Tuesday, 17th September 2019

Recent News

7 months ago

ಉರಿ ಬೆನ್ನಲ್ಲೇ ಚಲನಚಿತ್ರವಾಗ್ತಿದೆ ಪುಲ್ವಾಮಾ, ಅಭಿನಂದನ್ ಕಥೆ..!

ಮುಂಬೈ: ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಸರ್ಜಿಕಲ್ ಸ್ಟ್ರೈಕ್ ಕಥೆ ಆಧರಿಸಿ ಬಾಲಿವುಡ್‍ನಲ್ಲಿ ಉರಿ ಅನ್ನೋ ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಇದೀಗ, ಪುಲ್ವಾಮಾದ ದಾಳಿಯ ನಂತರದ ಘಟನಾವಳಿ ಹಾಗೂ ವಿಂಗ್ ಕಮಾಂಡರ್ ಅಭಿನಂದನ್ ಕಥೆ ಆಧರಿಸಿಯೂ ಚಿತ್ರ ನಿರ್ಮಿಸಲು ಬಾಲಿವುಡ್ ನಿರ್ಮಾಪಕರು ಹಾಗೂ ನಿರ್ದೇಶಕರು ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ, ಮೇಜರ್ ಸಂದೀಪ್ ಉನ್ನೀಕೃಷ್ಣನ್ ಚಿತ್ರ ನಿರ್ಮಿಸಲು ತೆಲುಗು ನಟ ಮಹೇಶ್ ಬಾಬು ಹಣ ಹೂಡ್ತಿದ್ದಾರೆ. ನಮ್ಮ ಧೀರ ಯೋಧರ ಬಗ್ಗೆ ದೇಶದ ಹಲವು ಭಾಷೆಗಳಲ್ಲಿ […]

7 months ago

‘ಯುವರತ್ನ’ನಿಗೆ ಜೋಡಿಯಾದ್ರು ಸಯ್ಯೇಷಾ ಸೈಗಲ್

ಬೆಂಗಳೂರು: ರಾಜಕುಮಾರ ಹಿಟ್ ಸಿನಿಮಾ ಬಳಿಕ ಮತ್ತೆ ಒಂದಾಗಿರುತ್ತಿರುವ ನಿರ್ದೇಶಕ ಆನಂದ್ ರಾಮ್ ಹಾಗೂ ನಟ ಪುನೀತ್ ರಾಜ್‍ಕುಮಾರ್ ಅವರ ಯುವರತ್ನ ಸಿನಿಮಾಗೆ ಕಾಲಿವುಡ್ ನಟಿ ಸಯ್ಯೇಷಾ ಸೈಗಲ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸಿನಿಮಾದ ಟೈಟಲ್ ಅನಾವರಣ ಮಾಡಿ ಚಿತ್ರೀಕರಣ ಆರಂಭಿಸಿದ್ದ ಯುವರತ್ನ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಸಂತೋಷ್ ಆನಂದ್ ರಾಮ್ ಟ್ವಿಟ್ಟರ್...

ಹಿಂದಿಯಲ್ಲಿ ಕೆಜಿಎಫ್ ಭರ್ಜರಿ ಕಲೆಕ್ಷನ್ – ಮತ್ತಷ್ಟು ಹೆಚ್ಚಾಯ್ತು ಸ್ಕ್ರೀನ್ ಸಂಖ್ಯೆ

9 months ago

ಬೆಂಗಳೂರು: ಐದು ಭಾಷೆಗಳಲ್ಲಿ ಬಿಡುಗಡೆಯೊಂದಿಗೆ ದಾಖಲೆ ಬರೆದಿದ್ದ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ, ಗಲ್ಲ ಪೆಟ್ಟಿಗೆಯಲ್ಲಿ ತನ್ನ ಗಳಿಕೆಯನ್ನು ಮುಂದುವರಿಸಿದೆ. ಪ್ರಮುಖವಾಗಿ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಮುಂಬೈನಲ್ಲಿ ಅತ್ಯುತ್ತಮವಾಗಿ ಪ್ರದರ್ಶನವಾಗುತ್ತಿದ್ದು, ಡಿ. 31 ಮತ್ತು ಜನವರಿ 1 ರಂದು...

ಕೆಜಿಎಫ್ ಚಿತ್ರ ಬಿಡುಗಡೆಗೆ ತಡೆಯಾಜ್ಞೆ- ಕೋರ್ಟ್ ಆದೇಶದಲ್ಲೇನಿದೆ?

9 months ago

ಬೆಂಗಳೂರು: ಕೆಜಿಎಫ್ ಚಿತ್ರ ಬಿಡುಗಡೆ ಬಗ್ಗೆ 10 ನೇ ಸಿಟಿ ಸಿವಿಲ್ ನ್ಯಾಯಾಲಯದ ಆದೇಶದ ಪ್ರತಿ ಲಭ್ಯವಾಗಿದೆ. ಕೋರ್ಟ್ ಆದೇಶದಲ್ಲಿ, ಹಕ್ಕುಚ್ಯುತಿ ಸಂಬಂಧಪಟ್ಟಂತೆ ವೆಂಕಟೇಶ್ ಹಾಗೂ ಆನಂದ್ ಎಂಬವರು ಚಿತ್ರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಚಲನಚಿತ್ರಕ್ಕೆ...

ಹಣಕ್ಕಾಗಿ ಪ್ರೇಮ್ ನಿವಾಸದ ಮುಂದೆ ನಿರ್ಮಾಪಕ ಶ್ರೀನಿವಾಸ್ ಪ್ರತಿಭಟನೆ

9 months ago

ಬೆಂಗಳೂರು: ಸಿನಿಮಾ ನಿರ್ಮಾಣ ಮಾಡಿಕೊಡುವುದಾಗಿ ಹೇಳಿ ನಿರ್ಮಾಪಕರಿಂದ ಹಣ ಪಡೆದು, ಚಿತ್ರವನ್ನು ಮಾಡದೇ ಹಣವನ್ನು ಹಿಂದಿರುಗಿಸದೇ ನಿರ್ದೇಶಕ ಪ್ರೇಮ್ ಸತಾಯಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕನಕಪುರ ಶ್ರೀನಿವಾಸ್ ಅವರು ಹಣವನ್ನು ವಾಪಸ್ ನೀಡುವಂತೆ ನಿರ್ದೇಶಕ ಪ್ರೇಮ್ ಅವರ ಕಚೇರಿ ಮುಂದೆ ಪ್ರತಿಭಟನೆ...

ಮುಗಿಯದ ದುನಿಯಾ ರಗಳೆ – ಮಹಿಳಾ ಆಯೋಗದಿಂದ ವಿಜಿಗೆ ಬುಲಾವ್

11 months ago

ಬೆಂಗಳೂರು: ನಟ ದುನಿಯಾ ವಿಜಯ್ ವಿರುದ್ಧ ಮಹಿಳಾ ಆಯೋಗದ ಮೆಟ್ಟಿಲೇರಿದ್ದ ಪುತ್ರಿ ಮೋನಿಷಾರ ದೂರಿನ ಮೇರೆಗೆ ಆಯೋಗ ವಿಜಿಗೆ ನೋಟಿಸ್ ನೀಡಿದೆ. ಮಹಿಳಾ ಮತ್ತು ಮಕ್ಕಳ ಆಯೋಗಕ್ಕೆ ಕಳೆದ ಕೆಲ ದಿನಗಳ ಹಿಂದೆ ಮನವಿ ಸಲ್ಲಿಸಿದ್ದ ಮೋನಿಷಾರ ದೂರನ್ನು ಸ್ವೀಕರಿಸಿರುವ ಆಯೋಗ...

ಸಿನಿಮಾ ಶೈಲಿಯಲ್ಲಿ ವ್ಯಕ್ತಿಯನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ!

1 year ago

ಆನೇಕಲ್: ಬಡ್ಡಿ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿದ ವ್ಯಕ್ತಿಯನ್ನು ಸಿನಿಮಾ ಶೈಲಿಯಲ್ಲಿ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ. ನಾರಾಯಣಸ್ವಾಮಿ (32) ಹಲ್ಲೆಗೊಳಗಾದ ವ್ಯಕ್ತಿ. ಹೊಸಕೋಟೆಯ ಕೆ ಮುತ್ಸಂದ್ರ ಗ್ರಾಮದ ನಿವಾಸಿ ನಾರಾಯಣಸ್ವಾಮಿಯನ್ನು ಕುಂಬಳಹಳ್ಳಿ ಗ್ರಾಮದ...

ಗ್ಲಾಮರ್ ಗೊಂಬೆಗಳ ಜೊತೆ ಬರ್ತಿದ್ದಾರೆ ಕಾಮಿಡಿ ಕಿಲಾಡಿಗಳು!

1 year ago

ಬೆಂಗಳೂರು: ಈ ವಾರ ಥಿಯೇಟರ್ ಅಖಾಡದಲ್ಲಿ ಗ್ಲಾಮರ್ ಗೊಂಬೆಗಳು ಹಾಗೂ ಕಾಮಿಡಿ ಕಿಂಗ್‍ಗಳದ್ದೇ ದರ್ಬಾರ್. ಹೀರೋಗಳಿಗೆ ನಾವೇನು ಕಮ್ಮಿಯಿಲ್ಲ ಅಂತ ತೋರ್ಸೋದಕ್ಕೆ ಐದು ಜನ ನಟಿಮಣಿಯರು ರೆಡಿಯಾಗಿದ್ದಾರೆ. ಇತ್ತ ಡಬಲ್ ಇಂಜಿನ್ ಮೂಲಕ ಕಾಮಿಡಿ ಟಾನಿಕ್ ನಿಡೋಕೆ ಚಿಕ್ಕಣ್ಣ ಮತ್ತು ಗ್ಯಾಂಗ್...