ತಂದೆ-ತಾಯಿಯ ಸಮಾಧಿ ಬಳಿ ಹೋಗಿ ಆತ್ಮಹತ್ಯೆ ಮಾಡಿಕೊಂಡ ರೈತ
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಆನೂರು ಗ್ರಾಮದಲ್ಲಿ ಕೊಳವೆಬಾವಿಗಳ ವೈಫಲ್ಯ ಹಾಗೂ ಸಾಲಬಾಧೆಯಿಂದ ಮನನೊಂದ ರೈತರೊಬ್ಬರು…
ರೈತರ ಪ್ರತಿಭಟನೆಯಿಂದ ಹಾರಂಗಿ ಡ್ಯಾಂನಿಂದ ಕಾಲುವೆಗಳಿಗೆ ನೀರು
ಮಡಿಕೇರಿ: ಕೊಡಗಿನಾದ್ಯಂತ ಹಲವು ದಿನಗಳಿಂದ ಮಳೆ ಸುರಿದು ಹಳ್ಳಕೊಳ್ಳ ಉಕ್ಕಿ ಹರಿದರೂ ಜಿಲ್ಲೆಯ ರೈತಾಪಿ ವರ್ಗ…
ಕೆರೆಗಳಿಗೆ ಹರಿದ ಜೀವನದಿ ಕಾವೇರಿ ನೀರು-ರೈತರು ಕಬ್ಬು, ಭತ್ತ ಬೆಳೆಯದಂತೆ ಫರ್ಮಾನು!
ಮಂಡ್ಯ: ಇಂದಿನಿಂದ ಕಾವೇರಿಕೊಳ್ಳದಲ್ಲಿರುವ ಕೆರೆಗಳಿಗೆ ಕಾವೇರಿ ನೀರು ಹರಿಯಲಿದೆ. ಅಂದರೆ ಕೆಆರ್‍ಎಸ್, ಕಬಿನಿ, ಹೇಮಾವತಿ ಮತ್ತು…
ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಮಳೆ: ರೈತರಿಗೆ ಸಂತಸ
ಕೊಪ್ಪಳ: ಬರಪೀಡಿತ ಜಿಲ್ಲೆ ಅಂತಾನೇ ಹಣೆಪಟ್ಟಿ ಕಟ್ಟಿಕೊಂಡಿರೋ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಕೆಲ ಕಡೆ ಉತ್ತಮ…
ಪಂಪ್‍ಸೆಟ್‍ಗಳನ್ನು ಕೊಡಲಿಯಿಂದ ಕಡಿದು ರೈತರ ಮೇಲೆ ಕೇಸ್ ಹಾಕಿದ ಆಂಧ್ರ ಅಧಿಕಾರಿಗಳು!
ಬಳ್ಳಾರಿ: ಕಾವೇರಿ ನೀರು ತಮಿಳುನಾಡು ಪಾಲಾಯ್ತು. ಇದೀಗ ತುಂಗಭದ್ರಾ ಜಲಾಶಯದ ನೀರು ಸದ್ದಿಲ್ಲದೇ ಆಂಧ್ರದ ಪಾಲಾಗುತ್ತಿದೆ.…
ಯಾದಗಿರಿಯಲ್ಲಿ ಧಾರಾಕಾರ ಮಳೆ: ರೈತರ ಮೊಗದಲ್ಲಿ ಸಂತಸ
ಯಾದಗಿರಿ: ಬಿಸಿಲ ನಾಡು ಯಾದಗಿರಿಯಲ್ಲಿ ಇಂದು ಬೆಳಗ್ಗೆ ಅರ್ಧಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದ್ದು ಜಿಲ್ಲೆಯ ರೈತರಲ್ಲಿ…
ದಿನಕ್ಕೆ ಏಳು ಎಕ್ರೆ ಜಾಗದಲ್ಲಿ ನಾಟಿ ಮಾಡುತ್ತೆ ಈ ಹೈಟೆಕ್ ಕೃಷಿ ಯಂತ್ರ!
ಉಡುಪಿ: ತಂತ್ರಜ್ಞಾನ ಬೆಳೆದಂತೆ ಕೃಷಿ-ಬೇಸಾಯ ನಾಶವಾಗಿ ಹೋಯ್ತು ಅನ್ನೋ ವಾದವೊಂದಿದೆ. ಜನ ಬೇಸಾಯ ಮಾಡೋದನ್ನು ಬಿಟ್ಟೇ…
ಕೋತಿ ಓಡಿಸಿ ಬೆಳೆ ಕಾಯುತ್ತಿದ್ದಾರೆ ಧಾರವಾಡ ರೈತರು!
ಧಾರವಾಡ: ಧಾರವಾಡ ತಾಲೂಕಿನ ಯಾಡವಾಡ, ಯರಿಕೊಪ್ಪ, ಲಕಮಾಪೂರ, ಬೇಟಗೇರಿ ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಕೋತಿಗಳು…
ಆಲಮಟ್ಟಿ ಡ್ಯಾಂ ಭರ್ತಿ: ರೈತರ ಮೊಗದಲ್ಲಿ ಸಂತಸ
ವಿಜಯಪುರ: ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆ ತುಂಬಿ ಹರಿಯುತ್ತಿದೆ. ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಲಾಲ್‍ಬಹದ್ದೂರ್…
ನಗರಕ್ಕೆ ನೀರು ಕೊಡಲು ರೈತರ ಬೆಳೆಗಳಿಗೆ ವಿಷವಿಟ್ಟ ಅಧಿಕಾರಿಗಳು- ಮುಖ್ಯಮಂತ್ರಿಗಳೇ ಇದು ನಿಮ್ಮ ಕ್ಷೇತ್ರದ ಕಥೆ!
ಮೈಸೂರು: ಹೊಲಕ್ಕೆ, ತೋಟಕ್ಕೆ ನೀರಿಲ್ಲ ಅಂತಾ ರೈತರು ಕಂಗಾಲಾಗಿರುವುದನ್ನು ನೋಡಿದ್ವೀವಿ. ಆದರೆ ಇಲ್ಲಿ ತೋಟಕ್ಕೆ ನೀರು…
