ಹಳೆಯ ದ್ವೇಷಕ್ಕೆ ರೈತನ 3 ಹಸುಗಳಿಗೆ ಕಿಡಿಗೇಡಿಗಳಿಂದ ವಿಷ
ಬೀದರ್: ಹಳೆಯ ದ್ವೇಷದ ಹಿನ್ನೆಲೆ ಕಿಡಿಗೇಡಿಗಳು ರೈತರೊಬ್ಬರ ಮೂರು ಹಸುಗಳಿಗೆ ವಿಷ ಹಾಕಿ ಅಮಾನವೀಯತೆ ಮೆರೆದ…
ಕಬ್ಬು ಬಾಕಿ ಪಾವತಿ, ಸಾಲಮನ್ನಾಗೆ ಆಗ್ರಹ- ಬೆಂಗಳೂರಿಗೆ ಬಂದಿಳಿದ ಅನ್ನದಾತರು
- ಬೆಳಗಾವಿಯ ಖಾನಾಪುರ, ಐನಾಪುರದಲ್ಲಿ ಬಂದ್ - ಇಂದು ಸಚಿವ ಸಂಪುಟ ಸಭೆ ಬೆಂಗಳೂರು: ಕಬ್ಬು…
ಆಕ್ಸಿಸ್ ಬ್ಯಾಂಕ್ ನೋಟಿಸ್‍ಗೆ ಹೆದರಿ ರೈತ ಆತ್ಮಹತ್ಯೆಗೆ ಶರಣು
ರಾಯಚೂರು: ಆಕ್ಸಿಸ್ ಬ್ಯಾಂಕ್ ಸಾಲದ ನೋಟಿಸ್‍ಗೆ ಹೆದರಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ದೇವದುರ್ಗ…
ಫಸಲು ಬರುವ ಮುನ್ನವೇ ಆನೆಗಳ ಪಾಲಾದ ಭತ್ತ- ಸರ್ಕಾರದ ವಿರುದ್ಧ ರೈತರ ಆಕ್ರೋಶ
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಆನೆ ಮತ್ತು ಮಾನವನ ಸಂಘರ್ಷಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಜಿಲ್ಲೆಯ…
ಅರಣ್ಯ ಒತ್ತುವರಿ ಜಮೀನು ತೆರವು ವಿವಾದ – ರೈತರ ಪ್ರತಿಭಟನೆಗೆ ಮಣಿದ ಸರ್ಕಾರ
- ಮೃತ ರೈತನ ಕುಟುಂಬಕ್ಕೆ 5 ಲಕ್ಷ ಪರಿಹಾರ ಶಿವಮೊಗ್ಗ: ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ಜಮೀನು…
ಬೆಳಗಾವಿ ಡಿಸಿ ಕಚೇರಿ ಎದುರು ರೈತರಿಂದ ಅಹೋರಾತ್ರಿ ಧರಣಿ – ಇತ್ತ ಮುಧೋಳ ಬಂದ್‍ಗೆ ಕರೆ
ಬೆಳಗಾವಿ: ಕಬ್ಬಿನ ಬಾಕಿ ಪಾವತಿ, ದರ ನಿಗದಿಗೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರಿಂದ…
ವಿದ್ಯುತ್ ತಂತಿ ತಗುಲಿ 9 ಲಕ್ಷ ರೂ. ಮೌಲ್ಯದ 9 ಎಕರೆ ಕಬ್ಬು ಬೆಂಕಿಗಾಹುತಿ
ವಿಜಯಪುರ: ವಿದ್ಯುತ್ ತಂತಿ ತಗುಲಿದ ಪರಿಣಾಮ ಇಬ್ಬರು ರೈತರಿಗೆ ಸೇರಿದ್ದ ಒಂಭತ್ತು ಎಕರೆ ಕಬ್ಬಿನ ಬೆಳೆ…
ಸಾಲಬಾಧೆಯಿಂದ ಕಂಗೆಟ್ಟು, ತಾನೇ ಸಿದ್ಧಪಡಿಸಿದ್ದ ಚಿತೆಗೆ ಹಾರಿ ಪ್ರಾಣ ಬಿಟ್ಟ ರೈತ!
ಮುಂಬೈ: ಸಾಲಬಾಧೆಯಿಂದ ಕಂಗೆಟ್ಟ ರೈತನೊಬ್ಬ ಚಿತೆಯನ್ನು ಸಿದ್ಧಪಡಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಂದೇಡ್ ಜಿಲ್ಲೆಯಲ್ಲಿ…
ಸಿಎಂ ಎಚ್ಚರಿಕೆ ಬಳಿಕವೂ ನಿಂತಿಲ್ಲ ಕಿರುಕುಳ- ಮಳೆ, ಬೆಳೆ ಇಲ್ಲದೆ ಕಂಗಾಲಾದ ರೈತನಿಗೆ ಸಂಕಷ್ಟ
ರಾಯಚೂರು: ರೈತರ ಸಾಲ ವಸೂಲಾತಿಗೆ ಮುಂದಾಗದಂತೆ ಬ್ಯಾಂಕ್ ಗಳಿಗೆ ಸರ್ಕಾರ ಸೂಚನೆ ನೀಡಿದ್ದರೂ ಬ್ಯಾಂಕ್‍ಗಳು ಮಾತ್ರ…
ಭತ್ತದ ಮೇಲೆ ಬೀಳ್ತಿದೆ ಮಿತಿ ಮೀರಿದ ಕೀಟನಾಶಕ
ಕೊಪ್ಪಳ: ರಾಜ್ಯದ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳನ್ನು ಭತ್ತದ ನಾಡು, ಭತ್ತದ ಕಣಜ ಅಂತಲೇ ಕರೆಯುತ್ತಾರೆ.…
