Monday, 24th June 2019

Recent News

11 months ago

ಕೊಟ್ಟೂರೇಶ್ವರ ದೇವರ ವಿರುದ್ಧ ಅವಹೇಳನಕಾರಿ ಪೋಸ್ಟ್ – ಪೊಲೀಸ್ ಪೇದೆ ವಿರುದ್ಧ ಎಫ್‍ಐಆರ್ ದಾಖಲು!

ಬಳ್ಳಾರಿ: ದೇವರ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಪೇದೆ ವಿರುದ್ಧ ಹೊಸಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಬೆಂಗಳೂರಿನ ಜಿಲಾ ಶಸ್ತ್ರಸಜ್ಜಿತ (ಡಿಎಆರ್) ಪೊಲೀಸ್ ಪೇದೆಯಾಗಿರುವ ಕೃಷ್ಣ ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪದಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. 2017 ರಲ್ಲಿ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಜಾತ್ರೆಯ ವೇಳೆ ಹಳೆಯ ರಥ ಮುಗುಚಿಬಿದ್ದಿತ್ತು. ಈ ವೇಳೆ ಕೊಟ್ಟೂರೇಶ್ವರ ದೇವರು ವಿರುದ್ಧ ಎಲ್ಲಿದ್ದಾನೆ? ಬರಗಾಲದಲ್ಲೂ ಏಕೆ ರಥ ಎಳೆದಿರಿ? ಒಳ್ಳೆದಾಗಲಿ ಎಂದು ತಾನೇ, […]

1 year ago

ಕಿಚ್ಚ-ಯಶ್ ಫ್ಯಾನ್ಸ್ ಸಮರಕ್ಕೆ ರಾಕಿಂಗ್ ಸ್ಟಾರ್ ಫುಲ್ ಸ್ಟಾಪ್

ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಮಧ್ಯೆ ನಡೀತಿರುವ ಹೇಟ್ ವಾರ್ ಗೆ ಇತಿಶ್ರೀ ಹಾಡುವಂತೆ ಯಶ್ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಸಮರ ತಾರಕಕ್ಕೇರುತ್ತಿದ್ದಂತೆಯೇ ಸುದೀಪ್ ಅವರು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಇದೀಗ ಯಶ್ ಅವರು ಕೂಡ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಯಶ್ ತಮ್ಮ ಅಭಿಮಾನಿಗಳಲ್ಲಿ...

ದೇವರನಾಡು ಕೇರಳದಲ್ಲಿ ಸಮೂಹ `ಸನ್ನಿ’ – ಸನ್ನಿ ಲಿಯೋನ್ ನೋಡಲು ಮುಗಿಬಿದ್ದ ಲಕ್ಷ-ಲಕ್ಷ ಜನ

2 years ago

ತಿರುವನಂತಪುರ: ಬಾಲಿವುಡ್ ನಟಿ ಸನ್ನಿ ಲಿಯೋನ್ ಗುರುವಾರ ಕೇರಳದ ಕೊಚ್ಚಿಗೆ ಭೇಟಿ ನೀಡಿದ್ದು ಅಭಿಮಾನಿಗಳ ಸಾಗರವೇ ಅಲ್ಲಿ ನೆರೆದಿತ್ತು. ಶೋ ರೂಂ ಒಂದರ ಉದ್ಘಾಟನೆಗಾಗಿ ಸನ್ನಿ ಲಿಯೋನ್ ಬಂದಿದ್ದು, ಕೊಚ್ಚಿಯ ಹೃದಯಭಾಗವಾದ ಧಾರವಾಹಿ ಎಂಜಿ ರಸ್ತೆಯಲ್ಲಿ ಸನ್ನಿ ಲಿಯೋನ್ ಕಣ್ತುಂಬಿಕೊಳ್ಳಲು ಅಭಿಮಾನಿಗಳ...