ಚಾಮುಂಡಿ ಬೆಟ್ಟದಲ್ಲಿ ಜನಸ್ತೋಮ – ಇಂದು ಸೇರಿದಂತೆ 3 ದಿನ ಭಕ್ತರ ಪ್ರವೇಶಕ್ಕೆ ನಿರ್ಬಂಧ
ಮೈಸೂರು: ಶ್ರಾವಣ ಮಾಸದ ಎರಡನೇ ಶುಕ್ರವಾರ ದಿನವಾದ ಇಂದು ವರಮಹಾಲಕ್ಷ್ಮೀ ಹಬ್ಬವನ್ನು ರಾಜ್ಯದೆಲ್ಲೆಡೆ ಬಹಳ ಸಡಗರದಿಂದ…
ಆಗಸ್ಟ್ 21 ರಿಂದ ರಾಯರ 350ನೇ ಆರಾಧನಾ ಮಹೋತ್ಸವ: ಸುಬುಧೇಂದ್ರ ತೀರ್ಥ ಸ್ವಾಮಿ
ರಾಯಚೂರು: ಗುರುರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯದಲ್ಲಿ ರಾಯರ 350ನೇ ಆರಾಧನಾ ಮಹೋತ್ಸವ ಆಗಸ್ಟ್ 21 ರಿಂದ…
ದೇವಸ್ಥಾನಕ್ಕೆ ನಿರ್ಬಂಧ- ರಸ್ತೆಯಲ್ಲೇ ಪೂಜೆ ಮಾಡಿದ ಭಕ್ತರು
ತುಮಕೂರು: ಪಾವಗಡ ಪಟ್ಟಣದ ಶನೇಶ್ವರ ಸ್ವಾಮಿ ದೇಗುಲ ಪ್ರವೇಶ ನಿಷೇಧಿಸಿದ್ದ ಹಿನ್ನೆಲೆ ಶನಿವಾರ ಭಕ್ತಾದಿಗಳು ರಸ್ತೆ…
ಭೀಮನ ಅಮಾವಾಸ್ಯೆ – ಬೆಂಗಳೂರು ದೇವಾಲಯಗಳಲ್ಲಿ ಜನಜಾತ್ರೆ – ಶಕ್ತಿ ದೇವತೆಗಳ ಮೊರೆ ಹೋದ ಜನ
ಬೆಂಗಳೂರು: ಇಂದು ಆಷಾಢ ಮಾಸದ ಕೊನೆಯ ದಿನ. ಆಷಾಡ ಮಾಸದ ಅಮಾವಾಸ್ಯೆ ಅಷ್ಟೇ ಅಲ್ಲದೇ ಭೀಮನ…
ಕೊರೊನಾ 3ನೇ ಅಲೆ ಭೀತಿ – ಆರತಿ ಉಕ್ಕಡ, ಮಹದೇಶ್ವರ ಬೆಟ್ಟಕ್ಕೆ ಭಕ್ತರ ನಿಷೇಧ
ಮಂಡ್ಯ/ಚಾಮರಾಜನಗರ: ಇಂದು ಆಷಾಡದಲ್ಲಿ ಬರುವ ವಿಶೇಷ ಭೀಮನ ಅಮಾವಾಸ್ಯೆಯಾಗಿರುವುದರಿಂದ ಹಲವಾರು ದೇವಾಲಗಳಿಗೆ ಭಕ್ತರ ದಂಡೇ ಹರಿದು…
ಕಾಣಿಕೆ ಹುಂಡಿ ಕದ್ದ ಕಳ್ಳರು – ಮುಖ್ಯ ರಸ್ತೆಯಲ್ಲಿರುವ ದೇವಾಲಯಕ್ಕಿಲ್ಲ ರಕ್ಷಣೆ
ರಾಯಚೂರು: ಜಿಲ್ಲೆಯ ಸಿಂಧನೂರು ನಗರದ ಚೆನ್ನಮ್ಮ ವೃತ್ತದ ಬಳಿಯ ಐತಿಹಾಸಿಕ ಆದಿಶೇಷ ದೇವಸ್ಥಾನದ ಕಾಣಿಕೆ ಹುಂಡಿ…
ಘಾಟಿ ದೇವಾಲಯ ಓಪನ್ – ಸುಬ್ರಹ್ಮಣ್ಯೇಶ್ವರ ದರ್ಶನ ಪಡೆಯಲು ಭಕ್ತಾದಿಗಳ ದಂಡು
ಚಿಕ್ಕಬಳ್ಳಾಪುರ: ಕೊರೊನಾ ಲಾಕ್ ಡೌನ್ನಿಂದಾಗಿ ದೇವಾಲಯಗಳಿಗೆ ಭಕ್ತರ ಪ್ರವೇಶವನ್ನು ನಿಷೇಧಿಸಿದ್ದ ಸರ್ಕಾರ ಇದೀಗ ಅನ್ಲಾಕ್ ಗೊಳಿಸಿ…
ಇಂದಿನಿಂದ ಕೇದಾರನಾಥ ದೇವಾಲಯ ಓಪನ್ – ಆನ್ಲೈನ್ ಮೂಲಕ ಭಕ್ತರಿಗೆ ದೇವರ ದರ್ಶನ
ದೆಹ್ರಾಡೂನ್: ಕೋವಿಡ್-19 ಲಾಕ್ಡೌನ್ನಿಂದ ಮುಚ್ಚಿದ್ದ ಕೇದಾರನಾಥ ದೇವಾಲಯವನ್ನು ಇಂದು ಬೆಳಗ್ಗೆ 5 ಗಂಟೆಗೆ ಉದ್ಘಾಟಿಸಲಾಯಿತು. ಉದ್ಘಾಟನಾ…
ಉರುಳಿ ಬಿದ್ದ ರಥ- ಐವರು ಭಕ್ತರಿಗೆ ಗಂಭೀರ ಗಾಯ
- ಕೋವಿಡ್ ನಿಯಮ ಉಲ್ಲಂಘಿಸಿ ಜಾತ್ರೆ ಯಾದಗಿರಿ: ರಥೋತ್ಸವ ವೇಳೆ ರಥದ ಮೇಲ್ಭಾಗ ಉರುಳಿ ಬಿದ್ದ…
ಪೂಜೆ ನೆಪದಲ್ಲಿ ಕೋವಿಡ್ ರೂಲ್ಸ್ ಮರೆತ ಭಕ್ತರು, ಅರ್ಚಕರು
ಮಡಿಕೇರಿ: ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಾಗ ಮಂಜಿನ ನಗರಿ ಮಡಿಕೇರಿಯ ಪ್ರಸಿದ್ಧ ಓಂಕಾರೇಶ್ವರ ದೇವಾಲಯದಲ್ಲಿ…