Monday, 19th August 2019

Recent News

2 years ago

ಸಂಬಂಧಿಗಳ ಕಣ್ಣೆದುರೇ ಸಮಾಧಿಯಿಂದ ಶವಗಳನ್ನ ಹೊರ ಹಾಕ್ತಾರೆ!

ವಾಷಿಂಗ್ಟನ್: ನಮ್ಮವರನ್ನು ಕಳೆದುಕೊಂಡಾಗ ಆಗುವ ದುಃಖ ಪದಗಳಿಂದ ಹೇಳಲಾಗದು. ಅಂತಹ ದುಃಖದಲ್ಲಿ ಹೂತಿರುವ ಶವಗಳನ್ನು ಸಮಾಧಿಯಿಂದ ಹೊರತೆಗೆದು ಎಸೆಯುವುದು ಎಂತಹವರ ಕಣ್ಣಲ್ಲಿ ನೀರು ತರಿಸುತ್ತದೆ. ಆದರೆ ಅಮೆರಿಕದಲ್ಲಿ ಒಂದು ಕಡೆ ಪ್ರತಿನಿತ್ಯ ಸಮಾಧಿಯಿಂದ ತೆಗೆಯಲಾಗುತ್ತದೆ. ಹೌದು, ಗ್ವಾಟೆಮಾಲಾ ಎಂಬಲ್ಲಿ ಶವಗಳನ್ನು ಸಮಾಧಿಯಿಂದ ತೆಗೆಯಲಾಗುತ್ತದೆ. ಸುಂದರವಾದ ಸಮಾಧಿಗಳಲ್ಲಿ ನಮ್ಮ ಆತ್ಮೀಯರ ಶವಗಳು ಇರಬೇಕಾದ್ರೆ ಇಲ್ಲಿ ಪ್ರತಿವರ್ಷ ಹೂತಿರುವ ಸ್ಥಳಕ್ಕೆ ನಿರ್ಧಿಷ್ಟ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಒಪ್ಪಂದವಾಗಿರುತ್ತೆ: ಶವ ಹೂತಿರುವ ಮತ್ತು ಸಮಾಧಿ ಮಾಲೀಕರ ನಡುವೆ ಅಂತ್ಯ ಸಂಸ್ಕಾರದ ದಿನದಂದು […]

2 years ago

ಸೈಕಲ್‍ನಲ್ಲೇ ತಮ್ಮನ ಶವ ಸಾಗಿಸಿದ ವ್ಯಕ್ತಿ!- ಬಿದಿರಿನ ಸೇತುವೆ ಕುಸಿದು ನದಿಗೆ ಬಿದ್ದ ತನಿಖಾ ತಂಡ

ಗುವಾಹಾಟಿ: ಒಡಿಶಾದಲ್ಲಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಿಗದ ಕಾರಣ ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ಶವವನ್ನ ಹೆಗಲ ಮೇಲೆ ಹೊತ್ತು 10 ಕಿ.ಮೀ ದೂರ ನಡೆದ ಘಟನೆ ಮಾಸುವ ಮುನ್ನವೇ ಇದೀಗ ಅಂಥದ್ದೇ ಘಟನೆ ಅಸ್ಸಾಂನಲ್ಲಿ ನಡೆದಿದೆ. ಹೌದು. ಅಸ್ಸಾಂನಲ್ಲಿ ವ್ಯಕ್ತಿಯೊಬ್ಬರು ಗ್ರಾಮಕ್ಕೆ ವಾಹನ ಸಂಚರಿಸುವ ರಸ್ತೆ ಇಲ್ಲದ ಕಾರಣಕ್ಕೆ ತನ್ನ ತಮ್ಮನ ಶವವನ್ನ 8 ಕಿ.ಮಿ...