Thursday, 20th February 2020

Recent News

4 weeks ago

ಬ್ಯಾಟ್‍ಗಳ ಫೋಟೋ ಅಪ್ಲೋಡ್ – ಟ್ರೋಲ್ ಮಾಡಿ ವಾರ್ನರ್ ಕಾಲೆಳೆದ ಕೊಹ್ಲಿ

ಬೆಂಗಳೂರು: ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ರೋಲ್ ಮಾಡಿದ್ದಾರೆ. ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿ ಇಬ್ಬರು ಉತ್ತಮ ಸ್ನೇಹಿತರು. ವಾರ್ನರ್ ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಬ್ಯಾಟ್‍ಗಳ ಸಂಗ್ರಹ ಇರುವ ಫೋಟೋವನ್ನು ಶನಿವಾರ ಪೋಸ್ಟ್ ಮಾಡಿದ್ದರು.     View this post on Instagram   Stock-taking time!! @spartansportsau #needafewmore 😂😂 A post shared by David Warner (@davidwarner31) on Jan 24, 2020 […]

1 month ago

ಕೊಹ್ಲಿ ಕರೆಗಾಗಿ ಕಾಯುತ್ತಿದ್ದೇನೆ ಎಂದ ಡೇವಿಡ್ ವಾರ್ನರ್

ಮುಂಬೈ: ಭಾರತದ ನೆಲದಲ್ಲಿ ಕ್ರಿಕೆಟ್ ಆಡುವುದು ವಿಶೇಷವಾಗಿರುತ್ತದೆ. ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ನಾವು ಗಟ್ಟಿ ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಆಸೀಸ್ ತಂಡದ ಆಟಗಾರ ಡೇವಿಡ್ ವಾರ್ನರ್ ತಿಳಿಸಿದ್ದಾರೆ. ಇದೇ ವೇಳೆ ನಾನು ಈ ಬಾರಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುಟುಂಬದೊಂದಿಗೆ ಡಿನ್ನರ್ ಮಾಡಲು ಆಸೆ ಪಡುತ್ತಿದ್ದು, ಕೊಹ್ಲಿ ಕರೆಗಾಗಿ ಕಾಯುತ್ತಿದ್ದೇನೆ...

ಐಪಿಎಲ್‍ನಲ್ಲಿ ಸೆಹ್ವಾಗ್ ನೀಡಿದ್ದ ಸಲಹೆ ನೆರವಾಯ್ತು- ತ್ರಿಶತಕ ವೀರ ವಾರ್ನರ್

3 months ago

– ಲಾರಾ ದಾಖಲೆಯನ್ನ ರೋಹಿತ್ ಮುರಿಯುತ್ತಾರೆ – ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದ ನಿರ್ಧಾರ ಸರಿಯಾಗಿದೆ ಅಡಿಲೇಡ್: ಐಪಿಎಲ್ ಟೂರ್ನಿ ವೇಳೆ ವೀರೇಂದ್ರ ಸೆಹ್ವಾಗ್ ನೀಡಿದ ಸಲಹೆ ತ್ರಿಶತಕ ಗಳಿಸುವಲ್ಲಿ ನೆರವಾಯಿತು ಎಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಿಳಿಸಿದ್ದಾರೆ. ತ್ರಿಶತಕ...

ಬ್ಯಾಟ್ ಬೀಸಿ ನಾನು ಕೊಹ್ಲಿ ಎಂದ ಆಸಿಸ್ ಆಟಗಾರನ ಪುತ್ರಿ: ವಿಡಿಯೋ

3 months ago

ಸಿಡ್ನಿ: ಭಾರತ ನಾಯಕ ವಿರಾಟ್ ಕೊಹ್ಲಿ ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಭಾರತದ ರನ್ ಮೆಷಿನ್ ವಿರಾಟ್‍ಗೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಅವರ ಪುತ್ರಿ ಕೂಡ ಅಭಿಮಾನಿಯಾಗಿದ್ದಾಳೆ. ಐಪಿಎಲ್‍ನಲ್ಲಿ ಮಿಂಚುತ್ತಿರುವ ಡೇವಿಡ್ ವಾರ್ನರ್ ಬ್ಯಾಟಿಂಗ್ ವೈಖರಿಗೆ ಭಾರತದಲ್ಲೂ ಅಭಿಮಾನಿಗಳಿದ್ದಾರೆ....

ಹುಟ್ಟು ಹಬ್ಬದಂದೇ ಟಿ-20ಯಲ್ಲಿ ಮೊದಲ ಶತಕ ಸಿಡಿಸಿದ ವಾರ್ನರ್

4 months ago

ಸಿಡ್ನಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ತಮ್ಮ ಹುಟ್ಟು ಹಬ್ಬದಂದೇ ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಮೊದಲ ಶತಕ ಸಿಡಿಸಿದ್ದಾರೆ. ಅಡಿಲೇಡ್‍ನಲ್ಲಿ ಶ್ರೀಲಂಕಾ ವಿರುದ್ಧ ಭಾನುವಾರ ನಡೆದ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭರ್ಜರಿ ಮಿಂಚಿದ್ದಾರೆ. ವಾರ್ನರ್...

ಟಿ-20 ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಲಂಕಾ ಬೌಲರ್

4 months ago

ಸಿಡ್ನಿ: ಶ್ರೀಲಂಕಾದ ವೇಗದ ಬೌಲರ್ ಕಸುನ್ ರಾಜಿತಾ ಅವರ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಅತಿ ಹೆಚ್ಚು ರನ್ ನೀಡುವ ಮೂಲಕ ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ. ಇಂದು ನಡೆದ...

ಕುಡಿದ ಮತ್ತಿನಲ್ಲಿ ‘ಬಾಲ್ ಟ್ಯಾಂಪರಿಂಗ್’ ಗುಟ್ಟು ಬಿಚ್ಚಿಟ್ಟಿದ್ದ ವಾರ್ನರ್

5 months ago

ಲಂಡನ್: ಆಸ್ಟ್ರೇಲಿಯಾ ತಂಡದ ಆಟಗಾರ ಡೇವಿಡ್ ವಾರ್ನರ್ ಮೋಸದಾಟವಾಡಿ ಶಿಕ್ಷೆಯನ್ನು ಅನುಭವಿಸಿದ್ದರು. ಆದರೆ ಅವರು ಕೇವಲ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರವಲ್ಲದೇ ದೇಶಿಯ ಕ್ರಿಕೆಟ್ ಟೂರ್ನಿಗಳಲ್ಲೂ ಬಾಲ್ ಟ್ಯಾಂಪರಿಂಗ್ ಮಾಡುತ್ತಿದ್ದ ಸಂಗತಿ ಸದ್ಯ ಬೆಳಕಿಗೆ ಬಂದಿದೆ. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಅಲಿಸ್ಟ್ರೈರ್...

ಆಸೀಸ್ ವಿಶ್ವಕಪ್ ತಂಡ ಪ್ರಕಟ – ವಾರ್ನರ್, ಸ್ಮಿತ್ ಕಮ್ ಬ್ಯಾಕ್

10 months ago

ಸಿಡ್ನಿ: 2015 ಚಾಂಪಿಯನ್ ತಂಡ ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್ ಹಣಾಹಣಿಗೆ 15 ಆಟಗಾರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಚೆಂಡು ವಿರೂಪಗೊಳಿಸಿ ನಿಷೇಧಕ್ಕೆ ಒಳಗಾಗಿದ್ದ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ತಂಡದಲ್ಲಿ ಸ್ಥಾನ ಪಡೆದು ಕಮ್ ಬ್ಯಾಕ್ ಮಾಡಿದ್ದಾರೆ. ಸ್ಮಿತ್...