Semifinal Scenario | ಪವಾಡವೇ ನಡೆಯಬೇಕು – ಭಾರತದ ಸೆಮಿಸ್ ಹಾದಿ ತುಂಬಾ ಕಠಿಣ
ಅಹಮದಾಬಾದ್: ಚುಟುಕು ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ…
ಕಳಪೆ ಬೌಲಿಂಗ್, ಬ್ಯಾಟಿಂಗ್‌ಗೆ ಬೆಲೆತೆತ್ತ ಭಾರತ – ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು
ಅಹಮದಾಬಾದ್: ಕಳಪೆ ಬೌಲಿಂಗ್, ಅಗ್ರ ಬ್ಯಾಟರ್‌ಗಳ ಹೀನಾಯ ಪ್ರದರ್ಶನಕ್ಕೆ ಭಾರತ ಬೆಲೆತೆತ್ತಿದೆ. ದಕ್ಷಿಣ ಆಫ್ರಿಕಾ (South…
T20 World Cup | ಥ್ರಿಲ್ಲಿಂಗ್ ಮ್ಯಾಚ್, ಆಫ್ರಿಕಾಗೆ ಸೂಪರ್ ಸೂಪರ್ ಜಯ; ಹೋರಾಡಿ ಸೋತ ಅಫ್ಘಾನ್
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಂದು ನಡೆದ ದಕ್ಷಿಣ ಆಫ್ರಿಕಾ (South Africa) ಹಾಗೂ ಅಫ್ಘಾನಿಸ್ತಾನ…
ರನ್ ಹೊಳೆಯಲ್ಲಿ ತೇಲಾಡಿದ ಭಾರತ – ಸಂಜು, ತಿಲಕ್ ಶತಕಗಳ ಅಬ್ಬರಕ್ಕೆ ದಾಖಲೆಗಳು ಧೂಳಿಪಟ
ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆ ದ 4ನೇ ಹಾಗೂ ಅಂತಿಮ ಟಿ20…
ತವರಲ್ಲಿ ಹರಿಣರ ದರ್ಬಾರ್ – ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ 3 ವಿಕೆಟ್‌ಗಳ ರೋಚಕ ಜಯ
ಗ್ಕೆಬರ್ಹಾ: ಟ್ರಿಸ್ಟನ್ ಸ್ಟಬ್ಸ್ (Tristan Stubbs) ಅಮೋಘ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ…
ಸೂರ್ಯನ ಸ್ಟನ್ನಿಂಗ್ ಕ್ಯಾಚ್ ಸುತ್ತ ವಿವಾದದ ಹುತ್ತ – ಅಂಪೈರ್ ವಿರುದ್ಧ ಸಿಡಿದ ಆಫ್ರಿಕಾ ಫ್ಯಾನ್ಸ್!
ಬ್ರಿಡ್ಜ್‌ಟೌನ್: 11 ವರ್ಷಗಳ ನಂತರ ಕೊನೆಗೂ ಭಾರತ ಐಸಿಸಿ ಟ್ರೋಫಿಗೆ ಮುತ್ತಿಟ್ಟಿದೆ. 2013ರಲ್ಲಿ ಕೊನೆಯ ಬಾರಿಗೆ…
IPL 2024: ಕೊನೇ ಓವರ್ ಥ್ರಿಲ್ಲರ್ – ರೋಚಕ ಪಂದ್ಯದಲ್ಲಿ ಡೆಲ್ಲಿಗೆ 4 ರನ್‌ಗಳ ಜಯ; ಹೋರಾಡಿ ಸೋತ ಟೈಟಾನ್ಸ್!
ನವದೆಹಲಿ: ರಶೀದ್ ಖಾನ್ ಅವರ ಸಿಕ್ಸರ್, ಬೌಂಡರಿ ಆಟದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್…
ಹೈದರಾಬಾದ್ ಪಾಲಿಗೆ ಕಿಲ್ಲರ್ ಆದ ಮಿಲ್ಲರ್ – ಗುಜರಾತ್ ಟೈಟಾನ್ಸ್‌ಗೆ 7 ವಿಕೆಟ್‌ಗಳ ಜಯ
- ಮಿಂಚಿದ ಮಿಲ್ಲರ್, ಮೋಹಿತ್ ಶರ್ಮಾ - ಗಿಲ್ ನಾಯಕತ್ವದಲ್ಲಿ 2ನೇ ಜಯ ಅಹಮದಾಬಾದ್: ಡೇವಿಡ್…
ಅರ್ಷ-ಆವೇಶ ಘಾತುಕ ಬೌಲಿಂಗ್ – ಶ್ರೇಯಸ್, ಸುದರ್ಶನ್ ಅರ್ಧಶತಕಗಳ ಮಿಂಚು – ಭಾರತಕ್ಕೆ 8 ವಿಕೆಟ್‌ಗಳ ಜಯ
ಜೋಹಾನ್ಸ್‌ಬರ್ಗ್: ಅರ್ಷ್‌ದೀಪ್ ಸಿಂಗ್ (Arshdeep Singh) ಮತ್ತು ಅವೇಶ್ ಖಾನ್ ಅವರ ಘಾತಕ ಬೌಲಿಂಗ್ ದಾಳಿಗೆ…
ರೋಚಕ ಕದನದಲ್ಲಿ ಹರಿಣರ ಬೇಟೆಯಾಡಿದ ಕಾಂಗರೂ ಪಡೆ – ಫೈನಲ್‌ನಲ್ಲಿ ಭಾರತ-ಆಸೀಸ್ ಮುಖಾಮುಖಿ
* 6 ಕ್ಯಾಚ್, 1 ರನೌಟ್ ಕೈಚೆಲ್ಲಿದ ದಕ್ಷಿಣ ಆಫ್ರಿಕಾ * ಅಗ್ರ ಕ್ರಮಾಂಕದ ಬ್ಯಾಟರ್‌ಗಳ…
