ಅರ್ಷ-ಆವೇಶ ಘಾತುಕ ಬೌಲಿಂಗ್ – ಶ್ರೇಯಸ್, ಸುದರ್ಶನ್ ಅರ್ಧಶತಕಗಳ ಮಿಂಚು – ಭಾರತಕ್ಕೆ 8 ವಿಕೆಟ್‌ಗಳ ಜಯ
ಜೋಹಾನ್ಸ್‌ಬರ್ಗ್: ಅರ್ಷ್‌ದೀಪ್ ಸಿಂಗ್ (Arshdeep Singh) ಮತ್ತು ಅವೇಶ್ ಖಾನ್ ಅವರ ಘಾತಕ ಬೌಲಿಂಗ್ ದಾಳಿಗೆ…
ರೋಚಕ ಕದನದಲ್ಲಿ ಹರಿಣರ ಬೇಟೆಯಾಡಿದ ಕಾಂಗರೂ ಪಡೆ – ಫೈನಲ್‌ನಲ್ಲಿ ಭಾರತ-ಆಸೀಸ್ ಮುಖಾಮುಖಿ
* 6 ಕ್ಯಾಚ್, 1 ರನೌಟ್ ಕೈಚೆಲ್ಲಿದ ದಕ್ಷಿಣ ಆಫ್ರಿಕಾ * ಅಗ್ರ ಕ್ರಮಾಂಕದ ಬ್ಯಾಟರ್‌ಗಳ…
World Cup Semifinal: ದಕ್ಷಿಣಾ ಆಫ್ರಿಕಾಗೆ ಪಿಲ್ಲರ್ ಆದ ಮಿಲ್ಲರ್ ಶತಕ – ಆಸೀಸ್‌ಗೆ 213 ರನ್‌ಗಳ ಗುರಿ
ಕೋಲ್ಕತ್ತಾ: ಡೇವಿಡ್ ಮಿಲ್ಲರ್ (David Miller) ಜವಾಬ್ದಾರಿಯುತ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ (South Africa)…
World Cup 2023: ಡಿಕಾಕ್ ಡಿಚ್ಚಿಗೆ ಬಾಂಗ್ಲಾ ಬರ್ನ್ – 149 ರನ್‌ಗಳ ಜಯದೊಂದಿಗೆ 2ನೇ ಸ್ಥಾನಕ್ಕೆ ಜಿಗಿದ ಹರಿಣರು
ಮುಂಬೈ: ಕ್ವಿಂಟನ್ ಡಿಕಾಕ್ (Quinton de Kock), ಹೆನ್ರಿಚ್ ಕ್ಲಾಸೆನ್ (Heinrich Klaasen) ಸ್ಫೋಟಕ ಬ್ಯಾಟಿಂಗ್…
ನಾಳೆಯಿಂದ ಲಂಕಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಹಬ್ಬ – ಕಣಕ್ಕಿಳಿಯಲಿದ್ದಾರೆ ಸ್ಟಾರ್ ಪ್ಲೇಯರ್ಸ್
ಕೊಲಂಬೊ: ಭಾರತದಲ್ಲಿ ಐಪಿಎಲ್ ಟೂರ್ನಿ ಜನಪ್ರಿಯತೆ ಪಡೆದುಕೊಂಡ ನಂತರ ವಿದೇಶಗಳಲ್ಲೂ ಟಿ20 ಕ್ರಿಕೆಟ್ ಸಖತ್ ಟ್ರೆಂಡ್…
ʻಹಿಟ್ʼ ಮೇಯರ್, ಸಂಜು ಸೂಪರ್ ಸಿಕ್ಸರ್ – ರೋಚಕ ಪಂದ್ಯದಲ್ಲಿ ರಾಜಸ್ಥಾನ್‌ಗೆ 3 ವಿಕೆಟ್‌ಗಳ ಜಯ
ಅಹಮದಾಬಾದ್: ಸಂಜು ಸ್ಯಾಮ್ಸನ್ (Sanju Samson), ಶಿಮ್ರಾನ್ ಹೆಟ್ಮೇಯರ್ (Shimron Hetmyer) ಸಿಕ್ಸರ್, ಬೌಂಡರಿ ಭರ್ಜರಿ…
IPl 2023: ಗುಜರಾತ್ ಗುನ್ನಕ್ಕೆ ಪಂಜಾಬ್ ಪಂಚರ್ – ರೋಚಕ ಪಂದ್ಯದಲ್ಲಿ ಟೈಟಾನ್ಸ್‌ಗೆ 6 ವಿಕೆಟ್‌ಗಳ ಜಯ
ಮೊಹಾಲಿ: ಶುಭಮನ್ ಗಿಲ್ (Shubman Gill) ಭರ್ಜರಿ ಅರ್ಧ ಶತಕದ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್…
ಸುದರ್ಶನ್ ಫಿಫ್ಟಿ, ಮಿಲ್ಲರ್ ಸ್ಫೋಟಕ ಆಟ – ಗುಜರಾತ್‌ಗೆ ಸತತ ಎರಡನೇ ಜಯ
ನವದೆಹಲಿ: ಸಾಯ್ ಸುದರ್ಶನ್ (Sai Sudharsan) ಅವರ ಅರ್ಧಶತಕ ಮತ್ತು ಕೊನೆಯಲ್ಲಿ ಡೇವಿಡ್ ಮಿಲ್ಲರ್ (David…
ಋತುರಾಜ್ – ಇಶಾನ್ ಶೈನ್, ಹರ್ಷಲ್ ಬೌಲಿಂಗ್ ಕಮಾಲ್ – ಭಾರತಕ್ಕೆ 48 ರನ್‌ಗಳ ಭರ್ಜರಿ ಜಯ
ಮುಂಬೈ: ಋತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಅಮೋಘ ಅರ್ಧ ಶತಕಗಳ ಅಬ್ಬರ ಹಾಗೂ ಯಜುವೇಂದ್ರ…
T20 ಸರಣಿ: ದಕ್ಷಿಣ ಆಫ್ರಿಕಾಗೆ ಸತತ 2ನೇ ಗೆಲುವು – ಹೋರಾಡಿ ಸೋತ ಭಾರತ
ಮುಂಬೈ: ನಾಯಕ ಟೆಂಬಾ ಬವುಮಾ, ಹೆನ್ರಿಚ್ ಕ್ಲಾಸೆನ್ ಅವರ ಬ್ಯಾಟಿಂಗ್ ಆಸರೆಯಿಂದ ದಕ್ಷಿಣ ಆಫ್ರಿಕಾ ಟೀಂ…
