Thursday, 17th October 2019

1 month ago

ಮಗ ಮೃತಪಟ್ಟ ಕೆಲವೇ ತಿಂಗಳಲ್ಲಿ ಸೊಸೆಗೆ ಮತ್ತೊಂದು ಮದ್ವೆ

ಭುವನೇಶ್ವರ್: ಮಗ ಮೃತಪಟ್ಟ ಕೆಲವೇ ತಿಂಗಳಲ್ಲಿ ಕುಟುಂಬಸ್ಥರು ಸೊಸೆಗೆ ಮತ್ತೊಂದು ಮದುವೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಒಡಿಶಾದ ಅಂಗುಲ್ ಜಿಲ್ಲೆಯ ಪ್ರತಿಮಾ ಬೆಹೆರಾ ಅವರು ತಮ್ಮ 20 ವರ್ಷದ ಸೊಸೆ ಲಿಲ್ಲಿ ಬೆಹೆರಾಗೆ ಮತ್ತೊಂದು ಮದುವೆ ಮಾಡಿಸಿದ್ದಾರೆ. ಪ್ರತಿಮಾ ಅವರು ಅಂಗುಲ್ ಜಿಲ್ಲೆಯ ಗೋಬರಾ ಗ್ರಾಮದ ಪಂಚಾಯ್ತಿ ಮಾಜಿ ಸರ್ಪಂಚ್ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 11ರಂದು ಟಾಲ್ಚರ್ ಏರಿಯಾದ ಜಗನ್ನಾಥ ದೇವಸ್ಥಾನದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದೇ […]

1 month ago

ಮಕ್ಕಳು, ಸೊಸೆಯರ ಕಿರಿಕಿರಿಗೆ ಬೇಸತ್ತು ತಾಯಿ ಆತ್ಮಹತ್ಯೆ

– ವಿಷಯ ತಿಳಿದು ಮನೆಗೆ ಬೀಗ ಹಾಕಿ ಹೊರಗೆ ಹೋದ  ಮಕ್ಕಳು ಹುಬ್ಬಳ್ಳಿ: ಮಕ್ಕಳು ಹಾಹೂ ಸೊಸೆಯರ ಕಿರಿಕಿರಿಗೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ನೇಕಾರ ನಗರದ ನಿವಾಸಿ ಸುಶೀಲಮ್ಮ ಗಲಿಕಟ್ಟಿ (60) ಆತ್ಮಹತ್ಯೆ ಶರಣಾದ ಮಹಿಳೆ. ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ಮಕ್ಕಳು ಬೀಗ ಹಾಕಿ ಮನೆಯಿಂದ...

ನಡುರಸ್ತೆಯಲ್ಲೇ ಖಾರದ ಪುಡಿ ಎರಚಿ ಸೊಸೆಯಿಂದ ಮಾವನ ಮೇಲೆ ಹಲ್ಲೆ

4 months ago

ಹೈದರಾಬಾದ್: ಆಸ್ತಿಗಾಗಿ ತನ್ನ ಪತಿಯ ಜೊತೆ ಸೇರಿ ಮಾವನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ ಘಟನೆ ಮಂಗಳವಾರ ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಡೆದಿದೆ. ಆಸ್ತಿ ವಿಚಾರಕ್ಕಾಗಿ ಮಗ ನಡುರಸ್ತೆಯಲ್ಲೇ ತನ್ನ ತಂದೆಯ ಮೇಲೆ ಕಬಿಣ್ಣದಿಂದ ಹೊಡೆದು ಹಲ್ಲೆ ಮಾಡುತ್ತಿದ್ದನು....

ಸೊಸೆಯನ್ನೇ ಸೆಕ್ಸ್‌ಗೆ ಕರೆದ ಮಾವ – ವಿಷಯ ತಿಳಿದು ಬಟ್ಟೆ ಎಳೆದಾಡಿ ಅತ್ತೆಯಿಂದ ಹಲ್ಲೆ

5 months ago

ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾವನೊಬ್ಬ ತನ್ನ ಸೊಸೆಯನ್ನೇ ಲೈಂಗಿಕ ಕ್ರಿಯೆಗೆ ಕರೆದ ಘಟನೆ ಬೆಂಗಳೂರಿನ ಕೊಣನಕುಂಟೆಯಲ್ಲಿ ನಡೆದಿದೆ. ಪಳನಿ ಸೊಸೆಯನ್ನೇ ಲೈಂಗಿಕ ಕ್ರಿಯೆಗೆ ಕರೆದ ಮಾವ. ಪಳನಿ ತನ್ನ ಸೊಸೆ ಅನಿತಾ (ಹೆಸರು ಬದಲಾಯಿಸಲಾಗಿದೆ)ಗೆ ಲೈಂಗಿಕ ಕಿರುಕುಳ ನೀಡಿದ್ದಾನೆ...

ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಆಸ್ತಿಯನ್ನು ಸೊಸೆಗೆ ಕೊಟ್ಟ ಮುನಿಯಪ್ಪ!

7 months ago

– ದಾಖಲೆ ಬಿಡುಗಡೆಯಾದ ಬೆನ್ನಲ್ಲೇ ಸೊಸೆಗೆ ಗಿಫ್ಟ್ ಕೋಲಾರ: ಸಂಸದ ಕೆ.ಎಚ್ ಮುನಿಯಪ್ಪ ಆಸ್ತಿ ದಾಖಲೆ ಬಿಡುಗಡೆ ಹಿನ್ನೆಲೆ ವಿವಾದಕ್ಕೆ ಸಿಲುಕುತ್ತಿದ್ದಂತೆ, ತನ್ನ ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನ ತಮ್ಮ ಸೊಸೆಗೆ ಉಡುಗೊರೆ ಕೊಟ್ಟಿದ್ದಾರೆ. ಕಳೆದ ವಾರ...

ತಂದೆ ಸ್ಥಾನದಲ್ಲಿ ನಿಂತು ಸೊಸೆಯ ಮದ್ವೆ ಮಾಡಿಸಿದ ಮಾವ

11 months ago

ಡೆಹ್ರಾಡೂನ್: ತಂದೆ ಸ್ಥಾನದಲ್ಲಿ ನಿಂತು ಮಾವ ತನ್ನ ಸೊಸೆಯ ಮದುವೆಯನ್ನು ಅದ್ಧೂರಿಯಾಗಿ ಮಾಡಿಸಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ವಿಜಯ್ ಚಂದ್ ಅವರು 2014ರಲ್ಲಿ ತಮ್ಮ ಮಗ ಸಂದೀಪ್ ಮದುವೆಯನ್ನು ಕವಿತಾ ಜೊತೆ ಮಾಡಿಸಿದ್ದರು. ಸಂದೀಪ್ ಹಾಗೂ ಕವಿತಾ ಕುಟುಂಬದಲ್ಲಿ ಎಲ್ಲರು ಖುಷಿಯಾಗಿದ್ದರು....

ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯ- ಹೆತ್ತ ತಂದೆ ತಾಯಿಯನ್ನೇ ಹೊರ ಹಾಕಿದ ಪಾಪಿ ಮಗ

11 months ago

ತುಮಕೂರು: ಹೆತ್ತ ತಂದೆ ತಾಯಿಯನ್ನೇ ಪಾಪಿ ಮಗನೊಬ್ಬ ಮನೆಯಿಂದ ಹೊರಹಾಕಿರುವ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ. ತುಮಕೂರು ತಾಲೂಕಿನ ಲಕ್ಕೇನಹಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾದ ನರಸಿಂಹಮೂರ್ತಿ ತನ್ನ ವೃದ್ಧ ತಂದೆ ವೆಂಕಟಪ್ಪ ಹಾಗೂ ತಾಯಿ ಗಂಗಮ್ಮನನ್ನ ದಿನನಿತ್ಯ ಹಿಂಸಿಸಿ ಮನೆಯಿಂದ ಹೊರದಬ್ಬಿದ್ದಾನೆ. ಬೀದಿಗೆ...

ವಯಸ್ಸಾದ ತಾಯಿ ಗಲೀಜು ಮಾಡ್ತಾಳೆಂದು ರಾತ್ರಿ ಹೊತ್ತು ಚೈನ್ ಕಟ್ಟಿ ಹೊರದಬ್ಬಿದ್ದ ಮಗ-ಸೊಸೆ

11 months ago

ಹಾಸನ: ವಯಸ್ಸಾದ ತಾಯಿ ಮನೆಯಲ್ಲಿ ಗಲೀಜು ಮಾಡುತ್ತಾಳೆ, ರಾತ್ರಿ ಹೊತ್ತು ಮನೆ ಮಂದಿಯ ನೆಮ್ಮದಿಗೆ ಭಂಗ ತರುತ್ತಾಳೆ ಅನ್ನೋ ಒಂದೇ ಕಾರಣಕ್ಕೆ ಹೆತ್ತ ಮಗ ಹಾಗೂ ಸೊಸೆ ಸೇರಿ ವಯೋವೃದ್ಧೆಯನ್ನು ಮನೆಯಿಂದ ಹೊರಗೆ ಚೈನ್ ನಲ್ಲಿ ಕಟ್ಟಿ ಹಾಕುತ್ತಿದ್ದ ಅಮಾನವೀಯ ಘಟನೆ...