ಆಪ್ತನ ಕೊಲೆಯ ಬಗ್ಗೆ ಶಾಸಕ ಸಿಟಿ ರವಿ ಹೇಳಿದ್ದು ಹೀಗೆ
ಚಿಕ್ಕಮಗಳೂರು: ಸಮಾಜಘಾತುಕ ಶಕ್ತಿಗಳು ತಲೆ ಎತ್ತುವುದನ್ನು ತಡೆಯಲು ತಡೆಗೋಡೆಯಾಗಿದ್ದ ಬಿಜೆಪಿ ಮುಖಂಡ ಮಹಮದ್ ಅನ್ವರ್ ಅವರನ್ನು…
ಬೇಷರತ್ ಅಂದರೆ ಬೇ ಡ್ಯಾಷ್ ಷರತ್ತುಗಳ ಬೆಂಬಲ – ಸಿಟಿ ರವಿ
ತುಮಕೂರು: ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಇಂದು…
ಮಣ್ಣಿನ ಮಕ್ಳು ಅಂತ ಪೇಟೆಂಟ್ ಹಾಕ್ಕೊಂಡು ಹುಟ್ಟಿರೋರಿಗೆ ಖಾತೆ ಯಾಕೆ- ಸಿಟಿ ರವಿ ವ್ಯಂಗ್ಯ
ಚಿಕ್ಕಮಗಳೂರು: ಮಣ್ಣಿನ ಮಕ್ಕಳು ಎಂದು ಪೇಟೆಂಟ್ ಹಾಕಿಕೊಂಡೇ ಹುಟ್ಟಿರೋರಿಗೆ ಅಬಕಾರಿ, ಇಂಧನ, ಲೋಕೋಪಯೋಗಿ ಇಲಾಖೆಗಳೇ ಏಕೆ…
ಲವ್ ಅಲ್ಲ, ಅರೆಂಜ್ ಮ್ಯಾರೇಜೂ ಅಲ್ಲ, ಇದು ಲಿವಿಂಗ್ ಟುಗೇದರ್ ಸಂಬಂಧ: ಸಿ.ಟಿ. ರವಿ ವ್ಯಂಗ್ಯ
ಕಲಬುರಗಿ: ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ಹಸಿದವರು ಮತ್ತು ಹಳಸಿದವರ ಸಂಬಂಧವಾಗಿದೆ ಅಂತಾ ಚಿಕ್ಕಮಗಳೂರು ಶಾಸಕ…
ಸಿಎಂ ಎಚ್‍ಡಿಕೆ ವಿರುದ್ಧ ಸಿಡಿದ ಶಾಸಕ ಸಿಟಿ ರವಿ
ಚಿಕ್ಕಮಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಶಾಸಕ ಸಿಟಿ ರವಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಸಾಲ ಮನ್ನ…
ಜನರ ಸ್ವಯಂ ಪ್ರೇರಿತ ಬಂದ್‍ಗೆ ಬಿಜೆಪಿ ಬೆಂಬಲ ನೀಡುತ್ತಿದೆ : ಸಿಟಿ ರವಿ
ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸದನದ ಅಂತರಿಕ ಬಹುಮತ ಮಾತ್ರವಿದೆ, ಆದರೆ ಜನರ…
ಸಾಂದರ್ಭಿಕ ಕೂಸು ಕುಮಾರಸ್ವಾಮಿಗೆ ಇಷ್ಟು ಸೊಕ್ಕಾದ್ರೆ, 21 ರಾಜ್ಯ ಗೆದ್ದಿರೋ ನಮಗೆಷ್ಟು ಸೊಕ್ಕಿರಬೇಡ: ಸಿ.ಟಿ.ರವಿ
ಬೆಂಗಳೂರು: ಸಾಂದರ್ಭಿಕ ಶಿಶುವಾಗಿರೋ ಕುಮಾರಸ್ವಾಮಿಗೆ ಅಷ್ಟು ಸೊಕ್ಕಾದ್ರೆ 22 ರಾಜ್ಯಗಳಲ್ಲಿ ಅಧಿಕಾರ ಹಿಡಿದಿರೋ ನಮಗೆಷ್ಟು ಸೊಕ್ಕು…
ಮಮತಾ ಬ್ಯಾನರ್ಜಿ ಕನ್ನಡಿಗರಲ್ಲಿ ಕ್ಷಮೆ ಕೋರಬೇಕು: ಸಿಟಿ ರವಿ
ಬೆಂಗಳೂರು: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರ್ತವ್ಯ ನಿರತ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗೆ…
ವಾಜಪೇಯಿ ಘಟನೆಯನ್ನು ಪ್ರಸ್ತಾಪಿಸಿ ಹಾರಿಕೆಯ ಉತ್ತರ ಕೊಟ್ಟ ಸಿಟಿ ರವಿ!
ಬೆಂಗಳೂರು: ಸುಪ್ರೀಂ ತೀರ್ಪಿನಂತೆ ಬಿಜೆಪಿ ಶನಿವಾರ ಬಹುಮತ ಸಾಬೀತು ಪಡಿಸುವ ಒತ್ತಡಕ್ಕೆ ಸಿಲುಕಿದ್ದು, ಸದ್ಯ ಪಕ್ಷದ…
ಶಾಸಕ ಸಿ.ಟಿ ರವಿ ಚುನಾವಣಾ ಪ್ರಚಾರದಲ್ಲಿ ‘ಸಿದ್ದರಾಮಯ್ಯಗೆ ಜೈ’ ಅಂದ ಕಾರ್ಯಕರ್ತರು
ಚಿಕ್ಕಮಗಳೂರು: ಬಿಜೆಪಿ ಶಾಸಕ ಸಿ.ಟಿ ರವಿ ಚುನಾವಣಾ ಪ್ರಚಾರ ನಡೆಸುವ ವೇಳೆ ಕೆಲ ಕಾರ್ಯಕರ್ತರು ಸಿಎಂ…
