Sunday, 19th August 2018

Recent News

10 hours ago

113 ಪ್ರಕರಣಗಳಲ್ಲಿ ಬೇಕಿದ್ದ 63 ವರ್ಷದ ಲೇಡಿ ಡಾನ್ ಆರೆಸ್ಟ್

ನವದೆಹಲಿ: ದೆಹಲಿಯಲ್ಲಿ ಅತೀ ಹೆಚ್ಚು ಅಪರಾಧ ಹಿನ್ನೆಲೆ ಹೊಂದಿರುವ ಲೇಡಿ ಡಾನ್ ಎಂದೇ ಕುಖ್ಯಾತಿ ಪಡೆದಿದ್ದ 62 ವರ್ಷದ ಬಸಿರಾನ್‍ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಹಲವು ದಶಕಗಳಿಂದ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ತನ್ನ 8 ಮಕ್ಕಳೊಂದಿಗೆ ಬಸಿರಾನ್ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಳು. ಬಸಿರಾನ್ ಮೇಲೆ ಕೊಲೆ, ಸುಪಾರಿ, ಹಣಕ್ಕಾಗಿ ಅಪಹರಣ, ಅಕ್ರಮ ಮದ್ಯ ವ್ಯವಹಾರ, ದರೋಡೆ ಸೇರದಂತೆ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿತ್ತು. 62-year-old woman Basheeran alias mummy wanted in 113 […]

3 months ago

ಒಂದು ಬೈಕಿಗಾಗಿ ಇಬ್ಬರ ಜಗಳ, ಮೂರನೇಯವನ ಮರ್ಡರ್- ಇದು ಸ್ನೇಹಿತರ ಥ್ರಿಲ್ಲರ್ ಕಹಾನಿ

ದೊಡ್ಡಬಳ್ಳಾಪುರ: ಬೈಕ್ ವಿಚಾರದಲ್ಲಿ ಉಂಟಾದ ಜಗಳವೊಂದರಲ್ಲಿ 21 ವರ್ಷದ ಯುವಕನೊರ್ವ, ಮತ್ತೊಬ್ಬ 21 ವರ್ಷದ ಯುವಕನ ತಲೆ ಕಡಿದು ಪೊಲೀಸ್ ಠಾಣೆಗೆ ಬರಲು ಯತ್ನಿಸಿರೋ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ. ನಗರದ ಉಪೇಂದ್ರ ಕೊಲೆಯಾಗಿದ್ದು, ರೌಡಿಶೀಟರ್ ಪವನ್ ತಲೆ ಕಡಿದಿದ್ದು ಈಗ ಅರೆಸ್ಟ್ ಆಗಿದ್ದಾನೆ. ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ಶ್ರೀರಾಮದೇವಸ್ಥಾನ ಬಳಿ...

ವಿಚಾರಣೆಗೆ ಕರೆ ತರಲಾಗಿದ್ದ ಕೈದಿ ನ್ಯಾಯಾಲಯದ 3ನೇ ಮಹಡಿಯಿಂದ ಜಂಪ್!

3 months ago

ತುಮಕೂರು: ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತಂದಿದ್ದ ಕೈದಿಯೊಬ್ಬ ಕೋರ್ಟ್ ನ 3ನೇ ಮಹಡಿಯಿಂದ ಜಿಗಿದು, ಅಸ್ವಸ್ಥಗೊಂಡ ಘಟನೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಕೈದಿಯನ್ನು ಚಂದ್ರಯ್ಯ (29) ಎಂದು ಗುರುತಿಸಲಾಗಿದೆ. ಆತನ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಕೈದಿ...

ಮೇಜರ್ ಗೊಗೊಯಿ ವಿರುದ್ಧ ಆರೋಪ ಸಾಬೀತಾದ್ರೆ ಕಠಿಣ ಕ್ರಮ: ಸೇನಾ ಮುಖ್ಯಸ್ಥ

3 months ago

ಶ್ರೀನಗರ: ಬಾಲಕಿಯೊಬ್ಬಳನ್ನು ಹೋಟೆಲ್‍ಗೆ ಕರೆದೊಯ್ದಿದ್ದ ಪ್ರಕರಣದ ಆರೋಪ ಸಾಬೀತಾದರೆ ಮೇಜರ್ ಗೊಗೊಯ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ. ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತೀಯ ಸೇನೆಯಲ್ಲಿರು ಯಾರೇ ತಪ್ಪು ಮಾಡಿದರೂ...

ಮಹಿಳಾ ಬೋಗಿಯಲ್ಲೇ ರೇಪ್‍ಗೆ ಯತ್ನ: ಆರ್ ಪಿಎಫ್ ಸಿಬ್ಬಂದಿಯಿಂದ ಮಹಿಳೆಯ ರಕ್ಷಣೆ

3 months ago

ಚೆನ್ನೈ: ರೈಲಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಮಹಿಳೆಯನ್ನು ರೈಲ್ವೇ ಭದ್ರತಾ ದಳ(ಆರ್ ಪಿಎಫ್) ಸಿಬ್ಬಂದಿಯೊಬ್ಬರು ರಕ್ಷಿಸಿರುವುದು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಮಹಿಳೆಯನ್ನು ರಕ್ಷಿಸಿದವರು ಆರ್ ಪಿಎಫ್ ನ ಕಾನ್‍ಸ್ಟೇಬಲ್ ಕೆ.ಶಿವಾಜಿ ಆಗಿದ್ದು, ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಸತ್ಯರಾಜ್ (26) ಎಂದು ಗುರುತಿಸಲಾಗಿದೆ....

4.93 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಪತ್ತೆ!

3 months ago

(ಸಾಂದರ್ಭಿಕ ಚಿತ್ರ) ಮುಂಬೈ: ನಗರದ ಹೋಟೆಲ್‍ವೊಂದರಲ್ಲಿ ಮೂರು ಜನ ಆರೋಪಿಗಳನ್ನು ಬಂಧಿಸಿ ನಿಷೇಧಿತ 4.93 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳನ್ನು ಮುಂಬೈ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಹೈದರಾಬಾದ್ ಮೂಲದವರು ಎಂದು ಗುರುತಿಸಲಾಗಿದ್ದು, ಮುಂಬೈನಲ್ಲಿ ವ್ಯಕ್ತಿಯೊಬ್ಬರಿಗೆ ಈ ಹಣವನ್ನು ನೀಡಲು...

ಪಾಕ್‍ನಲ್ಲಿ ಅಡುಗೆ ಕೆಲಸ ಮಾಡಿ ಭಾರತದ ರಹಸ್ಯವನ್ನು ಐಎಸ್‍ಐಗೆ ತಿಳಿಸಿದ!

3 months ago

ಡೆಹ್ರಾಡೂನ್: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಉತ್ತರಪ್ರದೇಶದ ಭಯೋತ್ಪಾದನ ನಿಗ್ರಹ ದಳ(ಎಟಿಎಸ್) ಬಂಧಿಸಿದೆ. ಆರೋಪಿಯನ್ನು ಉತ್ತರಾಖಂಡದ ಪಿತ್ತೋರ್‍ಗಢ ಜಿಲ್ಲೆಯ ಕಿರೊಲಾ ಗ್ರಾಮದ ರಮೇಶ್ ಸಿಂಗ್ ಕನ್ಯಾಲ್ (43) ಎಂದು ಗುರುತಿಸಲಾಗಿದೆ. ಅವನು ಪಾಕಿಸ್ತಾನದ...

ಪಿಂಚಣಿ ಹಣಕ್ಕಾಗಿ ತಾಯಿಯ ಮೃತ ದೇಹವನ್ನು ಐದು ತಿಂಗಳು ಬಚ್ಚಿಟ್ಟರು!

3 months ago

ಲಕ್ನೋ: ತಂದೆಯ ಪಿಂಚಣಿ ಹಣಕ್ಕಾಗಿ ತಾಯಿಯ ಮೃತ ದೇಹವನ್ನು ಮಕ್ಕಳೇ ಐದು ತಿಂಗಳ ಕಾಲ ಬಚ್ಚಿಟ್ಟಿದ್ದ ಅಮಾನವೀಯ ಕೃತ್ಯವೊಂದು ಉತ್ತರಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ವಾರಣಾಸಿಯ ಕಬೀರ್ ನಗರದ ಅಮರಾವತಿ ದೇವಿ (70) ಮೃತಪಟ್ಟಿದ್ದರು. ತಾಯಿಯೇ ಮೃತಪಟ್ಟರೂ ನಾಲ್ವರು ಪುತ್ರರು ಹಾಗೂ...