Thursday, 19th July 2018

2 weeks ago

ಎಟಿಎಂನಲ್ಲಿ ಬಂತು ಪೀಸ್ ಪೀಸ್ ನೋಟು – ಗ್ರಾಹಕ ಶಾಕ್

ಬೆಂಗಳೂರು: ಎಟಿಎಂನಲ್ಲಿ ಗರಿ ಗರಿ ನೋಟ್ ಬರುತ್ತೆ ಅಂತಾ ಡ್ರಾ ಮಾಡಿದ್ದ ಗ್ರಾಹಕನಿಗೆ ಪೀಸ್ ಪೀಸ್ ಆದ ನೋಟುಗಳು ಸಿಕ್ಕಿದೆ. ನಗರದ ನಂದಿನಿ ಲೇಔಟ್‍ನ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ತೆಗೆದ ನೋಟು ಪೀಸ್ ಪೀಸ್ ಆಗಿ ಬಂದಿವೆ. ಗ್ರಾಹಕ ಜಯರಾಜ್ ಶನಿವಾರ ಹಣ ಡ್ರಾ ಮಾಡಿದ್ದಾರೆ. ಡ್ರಾ ಮಾಡಿದ ಹಣವನ್ನು ಮನೆಯಲ್ಲಿ ನೋಡಿದ್ದಾರೆ. ಅಲ್ಲಿ ಪುಡಿ ಪುಡಿಯಾಗಿ ನೋಟುಗಳು ಉದುರಿವೆ. ಈ ಪುಡಿಯಾಗಿರುವ ಕಳಪೆ ನೋಟಿನ ಬಗ್ಗೆ ಆರ್  ಬಿಐ ಅಧಿಕಾರಿಗಳ ಗಮನಕ್ಕೆ ತರಲು ನಾನು ಮುಂದಾಗಿದ್ದೇನೆ. […]

8 months ago

ಮಾರುತಿ ಸುಜುಕಿಯಿಂದ ವರ್ಷಾಂತ್ಯದಲ್ಲಿ ಗ್ರಾಹಕರಿಗೆ ಭಾರೀ ಡಿಸ್ಕೌಂಟ್ ಆಫರ್

ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಿಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಮಾರುತಿ ಸುಜುಕಿ ಕಂಪನಿಯು ತನ್ನ ಗ್ರಾಹಕರಿಗೆ ಭಾರೀ ಡಿಸ್ಕೌಂಟ್ ನೀಡಿದೆ. ಮಾರುತಿ ಸುಜಿಕಿ ಸಂಸ್ಥೆಯ ಕೆಲವು ಆಯ್ಕೆ ಶ್ರೇಣಿಯ ಕಾರುಗಳಿಗೆ ಸುಮಾರು 30,000 ರೂ.ಗಳಿಂದ 40,000 ರೂ.ಗಳ ವರೆಗೆ ಡಿಸ್ಕೌಂಟ್ ಒದಗಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವರ್ಷಾಂತ್ಯದಲ್ಲಿ ಗರಿಷ್ಠ ಸಂಖ್ಯೆಯ...

ಬೇಳೆ ಕಾಳು ಖರೀದಿಸ್ತಿದ್ರೆ ಗಮನಿಸಿ – ಬ್ರ್ಯಾಂಡೆಡ್ ಬೇಳೆ ದರ ಏರಿಕೆ

1 year ago

ಬೆಂಗಳೂರು: ಜಿ.ಎಸ್.ಟಿ ಜಾರಿಯಾದ ಮೇಲೆ ಬೇಳೆ ಕಾಳುಗಳ ಬೆಲೆ ಇಳಿಕೆಯಾಗಲಿದೆ ಎಂಬ ಗ್ರಾಹಕರ ನಿರೀಕ್ಷೆ ಉಲ್ಟಾ ಆಗಿದೆ. ಈ ಮೂಲಕ ದಿನಸಿ ಅಂಗಡಿಗಳು ಗ್ರಾಹಕರಿಗೆ ಜಿ.ಎಸ್.ಟಿ ಶಾಕ್ ನೀಡಿದೆ. ಬ್ರಾಂಡೆಡ್ ಬೇಳೆ ಕಾಳುಗಳ ಬೆಲೆ ಕೆಜಿಗೆ ಐದು ರೂ. ಏರಿಕೆಯಾಗಿದೆ, ಬ್ರಾಂಡೆಡ್...