ಯಡಿಯೂರಪ್ಪ ಕಟ್ಟಿಹಾಕಲು ದೋಸ್ತಿ ಮಾಸ್ಟರ್ ಪ್ಲಾನ್!
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪರನ್ನು ಕಟ್ಟಿ ಹಾಕುವುದಕ್ಕೆ ದೋಸ್ತಿ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದ್ದು,…
ಕರ್ನಾಟಕ ಸಿಎಂ ಪ್ರತಿನಿತ್ಯ ಅಳ್ತಾರೆ: ಸುಷ್ಮಾ ಸ್ವರಾಜ್
ಹುಬ್ಬಳ್ಳಿ: ಬಹುಮತದ ಸರ್ಕಾರವಿದ್ದರೆ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಬಹುಮತದ ಸರ್ಕಾರ ಇಲ್ಲದಿದ್ದರೆ ಏನಾಗುತ್ತೆ ಅಂತಾ…
ಜೈಲಿಗೆ ಹೋಗಿ ಬಂದವ್ರ ಮಗನಾ ರಾಘವೇಂದ್ರ ಎಂಬ ಆಡಿಯೋ ವೈರಲ್ ಆಗಿದೆ: ಎಚ್‍ಡಿಕೆ
- ಸಮ್ಮಿಶ್ರ ಸರ್ಕಾರಕ್ಕೆ ಬಿಎಸ್‍ವೈ ಮತ್ತೆ ಗಡುವು ನೀಡಿದ್ದಾರೆ - ರಾಮನ ಜಪ ಹೋಗಿದೆ, ಮೋದಿ…
ಮೋದಿ ಸುಮಲತಾಗೆ ಬೆಂಬಲ ನೀಡಿದ್ಮೇಲೆ ಸಿಎಂ ಟೇಪ್ ರೆಕಾರ್ಡ್ ಚೇಂಜ್ ಆಗಿದೆ: ಜೋಶಿ ಟಾಂಗ್
ಧಾರವಾಡ: ಕಾಂಗ್ರೆಸ್-ಜೆಡಿಎಸ್‍ನವರು ಹತಾಶೆಗೊಂಡು ಮಾತನಾಡುತ್ತಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಸುಮಲತಾ ಅಂಬರೀಶ್‍ಗೆ ಬೆಂಬಲ ನೀಡಿದ…
ಜನ ದೋಸ್ತಿ ನಾಯಕರನ್ನು ಕಲ್ಲಿನಿಂದ ಹೊಡೀತಾರೆ: ಶ್ರೀರಾಮುಲು
- ಕುಮಾರಸ್ವಾಮಿ ಲಾಟರಿ ಸಿಎಂ - ಒಂದು ಆರೋಪ ಸಾಬೀತು ಪಡಿಸಿದರೆ ರಾಜೀನಾಮೆ ಬಳ್ಳಾರಿ: ಮಾಜಿ…
ಸಿದ್ದರಾಮಯ್ಯ ಸನ್ಯಾಸಿಯೇ? ಅವ್ರು ಸಿಎಂ ಆಗ್ತೀನಿ ಅಂತ ಹೇಳಿರೋದು ಸಹಜ: ಎಚ್‍ಡಿಕೆ
ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸನ್ಯಾಸಿನಾ? ಮುಂದಿನ ವಿಧಾನಸಭಾ ಚುನಾವಣೆಯ ಬಳಿಕ ನಾನು ಸಿಎಂ…
ನಿಷ್ಪಕ್ಷಪಾತ ತನಿಖೆ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿಎಂ ಆದೇಶ
ಬೆಂಗಳೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ…
ಸಿಎಂ ಎಚ್‍ಡಿಕೆ ವಿರುದ್ಧ ಕಮಿಷನ್ ಬಾಂಬ್- ಚುನಾವಣೆ ಬಳಿಕ ಅಧಿಕಾರಕ್ಕೆ ಬಂದು ತನಿಖೆ: ಶ್ರೀರಾಮುಲು
ಗದಗ: ಲೋಕಸಭಾ ಚುನಾವಣೆಯಲ್ಲಿ ನಿಖಿಲ್, ಪ್ರಜ್ವಲ್ ರೇವಣ್ಣರನ್ನ ಗೆಲ್ಲಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಸರ್ಕಾರ ಗುತ್ತಿಗೆದಾರರಿಂದ ಕೋಟಿ…
ನಿಖಿಲ್ ಎಲ್ಲಿದ್ದೀಯಪ್ಪ, ಚುನಾವಣೆ ಆದ್ಮೇಲೆ ಕುಮಾರಸ್ವಾಮಿ ಎಲ್ಲಿದ್ದೀಯಪ್ಪ ಅಂತಾರೆ: ಶ್ರೀರಾಮುಲು ವ್ಯಂಗ್ಯ
ಬಾಗಲಕೋಟೆ: ಸದ್ಯ ಜನ ಎಲ್ಲ ಕಡೆ ನಿಖಿಲ್ ಎಲ್ಲಿದ್ದೀಯಪ್ಪ ಅಂತಿದ್ದಾರೆ. ಈ ಚುನಾವಣೆ ನಂತರ ಸಿಎಂ…
ಸಿಎಂ ಕುಮಾರಸ್ವಾಮಿ ವಿರುದ್ಧ ರಾಜು ಕಾಗೆ ವ್ಯಂಗ್ಯ
ಬೆಳಗಾವಿ (ಚಿಕ್ಕೋಡಿ): ಕುಮಾರಸ್ವಾಮಿ ನಿನ್ನ ನೂರು ಬಾರಿ ಮೈ ತೊಳೆದರೂ ನೀನು ಎಮ್ಮೆ ರೀತಿ ಇರುತ್ತೀಯಾ…