ಬಾಲಿವುಡ್‍ನಲ್ಲಿ 52 ವರ್ಷ ಪೂರೈಸಿದ ಬಿಗ್ ಬಿ
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‍ರವರು ಚಿತ್ರರಂಗದಲ್ಲಿ 52 ವರ್ಷ ಪೂರೈಸಿದ್ದಾರೆ. 1969ರಲ್ಲಿ ಸಾಥ್…
RRR ಸಿನಿಮಾದ ಒಂದು ಸಾಂಗ್ ಶೂಟ್‍ಗೆ ರಾಜಮೌಳಿ ಬೃಹತ್ ಪ್ಲಾನ್
ಹೈದರಾಬಾದ್: ನಿರ್ದೇಶಕ ಎಸ್.ಎಸ್.ರಾಜಮೌಳಿ ಎಂದರೆ ಸಿನಿಮಾಗಳ ಮಾಂತ್ರಿಕ, ಬಾಹುಬಲಿ ಸಿನಿಮಾ ಮೂಲಕವೇ ತಮ್ಮ ನಿರ್ದೇಶನದ ಕುರಿತು…
ಕನ್ನಡಿಗಳೆಂದು ತಮಿಳುನಾಡಿನಲ್ಲಿ ನನ್ನ ಸಹಾಯಕ್ಕೆ ಯಾರೂ ಬರ್ತಿಲ್ಲ: ವಿಜಯಲಕ್ಷ್ಮಿ
- ರಜನಿ, ಕಮಲ್ ಹಾಸನ್ ಯಾಕೆ ನಂಗೆ ಸಹಾಯ ಮಾಡ್ತಿಲ್ಲ? - ಶಿಮಾನ್ ಮಾತಿನಿಂದಲೇ ಯಾವ…
ಜಾತಿನಿಂದನೆ ಮಾಡಿದ್ದ ಗೋಲ್ಡನ್ ಸ್ಟಾರ್ ನಟಿ ವಿರುದ್ಧ ಕೇಸ್
ಮುಂಬೈ: ಮಳೆಯಲಿ ಜೊತೆಯಲ್ಲಿ ಸಿನಿಮಾದ ನಟಿ ಯುವಿಕಾ ಚೌಧರಿ ವಿರುದ್ಧ ಜಾತಿ ನಿಂದನೆ ಆರೋಪದ ಕೇಳಿ…
ಹೀರೋ ಜೊತೆ ಮಲಗಲು ಡೈರೆಕ್ಟರ್ ಹೇಳಿದ್ರು: ನಟಿ ಕಿಶ್ವೆರ್
ಮುಂಬೈ: ಕಿರುತೆರೆ ನಟಿ ಕಿಶ್ವೆರ್ ಮರ್ಚೆಂಟ್ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಓರ್ವ…
ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂಬಿ ಮಾಮ: ಸುದೀಪ್
- ಸುಮಲತಾ, ಅಭಿಷೇಕ್ ಹೇಳಿದ್ದೇನು..? ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ 69ನೇ ಹುಟ್ಟುಹಬ್ಬಕ್ಕೆ ಕಿಚ್ಚ…
ಇಂದು ಅಂಬರೀಶ್ ಜನ್ಮದಿನ, ಯಾವುದೇ ಸಂಭ್ರಮಾಚರಣೆ ಬೇಡ: ಸುಮಲತಾ
ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಜನ್ಮದಿನ. ಪರಿಸ್ಥಿತಿ ಸರಿಯಿದ್ದು, ಅವರು ನಮ್ಮೊಂದಿಗೆ…
ಕನಸಿನ ಸಿನಿಮಾ ತೆರೆಗೆ ಬರೋ ಮುನ್ನವೇ ನಿರ್ದೇಶಕ ಸಾವು
ಬೆಂಗಳೂರು: ಕನಸಿನ ಸಿನಿಮಾ ತೆರೆಗೆ ಬರುವ ಮುನ್ನವೇ ನಿರ್ದೇಶಕ ಅಭಿರಾಮ್ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೆಲ ತಿಂಗಳ…
ವಧುವಾಗಿ ಮಿಂಚಿದ ಸ್ನೇಹಾ ಉಲ್ಲಾಳ್ – ನೀವು ಐಶ್ವರ್ಯಾ ರೈ ಅಂದ್ರು ಫ್ಯಾನ್ಸ್
ಮುಂಬೈ: ಬಾಲಿವುಡ್ ನಟಿ ಸ್ನೇಹಾ ಉಲ್ಲಾಳ್ ವಧುವಿನ ಡ್ರೆಸ್ ಧರಿಸಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್…
ನಟನೆಯಿಂದ ನಿವೃತ್ತಿ ಪಡೆಯುತ್ತಾರಾ ಸೂಪರ್ ಸ್ಟಾರ್ – ಅಣ್ಣಾತೆ ಚಿತ್ರೀಕರಣದ ವೇಳೆ ರಜನಿ ಹೇಳಿದ್ದೇನು?
ಚೆನ್ನೈ: ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯಿಂದ ನಿವೃತ್ತಿ ಪಡೆಯಲಿದ್ದಾರೆ ಎಂಬ ಸುದ್ದಿಯೊಂದು ಇದೀಗ…
