44ರ ಐಶ್ವರ್ಯಾ ರೈ ದೇಸಿ ಲುಕ್‍ನಲ್ಲಿ ಫುಲ್ ಮಿಂಚಿಂಗ್- ಫೋಟೋಗಳಲ್ಲಿ ನೋಡಿ
ನವದೆಹಲಿ: ಮಾಜಿ ವಿಶ್ವ ಸುಂದರಿ, ಕುಡ್ಲದ ಬೆಡಗಿ ಐಶ್ವರ್ಯಾ ರೈ ಬಚ್ಚನ್ ತಮ್ಮ 44ರ ವಯಸ್ಸಿನಲ್ಲೂ…
ಪದ್ಮಾವತ್‍ಗೆ ವಿರೋಧ – ಜನವರಿ 25 ರಂದು ಭಾರತ ಬಂದ್‍ಗೆ ಕರೆ ನೀಡಿದ ಕರ್ಣಿಸೇನಾ
ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹು ವಿವಾದಿತ 'ಪದ್ಮಾವತ್' ಚಿತ್ರ ಜನವರಿ 25 ರಂದು…
ಬದಲಾಯ್ತು ಘೂಮರ್ ಸಾಂಗ್-ಮರೆಯಾಯ್ತು ದೀಪಿಕಾ ಸೊಂಟ
ಮುಂಬೈ: ದೇಶಾದ್ಯಂತ ಸುದ್ದಿಯಾಗಿದ್ದ ಬಾಲಿವುಡ್‍ನ `ಪದ್ಮಾವತ್' ಸಿನಿಮಾ ಜನವರಿ 25ರಂದು ಬಿಡುಗಡೆಗೊಳ್ಳಲು ಸಿದ್ಧವಾಗಿದೆ. ಪದ್ಮಾವತ್ ರಿಲೀಸ್‍ಗೆ…
ಊರಲ್ಲಿ ಒಳ್ಳೆಯವ್ರು ಎಷ್ಟೇ ಜನರಿದ್ರೂ, ಕೆಟ್ಟವನು ಮಾತ್ರ ಒಬ್ಬನಿರಬೇಕು-ಗಂಧದಗುಡಿಯ ಮತ್ತೊಂದು ಕಥೆ
ಬೆಂಗಳೂರು: ಚಂದನವನದಲ್ಲಿ ಮತ್ತೊಮ್ಮೆ ಗಂಧದ ಗುಡಿಯ ಕಥೆಯನ್ನು ತೆಗೆದುಕೊಂಡು ವಿಭಿನ್ನ ಸಿನಿಮಾ ತೆರೆಮೇಲೆ ಅಬ್ಬರಿಸಲು ರೆಡಿಯಾಗುತ್ತಿದೆ.…
ಪ್ರಭಾಸ್ ಜೊತೆಗಿನ ಮದ್ವೆ ಸಂಬಂಧದ ಬಗ್ಗೆ ಮೌನ ಮುರಿದ ಸ್ವೀಟಿ
ಚೆನ್ನೈ: ಸೌಥ್ ಸಿನಿ ಇಂಡಸ್ಟ್ರಿಯ ಪ್ರಸಿದ್ಧ ಜೋಡಿ, ಕ್ಯೂಟ್ ಹೀರೋ-ಹೀರೋಯಿನ್ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್…
ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಕಾಶಿನಾಥ್ ಅಂದು ಹೀಗೆ ಹೇಳಿದ್ರು
ಬೆಂಗಳೂರು: ಕೆಲವು ದಿನಗಳ ಹಿಂದೆ ಶಿಷ್ಯ, ನಟರಾಗಿರುವ ಉಪೇಂದ್ರ ರಾಜಕೀಯ ಪ್ರವೇಶಿಸಿದ್ದಾಗ ಪ್ರತಿಕ್ರಿಯಿಸಿದ ಕಾಶಿನಾಥ್, ಪ್ರಯತ್ನ…
‘ಅನುಭವ’ ನೋಡೋದಕ್ಕೆ 6ನೇ ವಾರದ ನಂತ್ರ ಥಿಯೇಟರ್‍ನಲ್ಲಿ ಮಹಿಳೆಯರೇ ಜಾಸ್ತಿ ಬಂದಿದ್ರು: ಕಾಶಿನಾಥ್
ಬೆಂಗಳೂರು: ಮೊದಲ ಬಾರಿಗೆ `ಅನುಭವ' ಸಿನಿಮಾ ರಿಲೀಸ್ ಬಳಿಕ ಥಿಯೇಟರ್‍ಗೆ ಯಾವ ಮಹಿಳೆ, ಹುಡುಗಿಯರು ಬಂದು…
ಕಾಶಿನಾಥ್ ನಿಧನ- ಅಂತಿಮ ದರ್ಶನ ಪಡೆದ ನಟ ದರ್ಶನ್
ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶರಾಗಿರೋ ಹಿನ್ನೆಲೆಯಲ್ಲಿ ನಟ ದರ್ಶನ್, ಉಪೇಂದ್ರ, ಶಿವರಾಜ್‍ಕುಮಾರ್, ಸುದೀಪ್,…
ಕಾಶಿನಾಥ್ ನನ್ನ ಪಾಲಿನ ದೇವರು: ಉಪೇಂದ್ರ
ಬೆಂಗಳೂರು: ಹಿರಿಯ ನಟ, ನಿರ್ದೇಶಕ ಅಗಲಿಕೆಯ ಬಗ್ಗೆ ಅವರ ಶಿಷ್ಯ ನಟ ಉಪೇಂದ್ರ ಸಂತಾಪ ಸೂಚಿಸಿದ್ದಾರೆ.…
ಕಾಶಿನಾಥ್ ಒಬ್ಬ ಲೆಜೆಂಡ್, ಕಾಶಿನಾಥ್ ಸಿನಿಮಾಗಳು ಅಂದ್ರೆನೇ ಬ್ರಾಂಡ್- ಶಿವರಾಜ್‍ಕುಮಾರ್
ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶೀನಾಥ್ ವಿಧಿವಶರಾಗಿರೋ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ನಟ ಶಿವರಾಜ್‍ಕುಮಾರ್ ಭೇಟಿ ನೀಡಿ…