ಅಕ್ರಮ ವಿದ್ಯುತ್ ಸಂಪರ್ಕ – ಕಡಿತಗೊಳಿಸಿದ ಬೆಸ್ಕಾಂ ಸಿಬ್ಬಂದಿಗೆ ಚಪ್ಪಲಿ ಏಟು
ಚಿತ್ರದುರ್ಗ: ನೀರಾವರಿ ಪಂಪ್‍ಸೆಟ್‍ಗೆ ಅಕ್ರಮವಾಗಿ ಹಾಕಿಕೊಂಡಿದ್ದ ನಿರಂತರ ಜ್ಯೋತಿ ವಿದ್ಯುತ್ ಲೈನ್ ಸಂಪರ್ಕವನ್ನು ಕಡಿತಗೊಳಿಸಿದ್ದಕ್ಕೆ ಬೆಸ್ಕಾಂ…
ಪರೀಕ್ಷಾರ್ಥಿ ಬದಲಿಗೆ ಮತ್ತೊಬ್ಬ ಪರೀಕ್ಷೆಗೆ ಹಾಜರು – ಇಬ್ಬರು ಪೊಲೀಸರ ವಶಕ್ಕೆ
- ಕೆಎಸ್‌ಆರ್‌ಪಿ ನೇಮಕಾತಿ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು ಚಿತ್ರದುರ್ಗ: ಕೆಎಸ್‌ಆರ್‌ಪಿ ನೇಮಕಾತಿ ಪರೀಕ್ಷೆಯಲ್ಲಿ ಇಬ್ಬರು ನಕಲಿ…
ಬೈಕಿಗೆ ಅಪರಿಚಿತ ವಾಹನ ಡಿಕ್ಕಿ- ದಂಪತಿ ಸಾವು
ಚಿತ್ರದುರ್ಗ: ಬೈಕಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಜಿಲ್ಲೆ…
ಪ್ರಿಯತಮೆಯ ಪುತ್ರನಿಗೆ ಬರೆಹಾಕಿದ ಆರೋಪಿ- ಬಂಧನದ ಭೀತಿಯಲ್ಲಿ ಆತ್ಮಹತ್ಯೆಗೆ ಯತ್ನ
- ಮಗುವಿನೊಂದಿಗೆ ಮನೆಬಿಟ್ಟು ಬಂದಿದ್ದ ಮಹಿಳೆ - ತನನ್ನೇ ಅಪ್ಪ ಎಂದು ಕರೆಯಲು ಚಿತ್ರಹಿಂಸೆ ನೀಡಿದ್ದ…
200 ಮಹಿಳೆಯರಿಗೆ ಅಶ್ಲೀಲ ಫೋಟೋ ರವಾನಿಸಿದ್ದ ಚಪಲಚನ್ನಿಗರಾಯ ಅರೆಸ್ಟ್
ಚಿತ್ರದುರ್ಗ: ಮಹಿಳೆಯರ ಮೊಬೈಲ್ ನಂಬರ್ ಸಂಗ್ರಹಿಸಿ ಅವರ ವಾಟ್ಸಪ್‍ಗೆ ಅಶ್ಲೀಲ ಫೋಟೋ ಹಾಗೂ ಸಂದೇಶ ರವಾನಿಸುತ್ತಿದ್ದ…
ಕಾರು ಬಾಡಿಗೆ ಪಡೆದು ಮರಳಿ ನೀಡದೆ ಮಾರಾಟ- 12 ಕಾರುಗಳ ಸಮೇತ ಆರೋಪಿ ಅರೆಸ್ಟ್
ಚಿತ್ರದುರ್ಗ: ಕೊರೊನಾ ಲಾಕ್‍ಡೌನ್ ಬಳಿಕ ಬೆಂಗಳೂರಿನಿಂದ ತಮ್ಮ ಊರಿಗೆ ಮರಳಿ ಕಾರು ಬಾಡಿಗೆ ನೀಡಿ ಹೇಗೋ…
ದುಡ್ಡು ಕೊಟ್ಟು ಗೆದ್ದವರು ಅವಧಿ ಪೂರ್ಣ ಕೆಲಸ ಮಾಡಲ್ಲ: ಹೊರಟ್ಟಿ
- ಕೇಂದ್ರ ನಾಯಕರು ಯತ್ನಾಳ್ ಪರ ಇದ್ದಾರೆ ಚಿತ್ರದುರ್ಗ: ಹಣ ಹಂಚಿ ಗೆದ್ದವರು ಅವಧಿ ಪೂರ್ಣ…
ಬಿಜೆಪಿಯಿಂದ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಉಚ್ಛಾಟನೆ
ಚಿತ್ರದುರ್ಗ: ಬಂಡಾಯ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ. ಆಗ್ನೇಯ ಪದವೀಧರ ಕ್ಷೇತ್ರದ ಬಂಡಾಯ…
3ನೇ ಹಂತದ ಪರೀಕ್ಷೆಗೆ ಒಳಗಾದ ಹಿರಿಯೂರು ಕಾದಂಬರಿಕಾರ – ಇನ್ನೆರಡು ತಿಂಗಳಲ್ಲಿ ಲಸಿಕೆ?
ಚಿತ್ರದುರ್ಗ: ಎರಡನೇ ಹಂತದ ಪರೀಕ್ಷೆ ಬಳಿಕ ಹಿರಿಯೂರಿನ ಖ್ಯಾತ ಕಾದಂಬರಿಕಾರ ಡಿ.ಸಿ.ಪಾಣಿ 3ನೇ ಹಂತದ ಲಸಿಕೆ…
ಸಿಂಪತಿ ಗಿಟ್ಟಿಸಿಕೊಳ್ಳಲು ಡಿಕೆಶಿ ಮಾತಾಡ್ತಿದ್ದಾರೆ: ಶ್ರೀರಾಮುಲು ಗುಡುಗು
ಚಿತ್ರದುರ್ಗ: ಕಾಂಗ್ರೆಸ್ ನಾಯಕರಿಗೆ ಶಿರಾ ಹಾಗೂ ಆರ್‍ಆರ್ ನಗರ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸೋಲಿನ ಹತಾಶೆ…
