Saturday, 18th January 2020

Recent News

2 years ago

ವಿಡಿಯೋ: 140 ಅಡಿ ಎತ್ತರದ ಕಟ್ಟಡದ ಮೇಲಿದೆ 100 ವರ್ಷ ಹಳೆಯದಾದ ಮರ!

ಬೀಜಿಂಗ್: ಚೀನಾದ ಸೆಂಟ್ರಲ್ ಹುಬೇ ಪ್ರಾಂತ್ಯದಲ್ಲಿ 140 ಅಡಿ ಎತ್ತರದ ಪಗೋಡಾ(ಬೌದ್ಧ ದೇವಾಲಯ)ದ ಮೇಲೆ 100 ವರ್ಷಗಳಷ್ಟು ಹಳೆಯದಾದ ಮರವಿದೆ. ಪೀಪಲ್ಸ್ ಡೇಲಿ ಚೈನಾದ ವರದಿಯ ಪ್ರಕಾರ ಹುವಾನ್‍ಗಾಂಗ್‍ನಲ್ಲಿರುವ ಈ ಪಗೋಡಾವನ್ನ 1574ರಲ್ಲಿ ಮಿಂಗ್ ರಾಜವಂಶದವರು ಕಟ್ಟಿದ್ದು, ಈ ಕಟ್ಟಡದ ಮೇಲೆ ಸುಮಾರು 10 ಅಡಿ ಉದ್ದದ ಮರ ಕಳೆದ 100 ವರ್ಷಗಳಿಂದ ಬೆಳೆಯುತ್ತಿದೆ. ಈಗ ಆ ಮರವನ್ನ ಕೆಡವಲು ಹೋದ್ರೆ ಕಟ್ಟಡಕ್ಕೆ ಹಾನಿಯಾಗಬಹುದು. ಹೀಗಾಗಿ ಮರಕ್ಕೆ ನೀರು ಹಾಕಲು ಸ್ಥಳೀಯ ಅಗ್ನಿಶಾಮಕ ವಾಹನವೊಂದನ್ನ ನಿಯೋಜಿಸಲಾಗಿದೆ. ಅಗ್ನಿಶಾಮಕ […]

2 years ago

ರಸ್ತೆ ಮಧ್ಯೆ ದೈತ್ಯ ಅಳಿಲುಗಳ ಡಿಶುಂ ಡಿಶುಂ! ವಿಡಿಯೋ ನೋಡಿ

ಬೀಜಿಂಗ್: ಅಳಿಲು ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರೋದು ಮುದ್ದಾದ ರೂಪ. ಆಹಾರವನ್ನ ಮುಂಗಾಲಿನಲ್ಲಿ ಹಿಡಿದುಕೊಂಡು ಮೆಲ್ಲುವುದನ್ನ ನೋಡಿದ್ರೆ ಸೋ ಕ್ಯೂಟ್ ಅನ್ನುವಂತಿರುತ್ತೆ. ಆದ್ರೆ ಹೆಗ್ಗಣ ಅಥವಾ ಮುಂಗುಸಿಯಷ್ಟು ದೊಡ್ಡದಾದ ದೈತ್ಯ ಅಳಿಲುಗಳನ್ನ ನೀವೆಲ್ಲಾದ್ರೂ ನೋಡಿದ್ದೀರಾ? ಇಲ್ಲ ಅಂತಾದ್ರೆ ಈ ವಿಡಿಯೋ ನೋಡಿ. ಎರಡು ದೈತ್ಯ ಅಳಿಲುಗಳು ರಸ್ತೆ ಮಧ್ಯೆ ಕುಸ್ತಿಪಟುಗಳಂತೆ ಕಾದಾಡಿವೆ. ಎರಡೂ ಅಳಿಲುಗಳು...

ವಿಡಿಯೋ: ಪ್ರವಾಹದ ನೀರು ರೆಸ್ಟೊರೆಂಟ್‍ಗೆ ನುಗ್ಗಿದ್ರೂ ಊಟ ಮುಂದುವರೆಸಿದ್ರು!

3 years ago

  ಬೀಜಿಂಗ್: ಪ್ರವಾಹದ ನೀರು ರೆಸ್ಟೊರೆಂಟ್‍ನೊಳಗೆ ನುಗ್ಗಿದ್ರೂ ಜನ ಆರಾಮಾಗಿ ಊಟ ಮುಂದುವರೆಸಿದ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಇಲ್ಲಿನ ಜಿಲಿನ್ ಪ್ರಾಂತ್ಯದ ಚಾಂಗ್‍ಚುನ್‍ನ ರೆಸ್ಟೊರೆಂಟ್‍ವೊಂದರಲ್ಲಿ ಕಳೆದ ಗುರುವಾರ ಈ ಘಟನೆ ನಡೆದಿದೆ. ಪ್ರವಾಹದ...

ಯೂಟರ್ನ್ ಕಾಂಗ್ರೆಸ್: ಚೀನಾ ರಾಯಭಾರಿಯನ್ನು ಭೇಟಿಯಾದ ರಾಹುಲ್

3 years ago

ನವದೆಹಲಿ: ಚೀನಾ ರಾಯಭಾರಿ ಲುವೋ ಝವೋಹುಯಿಯನ್ನು  ದೆಹಲಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಶನಿವಾರ ರಾಹುಲ್ ಗಾಂಧಿ ಜೊತೆ `ಪ್ರಸಕ್ತ ಇಂಡೋ-ಚೀನಾ ಸಂಬಂಧ’ಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಚೀನಾ ರಾಯಭಾರಿ ಕಚೇರಿಯ ವೆಬ್‍ಸೈಟ್‍ನಲ್ಲಿ ಪ್ರಕಟವಾಗಿತ್ತು. ಉಭಯ ರಾಷ್ಟ್ರಗಳ...

ಜಾಗತಿಕ ಆರ್ಥಿಕತೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ

3 years ago

ನವದೆಹಲಿ: ಜಾಗತಿಕ ಆರ್ಥಿಕತೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ. ಅಮೆರಿಕದ ಹಾರ್ವರ್ಡ್ ವಿವಿಯ ಸೆಂಟರ್ ಫಾರ್ ಇಂಟರ್‍ನ್ಯಾಷನಲ್ ಡೆವಲಪ್‍ಮೆಂಟ್ (ಸಿಐಡಿ) ಅಧ್ಯಯನದ ಪ್ರಕಾರ 2025ರವರೆಗೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಹೊರಹೊಮ್ಮುವ ಆರ್ಥಿಕ ಶಕ್ತಿಯಾಗಿ ಭಾರತ ಉದಯಿಸಲಿದೆ....

10 ವರ್ಷಗಳಿಂದ ನದಿಯಲ್ಲಿನ ಪ್ಲಾಸ್ಟಿಕ್ ಬಾಟಲಿಗಳನ್ನ ಹೊರತೆಗೆಯುತ್ತಿದೆ ಈ ನಾಯಿ!

3 years ago

ಬೀಜಿಂಗ್: ಪರಿಸರ ಸಂರಕ್ಷಣೆಗಾಗಿ, ಸ್ವಚ್ಛತೆಗಾಗಿ ದುಡಿಯುವ ಅನೇಕ ಪರಿಸರಪ್ರೇಮಿಗಳ ಬಗ್ಗೆ ಕೇಳಿರ್ತೀರ. ಹಾಗೇ ಇಲ್ಲೊಬ್ಬ ಪರಿಸರಪ್ರೇಮಿ ಬಗ್ಗೆ ನೀವು ಕೇಳಲೇಬೇಕು. ಅದು ಬೇರೆ ಯಾರೂ ಅಲ್ಲ, ಕಳೆದ 10 ವರ್ಷಗಳಿಂದ ನದಿಯೊಂದರ ತ್ಯಾಜ್ಯವನ್ನು ಸ್ವಚ್ಛ ಮಾಡ್ತಿರೋ ಈ ಗೋಲ್ಡನ್ ರಿಟ್ರೀವರ್ ನಾಯಿ....

ಮಗಳೊಂದಿಗೆ ಪ್ರತಿದಿನ ಸಮಾಧಿಯಲ್ಲಿ ಮಲಗೋ ತಂದೆ-ಕಾರಣ ಕೇಳಿದ್ರೆ ನಿಮ್ಮ ಮನಕಲಕುತ್ತೆ

3 years ago

ಬೀಜಿಂಗ್: ವ್ಯಕ್ತಿಯೊಬ್ಬರು ತಮ್ಮ ಎರಡು ವರ್ಷಗಳ ಮಗಳೊಂದಿಗೆ ಪ್ರತಿದಿನ ಸಮಾಧಿಯಲ್ಲಿ ಮಲಗುತ್ತಾರೆ. ದಿನದಲ್ಲಿ ಸಮಯ ಸಿಕ್ಕರೂ ಕೂಡ ಅವರ ಸಮಾಧಿಯಲ್ಲಿಯೇ ಆಟ ಆಡ್ತಾರೆ. ಝಾಂಗ್ ಲೀಯೆಂಗ್ ಮತ್ತು ಡೇಂಗ್ ದಂಪತಿಯ ಮುದ್ದಾದ ಮಗಳು ದೊಡ್ಡ ಕಾಯಿಲೆಯಿಂದ ಬಳಲುತ್ತಿದ್ದು, ಆಕೆ ದೊಡ್ಡವಳಾದ ಮೇಲೆ...

ವಿಡಿಯೋ: ಸಿನಿಮಾ ಸೆಟ್‍ಗೆ ಬೆಂಕಿ ಬಿದ್ದು ಹೊತ್ತಿ ಉರೀತಿದ್ರೂ ಜನ ಕೇರ್ ಮಾಡ್ಲಿಲ್ಲ!- ಯಾಕೆ ಗೊತ್ತಾ?

3 years ago

ಬೀಜಿಂಗ್: ಭಾರೀ ಅಗ್ನಿ ಅವಘಡ ಸಂಭವಿಸಿದಾಗ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡ್ಬೇಕು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಆದ್ರೆ ಚೀನಾದಲ್ಲಿ ಸಿನಿಮಾ ಸೆಟ್‍ವೊಂದಕ್ಕೆ ಬೆಂಕಿ ಬಿದ್ದು ಹೊತ್ತಿ ಉರೀತಿದ್ರೂ ಜನ ತಲೆನೇ ಕೆಡಿಸಿಕೊಳ್ಳಲಿಲ್ಲ. ಯಾಕೆ ಅಂದ್ರಾ? ಅಯ್ಯೋ, ಯಾವ್ದೋ ಸನಿಮಾ...