Tuesday, 21st May 2019

Recent News

3 months ago

ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ

ಭಾನುವಾರ ರಜಾ ದಿನವಾದ್ದರಿಂದ ಎಲ್ರೂ ಮನೆಯಲ್ಲಿರುತ್ತಾರೆ. ಇಂದು ಮನೆಗೆ ಅತಿಥಿಗಳು ಕೂಡ ಬರಬಹುದು, ಆದರೆ ಪ್ರತಿಬಾರಿಯೂ ಚಿಕನ್ ಕಬಾಬ್, ಸಾಂಬಾರ್, ಗ್ರೇವಿ ಮಾಡುತ್ತಿರುತ್ತೀರಾ. ಹೀಗಾಗಿ ನಿಮಗಾಗಿ ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ ಇಲ್ಲಿದೆ.. ಬೇಕಾಗುವ ಸಾಮಾಗ್ರಿಗಳು 1. ಬೋನ್‍ಲೆಸ್ ಚಿಕನ್ – 500 ಗ್ರಾಂ 2. ಈರುಳ್ಳಿ – 1 ಮೀಡಿಯಂ ಸೈಜ್ 3. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ 4. ಪೆಪ್ಪರ್ ಪೌಡರ್ – 1.5 ಚಮಚ 5. ಹಸಿ ಮೆಣಸಿನಕಾಯಿ – 2-3 […]