ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದ ಚಾಮರಾಜನಗರ ಪೇದೆಗೂ ಕೊರೊನಾ?
-ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಸೀಲ್‍ಡೌನ್ ಚಾಮರಾಜನಗರ: ಜಿಲ್ಲೆಯ ಪುಣಜನೂರು ಚೆಕ್‍ಪೋಸ್ಟ್ ನಲ್ಲಿ ಕಾರ್ಯನಿರ್ಹಿಸಿದ್ದ ಪೊಲೀಸ್…
ಭೂ ಮಾಪಕಿಗೆ ಕೊರೊನಾ- ಮಿನಿ ವಿಧಾನಸೌಧ ಸೀಲ್‍ಡೌನ್
ಚಾಮರಾಜನಗರ: ಜಿಲ್ಲೆಯ ಮಿನಿ ವಿಧಾನಸೌಧದ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭೂ ಮಾಪಕಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.…
ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ, ಸಿನಿಮೀಯ ರೀತಿಯಲ್ಲಿ ಚಿರತೆ ಎಸ್ಕೇಪ್
- ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ಚಾಮರಾಜನಗರ: ಬಾವಿಗೆ ಬಿದ್ದಿದ್ದ ಚಿರತೆ ಸಿನಿಮೀಯ ರೀತಿಯಲ್ಲಿ…
ಕೊರೊನಾ ಶಂಕಿತ ಮಹಿಳೆ ಸಾವು- ಖಾಸಗಿ ಆಸ್ಪತ್ರೆ ಸ್ವಯಂ ಪ್ರೇರಿತ ಸೀಲ್‍ಡೌನ್
ಚಾಮರಾಜನಗರ: ತೀವ್ರ ಉಸಿರಾಟದ ಸಮಸ್ಯೆಯಿಂದ ಚಾಮರಾಜನಗರ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಆದರೆ ಮಹಿಳೆಗೆ…
ಚಾಮರಾಜನಗರದಲ್ಲಿ ಪಾರ್ಶ್ವ ಸೂರ್ಯ ಗ್ರಹಣ ಗೋಚರ
- ಗ್ರಹಣ ವೇಳೆ ಒನಕೆ ನಿಲ್ಲಿಸಿದ ಜನರು ಚಾಮರಾಜನಗರ: ಕಂಕಣ ಸೂರ್ಯಗ್ರಹಣ ಗಡಿ ಜಿಲ್ಲೆಯಲ್ಲಿ ಗರಿಷ್ಠ…
ಮಹದೇಶ್ವರ ಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆ: ಎಸ್‍ಪಿ ಆನಂದ್ ಕುಮಾರ್
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಸ್ಯಾಟ್‍ಲೈಟ್ ಫೋನ್ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.…
ವಿಶ್ವನಾಥ್ ಅಪೇಕ್ಷೆ ಈಡೇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ: ಈಶ್ವರಪ್ಪ
ಚಾಮರಾಜನಗರ: ಮಾಜಿ ಸಚಿವ ವಿಶ್ವನಾಥ್ ಅಪೇಕ್ಷೆ ಈಡೇರುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ…
ಚಾಮರಾಜನಗರ ಮತ್ತೆ ಕೊರೊನಾ ಮುಕ್ತ- ಏಕೈಕ ಸೋಂಕಿತ ಇಂದು ಡಿಸ್ಚಾರ್ಜ್
ಚಾಮರಾಜನಗರ: ಹಸಿರು ವಲಯಕ್ಕೆ ಕೊರೊನಾ ಹೊತ್ತು ತಂದಿದ್ದ ಮುಂಬೈನ ವೈದ್ಯಕೀಯ ವಿದ್ಯಾರ್ಥಿ ರೋಗಿ 5,919 ಗುಣಮುಖನಾಗಿ…
ತಮಿಳುನಾಡಿನಿಂದ ಕದ್ದು ಮುಚ್ಚಿ ಎಂಟ್ರಿ- ಒಂದು ದಾರಿ ಮುಚ್ಚಿದ್ರೆ, ಮತ್ತೊಂದು ದಾರಿ ಓಪನ್
-ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಆತಂಕ ಶುರು ಚಾಮರಾಜನಗರ: ಡೆಡ್ಲಿ ವೈರಸ್ ಕೊರೊನಾ ಇಡೀ ದೇಶದಲ್ಲಿ ತನ್ನ…
3 ದಿನ ಮಾದಪ್ಪನ ದರ್ಶನಕ್ಕೆ ಬ್ರೇಕ್
ಚಾಮರಾಜನಗರ: ಮೂರು ದಿನಗಳ ಕಾಲ ಇತಿಹಾಸ ಪ್ರಸಿದ್ಧ ಮಲೆ ಮಾದಪ್ಪನ ದರ್ಶನವಿಲ್ಲ ಎಂದು ಜಿಲ್ಲಾಡಳಿತ ಘೋಷಣೆ…