Tuesday, 23rd July 2019

Recent News

2 months ago

ಸರಗಳ್ಳತನಕ್ಕೆ ಯತ್ನಿಸಿದ ಕಳ್ಳನನ್ನು ಸೆರೆ ಹಿಡಿದ ಮಹಿಳಾ ಹೋಮ್ ಗಾರ್ಡ್

ಬೆಂಗಳೂರು: ನೆಲಮಂಗಲ ಪಟ್ಟಣದ ಸೊಂಡೆಕೊಪ್ಪ ಬೈಪಾಸ್ ಬಳಿ ಸರಗಳ್ಳತನಕ್ಕೆ ಯತ್ನಿಸಿ ಪರಾರಿ ಆಗುತ್ತಿದ್ದ ಕಳ್ಳನನ್ನು ಸೆರೆಹಿಡಿದು ಮಹಿಳಾ ಹೋಮ್ ಗಾರ್ಡ್ ಒಬ್ಬರು ದಿಟ್ಟತನ ಮೆರೆದಿದ್ದಾರೆ. ಹೋಮ್ ಗಾರ್ಡ್ ಚೈತ್ರಾ ಅವರು ಸರಗಳ್ಳತನಕ್ಕೆ ಯತ್ನಿಸಿದ ಆರೋಪಿ ಉಮೇಶ್‍ನನ್ನು ಸೆರೆಹಿಡಿದಿದ್ದಾರೆ. ನೆಲಮಂಗಲ ಪಟ್ಟಣದ ಸೊಂಡೆಕೊಪ್ಪ ಬೈಪಾಸ್ ಬಳಿ ಬೈಕ್ ನಲ್ಲಿ ಉಮೇಶ್ ಹಾಗೂ ತನ್ನ ಸ್ನೇಹಿತನ ಜೊತೆ ಬಂದು ನಿಂತುಕೊಂಡಿದ್ದ. ಬೈಪಾಸ್ ಬಳಿ ನಿಂತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರ ಹಾಗೂ ಪರ್ಸ್ ಕಸಿಯಲು ಇಬ್ಬರು ಯತ್ನಿಸಿದ್ದಾರೆ. ಈ ವೇಳೆ ಇದನ್ನು […]

8 months ago

ಪಲ್ಸರ್, ಆಕ್ಟಿವಾ ಆಯ್ತು – ಈಗ ಕೆಟಿಎಂ ಬೈಕಿನಲ್ಲಿ ಬಂದು ಸರಗಳವು!

ಬೆಂಗಳೂರು: ಇಷ್ಟು ದಿನ ನಗರದಲ್ಲಿ ಪಲ್ಸರ್ ಬೈಕ್, ಹೋಂಡಾ ಆಕ್ಟಿವಾ ಹಾಗೂ ಕಾರಿನಲ್ಲಿ ಬಂದು ಸರಗಳವು ಮಾಡುತ್ತಿದ್ದ ಕಳ್ಳರು ಹೊಸ ವಾಹನ ಬಳಕೆ ಮಾಡಲು ಆರಂಭಿಸಿದ್ದು, ಕೆಟಿಎಂ ಬೈಕಿನಲ್ಲಿ ಬಂದು ಸರಗಳವು ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಅನ್ನಪೂರ್ಣೇಶ್ವರಿ ನಗರ, ಸಂಜಯನಗರ, ಆರ್‍ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಟಿಎಂ ಬೈಕ್ ಸರಗಳ್ಳರು ಸದ್ದು...

ಬಾಡಿಗೆ ಮನೆ ಕೇಳೋ ನೆಪದಲ್ಲಿ ಸರ ಕದಿಯಲು ಯತ್ನಿಸಿದಾತನಿಗೆ ಬಿತ್ತು ಗೂಸ!

2 years ago

ಬೆಂಗಳೂರು: ಮನೆ ಬಾಡಿಗೆ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಮಾಂಗಲ್ಯ ಸರ ಕದಿಯಲು ಯತ್ನಿಸಿದ ಕಳ್ಳನನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನೆಲಮಂಗಲ ತಾಲೂಕಿನ ಭೈರನಹಳ್ಳಿ ಗ್ರಾಮದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬರಗೂರು ಗ್ರಾಮದ ನಿವಾಸಿ ಲೋಪಾಕ್ಷಿ...

ಬೆಳಗ್ಗೆ ಐಎಎಸ್ ಅಧಿಕಾರಿಯ ಕಾರ್ ಚಾಲಕ, ಸಂಜೆ ಕಳ್ಳರ ಜೊತೆ ಚೈನ್ ಸ್ನ್ಯಾಚಿಂಗ್

2 years ago

ಬೆಂಗಳೂರು: ಆ ವ್ಯಕ್ತಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆ ಕೆಲಸದ ಜೊತೆಗೆ ಪಾರ್ಟ್ ಟೈಂ ಕೆಲಸ ಕೂಡ ಮಾಡುತ್ತಿದ. ಅಷ್ಟಕ್ಕೂ ಅವನು ಮಾಡುತ್ತಿದ ಕೆಲಸವಾದರು ಏನು ಅಂತ ಕೇಳಿದ್ರೆ ಅಚ್ಚರಿಯಾಗ್ತೀರ. ಬೆಂಗಳೂರಿನ ಕೆಂಗೇರಿ ಮೂಲದ ಆ...