Friday, 19th July 2019

Recent News

1 week ago

ವರ್ಷಕ್ಕೆ 444 ಕೋಟಿ ಸಂಪಾದನೆ – ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್‌ಗೆ  ಸ್ಥಾನ

ಮುಂಬೈ: ವರ್ಷಕ್ಕೆ 444 ಕೋಟಿ ಸಂಪಾದನೆ ಮಾಡುವ ಮೂಲಕ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಅತಿ ಹೆಚ್ಚು ಸಂಭಾವನೆ ಪಡೆದ ಫೋರ್ಬ್ಸ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 35ನೇ ಸ್ಥಾನ ಪಡೆಯುವ ಮೂಲಕ ಮೂಲಕ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಅಕ್ಷಯ್ ಕುಮಾರ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಹಿಟ್ ಮೇಕರ್ ಟೇಲರ್ ಸ್ವಿಫ್ಟ್ ಅವರು ಮೊದಲ ಸ್ಥಾನ ಪಡೆದಿದ್ದಾರೆ. ಅಕ್ಷಯ್ ಕುಮಾರ್ ಅವರನ್ನು […]

3 weeks ago

ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್

ಬೆಂಗಳೂರು: ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿ ಗೆ ಓಪನ್ ಚಾಲೆಂಜ್ ಎಂದು ಬರೆದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟ್ವೀಟ್ ಮಾಡಿದ್ದು, ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಹೌದು. ಇಂದು ಬೆಳಗ್ಗೆ 6.19ಕ್ಕೆ ದರ್ಶನ್ ಮಾಡಿರುವ ಟ್ವೀಟ್ ಸ್ಯಾಂಡಲ್‍ವುಡ್‍ನಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಅಲ್ಲದೆ ಯಾವ ಸೆಲೆಬ್ರಿಟಿಗೆ ಯಾರು ಚಾಲೆಂಜ್ ಹಾಕುತ್ತಾರೆ? ದರ್ಶನ್ ಅವರೇ...

ವಿಡಿಯೋ: ಆರತಕ್ಷತೆಯಲ್ಲಿ ಶಾರೂಖ್ ಜೊತೆ ಕುಣಿದು ಕುಪ್ಪಳಿಸಿದ ವಿರುಷ್ಕಾ

2 years ago

ಮುಂಬೈ: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಡಿಸೆಂಬರ್ 11ರಂದು ಯಾರಿಗೂ ತಿಳಿಸದೆ ಇಟಲಿಯಲ್ಲಿ ಮದುವೆಯಾಗಿದ್ದರು. ನಂತರ ಈ ಜೋಡಿ ಸಂಬಂಧಿಕರಿಗಾಗಿ ನವದೆಹಲಿಯಲ್ಲಿ ಆರತಕ್ಷತೆ ಮಾಡಿಕೊಂಡು, ಮಂಗಳವಾರ ಕ್ರಿಕೆಟ್ ಹಾಗೂ ಚಿತ್ರರಂಗದ ಸ್ನೇಹಿತರಿಗಾಗಿ ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನೆರವೇರಿದೆ. ಈ ವೇಳೆ...

5ನೇ ಬಾರಿ ದೊಡ್ಮನೆ ಆಟ ಬಲು ಜೋರು- `ಬಿಗ್ ಹೌಸ್’ನಲ್ಲಿ ಸೆಲೆಬ್ರಿಟಿಗಳ ಪ್ರೇಮಾನುರಾಗ ಶುರು

2 years ago

ಬೆಂಗಳೂರು: ಐದನೇ ಬಾರಿಯ ದೊಡ್ಮನೆಯ ಆಟ ಬಲು ಜೋರಾಗಿಯೇ ನಡೆಯುತ್ತಿದೆ. ದಿನಕ್ಕೊಂದು ಹೊಸ ಹೊಸ ಸಮಾಚಾರ, ಗಲಾಟೆ, ಗದ್ದಲಗಳು ವೀಕ್ಷಕರನ್ನ ಚೇರಿನ ತುತ್ತ ತುದಿಯಲ್ಲಿ ಕೂರುವಂತೆ ಮಾಡುತ್ತಿದೆ. ಅದರಲ್ಲೂ ಈ ಬಾರಿ ಕಂಟೆಸ್ಟ್ ಗಳ ನಡುವಿನ ಪ್ರೇಮಾನುರಾಗವಂತೂ ಆಡಿಯೆನ್ಸ್ ಗೆ ವೇರಿ...

ತನ್ನ ವಯಸ್ಸು, ಎತ್ತರದಿಂದಾಗಿ ಗ್ರಾಮದಲ್ಲಿ ಈಗ ಇವ್ರು ಸೆಲೆಬ್ರಿಟಿ ಪರ್ಸನ್!

2 years ago

ಮಧ್ಯಪ್ರದೇಶ: ಎತ್ತರ ಬರೀ 29 ಇಂಚು. ಆದ್ರೆ ಇವರ ವಯಸ್ಸು 50. ಈಗ ಇವರು ಗ್ರಾಮದಲ್ಲಿ ಸೆಲೆಬ್ರಿಟಿಯಾಗಿ ಬದಲಾಗಿದ್ದಾರೆ. ಹೌದು, ಮಧ್ಯಪ್ರದೇಶದ ಬಸೊರಿ ಲಾಲ್‍ಗೆ ಈಗ 50 ವರ್ಷದ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದರೂ ಇವರು ಈಗಲೂ ಎಳೆಯ ಬಾಲಕನಂತೆ ಕಾಣುತ್ತಿದ್ದಾರೆ. ಸಾಮಾನ್ಯ...