ರೌಡಿ ನಲಪಾಡ್ ಪ್ರಕರಣಕ್ಕೆ ಆರಂಭದಲ್ಲೇ ಸಮಾಧಿ ಕಟ್ಟಲು ಮುಂದಾದ ಪೊಲೀಸರು!
ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರೋಚಕ…
ಬಸ್‍ನಡಿ ಸಿಲುಕಿ 70 ಕಿ.ಮೀ ಬಂತು ಶವ- ಗಾಬರಿಯಲ್ಲಿ ಬೇರೆ ಬಸ್‍ಗೆ ಶವ ಹಾಕಿದ ಚಾಲಕ
ಬೆಂಗಳೂರು: ಬಸ್ಸಿನಡಿಗೆ ಸಿಲುಕಿದ್ದ ವ್ಯಕ್ತಿ ದೇಹವನ್ನು ಚಾಲಕ 70 ಕಿ.ಮೀ ಎಳೆದು ತಂದಿದ್ದ ಘಟನೆ ಬೆಂಗಳೂರಿನ…
ಮೈಸೂರು: ನಡುರಸ್ತೆಯಲ್ಲೇ ವ್ಯಕ್ತಿಯ ಅಪಹರಣ
ಮೈಸೂರು: ವ್ಯಕ್ತಿಯೊಬ್ಬರನ್ನು ನಡುರಸ್ತೆಯಲ್ಲೇ ಅಪಹರಣ ಮಾಡಿರುವ ಘಟನೆ ಮೈಸೂರಿನ ಕೆ.ಆರ್.ನಗರ ಬಜಾರ್ ರಸ್ತೆಯಲ್ಲಿ ನಡೆದಿದೆ. ನಗರದ…
ವಿಡಿಯೋ: ಎಟಿಎಂ ನಲ್ಲಿ ಬಾಲಕಿಯ ತಲೆಗೆ ಗನ್ ಇಟ್ಟು ತಂದೆಯಿಂದ ಹಣ ಡ್ರಾ ಮಾಡಿಸಿಕೊಂಡು ಕಳ್ಳ ಪರಾರಿ
ಇಂದೋರ್: ಕಳ್ಳನೊಬ್ಬ ಎಟಿಎಂ ನೊಳಗೆ ನುಗ್ಗಿ 2 ವರ್ಷದ ಬಾಲಕಿಯ ತಲೆಗೆ ಗನ್ ಇಟ್ಟು, ಮಗುವಿನ…
ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು ಯೋಗಶಿಕ್ಷಕನ ಬರ್ಬರ ಹತ್ಯೆ!
ಹೈದರಾಬಾದ್: ಯೋಗ ಶಿಕ್ಷಕರೊಬ್ಬರನ್ನು ದುಷ್ಕರ್ಮಿಗಳಿಬ್ಬರು ಮನಸೋ ಇಚ್ಚೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ…
10 ಬಾರಿ ಗುಂಡು ಹಾರಿಸಿ 60ರ ವೃದ್ಧೆಯ ಕೊಲೆ, ಮಗನನ್ನೂ ಕೊಂದ್ರು
ಮೀರತ್: ಪತಿ ಕೊಲೆ ಪ್ರಕರಣದ ವಿಚಾರಣೆಯ ಮುನ್ನ ದಿನ ದುಷ್ಕರ್ಮಿಗಳು 60 ವರ್ಷದ ವೃದ್ಧೆಯ ಮೇಲೆ…
ನವಜಾತ ಹೆಣ್ಣುಮಗು ಬದುಕಲ್ಲ ಎಂದು ಕಸದ ತೊಟ್ಟಿಗೆ ಎಸೆದ ನಿರ್ದಯಿ ತಂದೆ- ನಂತರ ನಡೆದಿದ್ದು ಪವಾಡ
ಬೀಜಿಂಗ್: ಆ ಮಗು ಜನಿಸಿ ಕೇವಲ 2 ಗಂಟೆಗಳಷ್ಟೇ ಕಳೆದಿತ್ತು. ಅದರ ಕರುಳ ಬಳ್ಳಿಯೂ ಕೂಡ…
ಹೆಲ್ಮೆಟ್ ಧರಿಸಿ ಆಸ್ಪತ್ರೆಯಲ್ಲಿ ಕಳ್ಳನ ಕರಾಮತ್ತು- ಮಹಿಳಾ ಸಿಬ್ಬಂದಿಯಿರುವಾಗ್ಲೇ 4,500 ರೂ.ನೊಂದಿಗೆ ಎಸ್ಕೇಪ್
ಉಡುಪಿ: ಹೆಲ್ಮೆಟ್ ಧರಿಸಿ ಆಗಂತುಕನ ಸ್ಟೈಲ್ ನಲ್ಲಿ ಬಂದ ಐನಾತಿ ಕಳ್ಳನೊಬ್ಬ ಕರಾಮತ್ತು ತೋರಿಸಿದ ದೃಶ್ಯ…
ನಡುರಸ್ತೆಯಲ್ಲೇ ಡ್ಯಾನ್ಸ್, ಮಿಸ್ಸಾಗಿ ಬೈಕ್ ಟಚ್ ಆಗಿದ್ದಕ್ಕೆ ಯುವಕ ಯುವತಿಗೆ ಥಳಿತ- ಹೊಸ ವರ್ಷದಂದು ಬೆಂಗ್ಳೂರಲ್ಲಿ ಪುಂಡರ ಅಟ್ಟಹಾಸ
ಬೆಂಗಳೂರು: ನಗರದಲ್ಲಿ ಹೊಸವರ್ಷದ ದಿನ ನಡುರಸ್ತೆಯಲ್ಲೆ ಪುಂಡರು ಅಟ್ಟಹಾಸ ಮೆರೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.…
ಬೆಳ್ಳಿ ಆಭರಣ ತೋರಿಸಲು ಕೇಳಿ ಚಿನ್ನದ ಗುಂಡುಗಳನ್ನ ಎಗರಿಸಿದ್ರು- ಕೆಲವೇ ನಿಮಿಷದಲ್ಲಿ ಸಿಕ್ಕಿಬಿದ್ದ ಕಳ್ಳಿಯರು
ಹಾಸನ: ಗ್ರಾಹಕರ ಸೋಗಿನಲ್ಲಿ ಬಂದ ಖತಾರ್ನಾಕ್ ಕಳ್ಳಿಯರು ಜ್ಯುವೆಲ್ಲರಿ ಅಂಗಡಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನ…
