ಅಪಾರ್ಟ್‌ಮೆಂಟ್‌ನಿಂದ ಬಿದ್ದು ಅಮೆರಿಕ ಮೂಲದ ಯುವತಿ ಸಾವು – ಬೀಳೋ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು: ಕುಡಿದ ಅಮಲಿನಲ್ಲಿ ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದು ಕೊಲಂಬಿಯಾ ಮೂಲದ ಯುವತಿ ಸಾವನ್ನಪ್ಪಿರುವ ಘಟನೆ ಜೀವನ್…
ಮದ್ವೆಗೆಂದು ಮನೆಯಲ್ಲಿಟ್ಟಿದ್ದ 25 ಲಕ್ಷ ರೂ. ಮೌಲ್ಯದ ಚಿನ್ನ, 2.50 ಲಕ್ಷ ರೂ. ಕಳವು
ಮೈಸೂರು: ಮದುವೆಗೆಂದು ಮನೆಯಲ್ಲಿ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿರುವ…
ಅಂಗಡಿ ಶಟರ್ ಎತ್ತದೇ ಒಳ ನುಗ್ಗಿ 36 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ!
ಬೀಜಿಂಗ್: ಅಂಗಡಿಗಳಿಗೆ ಎಷ್ಟೇ ಭದ್ರತೆ ನೀಡಿದ್ರೂ, ಕಳ್ಳರು ತಮ್ಮ ಕರಾಮತ್ತು ತೋರಿಸ್ತಾರೆ. ಕೆಲವೊಮ್ಮೆ ಕಳ್ಳರು ಚಾಲಾಕಿತನದಿಂದ…
ದಿನವೆಲ್ಲಾ ಸಾಫ್ಟ್ ವೇರ್, ರಾತ್ರಿಯಾದ್ರೆ ಕಳ್ಳತನ – ಕಂಪನಿ ಐಡಿಕಾರ್ಡ್ ಬಳಸಿ ಸಿಕ್ಕಿಬಿದ್ದ ಖದೀಮ ಕಳ್ಳ
ಬೆಂಗಳೂರು: ಈ ವ್ಯಕ್ತಿ ವೃತ್ತಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿ. ಆದರೂ ರಾತ್ರಿಯಾದರೆ ಕಳ್ಳತನ ಆರಂಭ ಮಾಡಿಕೊಳ್ಳುತ್ತಾನೆ.…
ಮನೆ ಮುಂದೆ ಮಲಗಿದ್ದ ಮಹಿಳೆಯ ಮೇಲೆ ಗ್ಯಾಂಗ್ ರೇಪ್-ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ
ಜೋಧಪುರ: ಇತ್ತೀಚೆಗೆ ದೇಶದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ. ರಾತ್ರಿ ತಮ್ಮ ಮನೆಯ…
ಹಾಡಹಗಲೇ ಸರಗಳ್ಳರ ಅಟ್ಟಹಾಸ-ಸರ ಕಿತ್ಕೊಂಡು ಮಹಿಳೆಯಿಂದ ಪೊರಕೆ ಏಟು ತಿನ್ನುತ್ತಲೇ ಎಸ್ಕೇಪ್
ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಬ್ಬರು ಕಳ್ಳರು ಹಾಡಹಗಲೇ ಮಹಿಳೆಯ ಕತ್ತಿನಿಂದ…
ಗೌರಿ ಲಂಕೇಶ್ ಹತ್ಯೆ: ಹೋಂಡಾ ಆಕ್ಟೀವಾದಲ್ಲಿ ಬಂದ ಆಗಂತುಕರು-ಸಿಸಿಟಿವಿಯಲ್ಲಿ ಕೃತ್ಯ ಸೆರೆ
ಬೆಂಗಳೂರು: ಗೌರಿ ಲಂಕೇಶ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು ಒಬ್ಬ ಆಗಂತುಕ ಮಾತ್ರ ಎಂದು…
ಎಸ್‍ಐ ನಯಾಜ್ ಮೇಲೆ ಲಾಂಗು ಮಚ್ಚಿನಿಂದ ಹಲ್ಲೆ – ರೌಡಿ ನದೀಮ್ ಗ್ಯಾಂಗ್‍ನ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು: ನಗರದ ಡಿಜಿ ಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮೇಲೆ ರೌಡಿಗಳು ಮಚ್ಚು…
ಡಿಕೆಶಿ ಹುಡುಕಿ ರೆಸಾರ್ಟ್ ಗೆ ಬಂದ ಐಟಿ ಅಧಿಕಾರಿಗಳು ಗುಜರಾತ್ ಶಾಸಕರನ್ನು ಸಂಪರ್ಕಿಸಿದ್ದೇಕೆ?
ಬೆಂಗಳೂರು: ಈಗಲ್ ಟನ್ ರೆಸಾರ್ಟ್‍ನಲ್ಲಿ ಐಟಿ ಅಧಿಕಾರಿಗಳು ಸಚಿವ ಡಿಕೆ ಶಿವಕುಮಾರ್ ಅವರನ್ನು ಮಾತ್ರ ಸಂಪರ್ಕಿಸಿದ್ದರು…
