Monday, 17th June 2019

2 weeks ago

ಸಂಗೀತಾ ಅಂಗಡಿಗೆ ಕನ್ನ, ಗೋಡೆ ಕೊರೆದು ಮೊಬೈಲ್ ಕಳ್ಳತನ – ವಿಡಿಯೋ ನೋಡಿ

ಚಿತ್ರದುರ್ಗ: ನಗರದ ಸಂಗೀತಾ ಅಂಗಡಿಯ ಗೋಡೆ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್‍ಗಳನ್ನು ಕಳ್ಳರು ದೋಚಿದ್ದು, ಕಳ್ಳರ ಕೈಚಳಕ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ವಾಸವಿ ಮಹಲ್ ರಸ್ತೆಯಲ್ಲಿರುವ ಸಂಗೀತ ಮೊಬೈಲ್ ಅಂಗಡಿಗೆ ಸೋಮವಾರ ತಡರಾತ್ರಿ ಮೊಬೈಲ್ ಕದಿಯಲು ಸ್ಕೆಚ್ ಹಾಕಿರುವ ಕಳ್ಳರು ಗೋಡೆ ಕೊರೆದು ಒಳನುಗ್ಗಿದ್ದಾರೆ. ಗೋಡೆ ಕೊರೆದು ಅಂಗಡಿಯೊಳಗೆ ಬಂದ ಕಳ್ಳರು 1 ಲಕ್ಷಕ್ಕೂ ಅಧಿಕ ಮೌಲ್ಯದ 9 ಮೊಬೈಲ್‍ಗಳನ್ನು ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದಾರೆ. ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದೂ ದೃಶ್ಯದಲ್ಲಿ […]

2 weeks ago

ಪತ್ನಿಯ ಜೊತೆ ಸೆಕ್ಸ್ ಮಾಡೋದನ್ನ ನೋಡೋ ಆಸೆ – ಅದಕ್ಕಾಗಿ ಬೆಡ್‍ರೂಂನಲ್ಲೇ ಸಿಸಿಟಿವಿ ಇಟ್ಟ ಪತಿ

ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯ ಜೊತೆ ಸೆಕ್ಸ್ ಮಾಡುವುದನ್ನು ನೋಡುವ ಆಸೆಯಿಂದ ಅದಕ್ಕಾಗಿ ಮನೆಯ ಬೆಡ್‍ರೂಂನಲ್ಲೇ ಸಿಸಿಟಿವಿ ಇಟ್ಟಿದ್ದ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಆರೋಪಿ ಪತಿ ರಿತ್ವಿಕ್ ಹೆಗಡೆ ಕಾಟ ಸಹಿಸಿಕೊಳ್ಳಲಾಗದೇ ಸಂತ್ರಸ್ತೆ ಪತಿ, ಅತ್ತೆ-ಮಾವನ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಸಂತ್ರಸ್ತೆ ಡಾಕ್ಟರ್ ಆಗಿದ್ದು, ಮಹಾರಾಷ್ಟ್ರ ನಿವಾಸಿ ಆರೋಪಿ ಪತಿ ರಿತ್ವಿಕ್...

ಮಗನ ಶಾಲಾ ಶುಲ್ಕ ಕಟ್ಟಲು ಡ್ರಾ ಮಾಡಿದ್ದ 48 ಸಾವಿರ ಎಗರಿಸಿದ ಕಳ್ಳರು!

4 weeks ago

ಬೆಂಗಳೂರು: ಮಗನ ಶಾಲೆಯ ಶುಲ್ಕ ಕಟ್ಟಲು ಸ್ಕೂಟಿ ಡಿಕ್ಕಿಯಲ್ಲಿ ಬ್ಯಾಂಕ್‍ನಿಂದ ಡ್ರಾ ಮಾಡಿಟ್ಟಿದ್ದ ಹಣವನ್ನು ಖತರ್ನಾಕ್ ಕಳ್ಳರು ಕದ್ದಿರುವ ಘಟನೆ ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನ ಭಟ್ಟರಹಳ್ಳಿಯ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ....

ಮನೆ ಮುಂದೆ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು!

1 month ago

ನವದೆಹಲಿ: ವ್ಯಕ್ತಿಯೋರ್ವನ ಮೇಲೆ ನಾಲ್ವರು ದುಷ್ಕರ್ಮಿಗಳು ಮನೆ ಮುಂದೆಯೇ ಬಂದು ಏಕಾಏಕಿ ಗುಂಡು ಹಾರಿಸಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಶುಕ್ರವಾರದ ಸಂಜೆ ಹೊತ್ತಿಗೆ ದೆಹಲಿಯ ಸೆಕ್ಟರ್-11ರ ರೋಹಿಣಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೂಲತಃ ದೆಹಲಿಯ ಖೇದಾ ಖರ್ದ್ ಗ್ರಾಮದವರಾದ...

ನಾನು ಜೈಲೂಟ ತಿಂದು ಬಂದವನು, ನನ್ನನ್ನೇ ಎದುರು ಹಾಕೋತೀರಾ – ಲ್ಯಾಬ್ ಟೆಕ್ನಿಷಿಯನ್‍ಗೆ ರಾಮನಗರ ಡಿಎಚ್‍ಓ ಧಮ್ಕಿ

1 month ago

ರಾಮನಗರ: ನಾನು ಜೈಲಿಗೆ ಹೋಗಿ ಬಂದವನು. ನನ್ನನ್ನೇ ಎದುರು ಹಾಕೋತೀರಾ ಎಂದು ರಾಮನಗರ ಡಿಎಚ್‍ಓ ಅಮರ್‌ನಾಥ್‌ ರೌಡಿಗಳ ರೀತಿ ಲ್ಯಾಬ್ ಟೆಕ್ನಿಷಿಯನ್ ಗೆ ಅವಾಜ್ ಹಾಕಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಆಸ್ಪತ್ರೆಯಲ್ಲಿ ಸಿಸಿಟಿವಿ ಅಳವಡಿಕೆ ಬಗ್ಗೆ ನಡೆದ ಅಕ್ರಮವನ್ನು ಕೇಳಲು...

ಲೋಟ ಕದ್ದ ಪೊಲೀಸರು- ಸಿಸಿಟಿವಿಯಲ್ಲಿ ಬಯಲಾಯ್ತು ಖಾಕಿ ಕರಾಮತ್ತು!

1 month ago

ಚೆನ್ನೈ: ಕಳ್ಳರನ್ನು ಹಿಡಿಯುವ ಪೊಲೀಸರೇ ಮಸೀದಿಯೊಂದರ ಬಳಿ ಇರಿಸಿದ್ದ ಬೆಳ್ಳಿ ಲೋಟವನ್ನು ರಾತ್ರೋರಾತ್ರಿ ಕದ್ದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಮಿಳುನಾಡಿನ ಮರ್ಪನೈಕ್ಕಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳ್ಳರನ್ನು ಸೆರೆಹಿಡಿಯುವ ಪೊಲೀಸರೇ ಕಳ್ಳರಂತೆ ಲೋಟ ಕದ್ದಿದ್ದಾರೆ. ಪೊಲೀಸ್ ಪೇದೆ ಮತ್ತು ಹೋಂ...

ಮನೆಗೆ ಸಿಸಿಟಿವಿ ಫಿಕ್ಸ್ ಮಾಡಿ ತನ್ನ ರಹಸ್ಯ ಬಯಲು ಮಾಡ್ಕೊಂಡ ತಾತ!

2 months ago

ಲಕ್ನೋ: ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪದ ಮೇಲೆ ನಿವೃತ್ತ ಎಲ್‍ಐಸಿ ಅಧಿಕಾರಿಯನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ತಾನೇ ಸೆಕ್ಯೂರಿಟಿಗೆಂದು ಅಳವಡಿಸಿದ್ದ ಸಿಸಿಟಿವಿಯಲ್ಲಿ ಆತನ ಕೃತ್ಯ ಬಯಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ....

ಪತ್ನಿಯ ಕೆಲಸದಿಂದ ಬೇಸತ್ತ ಪತಿ – ಕೊಲೆಗೈದು 8 ಪೀಸ್ ಮಾಡಿ ಬಿಸಾಕಿದ!

2 months ago

ಥಾಣೆ: ಪತ್ನಿ ಮಾಡುತ್ತಿರುವ ವೃತ್ತಿಯಿಂದ ಬೇಸತ್ತ ವ್ಯಕ್ತಿಯೊಬ್ಬ ಆಕೆಯನ್ನು ಕೊಲೆಗೈದು ಬಳಿಕ ಆಕೆಯ ದೇಹವನ್ನು 8 ಪೀಸ್ ಮಾಡಿ ಬಿಸಾಕಿದ ಅಮಾನವೀಯ ಘಟನೆಯೊಂದು ಥಾಣೆ ಜಿಲ್ಲೆಯ ಬಿವಾಂಡಿ ಪ್ರದೇಶದಲ್ಲಿ ನಡೆದಿದೆ. ಪತ್ನಿ ಸಬಿನಾಬಿ ಸರ್ದಾರ್‍ಳನ್ನು ಪತಿ ಹಮೀದ್ ಅನ್ಸಾರಿ ಕೊಲೆ ಮಾಡಿದ್ದಾನೆ....