KSRTC ಟಿಕೆಟ್ ವಿತರಣ ಯಂತ್ರ ಸ್ಫೋಟ – ಸುಟ್ಟುಹೋದ ಕಂಡಕ್ಟರ್ ಕೈ
ತಿರುವನಂತಪುರಂ: KSRTC ಬಸ್‍ನ ಟಿಕೆಟ್ ವಿತರಣ ಯಂತ್ರ ಸ್ಫೋಟಗೊಂಡು ಕಂಡಕ್ಟರ್ ಗಾಯಗೊಂಡಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ.…
ಬಸ್‍ಗೆ ಬೋರ್ಡ್ ಹಾಕಿ ಎಂದ ಪ್ರಯಾಣಿಕನಿಗೆ ಕಂಡಕ್ಟರ್‌ನಿಂದ ಬಿತ್ತು ಬೂಟಿನೇಟು
ಯಾದಗಿರಿ: ಬಸ್ ಯಾವ ಕಡೆ ಹೋಗುತ್ತೆ ಎಂಬುದ ಗೊತ್ತಾಗಲು ಬೋರ್ಡ್ ಹಾಕಿ ಎಂದ ಪ್ರಯಾಣಿಕನಿಗೆ ಸರ್ಕಾರಿ…
ಪೊಲೀಸರಿಂದ 9 ಮಂದಿ ಸಾರಿಗೆ ಸಿಬ್ಬಂದಿಯ ಬಂಧನ
ಬೆಂಗಳೂರು: ಸಾರಿಗೆ ಸಂಚಾರ ತಡೆಯಲು ಬಂದಿದ್ದ 9 ಮಂದಿ ಸಾರಿಗೆ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು…
5 ರೂಪಾಯಿಗಾಗಿ ಬಡಿದಾಡಿಕೊಂಡ ಕಂಡಕ್ಟರ್-ಪ್ರಯಾಣಿಕ
ಕೋಲಾರ: ಟಿಕೆಟ್ ಹಿಂದೆ ಬರೆದಿದ್ದ 5 ರೂ. ಚಿಲ್ಲರೆಗಾಗಿ ಕೆಎಸ್‍ಆರ್ ಟಿಸಿ ಬಸ್ ಕಂಡಕ್ಟರ್ ಹಾಗೂ…
ಜಿಲ್ಲಾಪಂಚಾಯತ್ ಅಧ್ಯಕ್ಷರನ್ನು ಕಂಡಕ್ಟರ್ ಮಾಡಿದ ಕೊರೊನಾ
ಉಡುಪಿ: ಕಿಡಿಗೇಡಿ ಕೊರೊನಾ ವಿಶ್ವದಲ್ಲಿ ಏನೇನೋ ಅವಾಂತರ ಸೃಷ್ಟಿ ಮಾಡಿದೆ. ಉಡುಪಿಯ ಕ್ಯಾಬಿನೆಟ್ ದರ್ಜೆಯ ಜಿಲ್ಲಾಪಂಚಾಯತ್…
ಕೋವಿಡ್ ಪರಿಹಾರ ನಿಧಿಗೆ ಒಂದು ತಿಂಗಳ ವೇತನ ನೀಡಿದ ಕಂಡಕ್ಟರ್
ಧಾರವಾಡ: ಕೋವಿಡ್-19 ಪರಿಹಾರ ನಿಧಿಗೆ ಜಿಲ್ಲೆಯ ಕಂಡಕ್ಟರ್ ಒಬ್ಬರು ತಮ್ಮ ಒಂದು ತಿಂಗಳ ವೇತನ ನೀಡಿ…
KSRTC ಬಸ್ಸಿನಲ್ಲಿ ಕಾಮಚೇಷ್ಟೆ ಎಸಗಿದ್ದ ನಿರ್ವಾಹಕ ಅಮಾನತು
ಬೆಂಗಳೂರು:ಕರ್ತವ್ಯದ ಸಮಯದಲ್ಲೇ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದ ನಿರ್ವಾಹಕನನ್ನು ಕೆಎಸ್ಆರ್‌ಟಿಸಿ ಅಮಾನತುಗೊಳಿಸಿದೆ. ಇಸಬು ಆಲಿ ತಲ್ಲೂರು…
ಕರ್ತವ್ಯನಿರತ ಬಸ್ ನಿರ್ವಾಹಕ ಆತ್ಮಹತ್ಯೆಗೆ ಶರಣು
ರಾಯಚೂರು: ಕರ್ತವ್ಯ ನಿರತ ಸಾರಿಗೆ ಬಸ್ ಕಂಡಕ್ಟರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ…
9 ರೂ.ಗಾಗಿ 15 ಲಕ್ಷ ಕಳೆದುಕೊಂಡ ಕಂಡಕ್ಟರ್
ಅಹಮದಾಬಾದ್: ಗುಜರಾತ್ ಸಾರಿಗೆ ಸಂಸ್ಥೆಯ ನಿರ್ವಾಹಕನೋರ್ವ 9 ರೂ. ಆಸೆಗಾಗಿ ಅಂದಾಜು 15 ಲಕ್ಷ ರೂ.…
ಉಡುಪಿಯಲ್ಲಿ ದುಷ್ಕರ್ಮಿಗಳಿಂದ ಬಸ್ ನಿರ್ವಾಹಕನ ಕಗ್ಗೊಲೆ
ಉಡುಪಿ: ಬಸ್ ನಿರ್ವಾಹಕನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಉಡುಪಿ ತಾಲೂಕಿನ ಪೆರ್ಡೂರು ಸಮೀಪ…