ಕೂಲಿ ಅರಸಿ ಬಂದ ಮಹಿಳೆಯನ್ನ ಬಲಿ ಪಡೆದ ನ್ಯಾಯಾಲಯ ಕಟ್ಟಡ!
ಚಿಕ್ಕಬಳ್ಳಾಪುರ: ನಿರ್ಮಾಣ ಹಂತದ ನ್ಯಾಯಾಲಯ ಕಟ್ಟಡದ ಕಿಟಕಿಯ ಸಜ್ಜಾ ಕುಸಿದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ…
ಬೆಂಗ್ಳೂರಿನಲ್ಲಿ ವಾಲಿದೆ ಬಹುಮಹಡಿ ಕಟ್ಟಡ- 5 ತಿಂಗ್ಳ ಹಿಂದೆಯಷ್ಟೇ ನಿರ್ಮಾಣವಾಗಿದ್ದ ಬಿಲ್ಡಿಂಗ್..!
ಬೆಂಗಳೂರು: ಸಿಲಿಕಾನ್ ಟಿಸಿಯಲ್ಲಿ ಇತ್ತೀಚೆಗಷ್ಟೇ ನಿರ್ಮಾಣಗೊಂಡಿದ್ದ ಕಟ್ಟಡವೊಂದು ವಾಲಿದ್ದು, ಕುಸಿಯುವ ಭೀತಿಯಲ್ಲಿದೆ. ನಗರದ ಮಾರತ್‍ಹಳ್ಳಿ ಸಮೀಪದ…
ಬೆಂಗ್ಳೂರಿಗರೇ ಎಚ್ಚರ- ಇನ್ಮುಂದೆ ಬೇಕಾಬಿಟ್ಟಿ ಮನೆ ಕಟ್ಟಿದ್ರೆ ಶಿಕ್ಷೆಯ ಜೊತೆಗೆ ಬೀಳತ್ತೆ ಫೈನ್!
ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಎಚ್ಚರವಾಗಿರಿ. ಯಾಕಂದ್ರೆ ಇನ್ನುಮುಂದೆ ಬೇಕಾಬಿಟ್ಟಿಯಾಗಿ ಮನೆ ಕಟ್ಟಿದ್ರೆ ಫೈನ್ ಕಟ್ಟೋಕೆ…
10 ನೇ ಮಹಡಿ ಮೇಲಿಂದ ಜಿಗಿದು ಪೊಲೀಸ್ ಕಮಿಷನರ್ ಆತ್ಮಹತ್ಯೆ!
ನವದೆಹಲಿ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಗರದ ಪೊಲೀಸ್ ಕಮಿಷನರ್‍ರೊಬ್ಬರು ಇಂದು ದೆಹಲಿಯ ಪೊಲೀಸ್ ಮುಖ್ಯ ಕಚೇರಿಯ…
ನಿರ್ಮಾಣ ಹಂತದ ಮೂರಂತಸ್ತಿನ ಕಟ್ಟಡ ಕುಸಿತ- ಅವಶೇಷಗಳಡಿ ಮೂವರು ಸಿಲುಕಿರುವ ಶಂಕೆ
ಬೆಂಗಳೂರು: ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ಅವಶೇಷಗಳಡಿ ಮೂವರು ಸಿಲುಕಿ ಹಾಕಿಕೊಂಡಿರುವ…
ರಾಕೆಟ್ ಪಟಾಕಿಯಿಂದ ಫರ್ನೀಚರ್ ಗೋದಾಮು ಭಸ್ಮವಾಯ್ತು!
ಬೆಂಗಳೂರು: ಪಟಾಕಿಯೊಂದು ಸಿಡಿದ ಪರಿಣಾಮ ಫರ್ನೀಚರ್ ತುಂಬಿದ್ದ ಗೋದಾಮಿಗೆ ಬೆಂಕಿ ತಗುಲಿ, ಸಂಪೂರ್ಣ ಕಟ್ಟಡ ಹೊತ್ತಿ…
ಜಕ್ಕೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿತ: 1 ಸಾವು
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಮಣ್ಣಿನ ಗೋಡೆ ಕುಸಿದು ಓರ್ವ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ…
ಕಾಮುಕರಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಹಾರಿದ್ಳು- ಹೈ ವೋಲ್ಟೆಜ್ ತಂತಿಯಲ್ಲಿ ಸಿಲುಕಿಕೊಂಡ ಬಾಲಕಿ!
ಪಾಟ್ನಾ: ಒಂಬತ್ತನೇ ತರಗತಿ ವಿದ್ಯಾರ್ಥಿನಿಯ ಮೇಲೆ ಸಾಮಾಹಿಕ ಅತ್ಯಾಚಾರ ನಡೆದಿದ್ದು, ಈ ವೇಳೆ ಕಾಮುಕರಿಂದ ತಪ್ಪಿಸಿಕೊಳ್ಳಲು…
ಕಟ್ಟಡ ಕಟ್ಟಿದ 1 ವರ್ಷದ ಬಳಿಕ ಪಿಲ್ಲರ್ ಹಾಕಲು ಮುಂದಾದ ಅಧಿಕಾರಿಗಳು
ಬೆಳಗಾವಿ: ಪಾಯ ಅಗೆದ ಮೇಲೆ ಬಿಲ್ಡಿಂಗ್ ಸರಿಯಾಗಿ ನಿಲ್ಲಬೇಕು ಅಂದರೆ ಮೊದಲು ಫಿಲ್ಲರ್ ಹಾಕಿ ನಂತರ…
ಕಟ್ಟಡದ ಬಾಲ್ಕನಿಯಲ್ಲಿ ನೇತಾಡ್ತಿದ್ದ ಕಂದನ ರಕ್ಷಣೆ-ವಿಡಿಯೋ ನೋಡಿ
ಬೀಜಿಂಗ್: ಕಟ್ಟಡದ 2ನೇ ಮಹಡಿಯಿಂದ ಬೀಳುತ್ತಿದ್ದ ಕಂದನನ್ನು ರಕ್ಷಿಸಿರುವ ಘಟನೆ ಗುವಾಂಗ್ಡಾಂಗ್ ಪ್ರಾಂತ್ಯದ ಡಾಂಗ್ಗುವಾನ್ ಎಂಬಲ್ಲಿ…