Tuesday, 25th February 2020

Recent News

3 weeks ago

ಬ್ರೇಕಪ್ ಮಾಡ್ಕೊಂಡಿದ್ದಕ್ಕೆ ಪ್ರೇಯಸಿಗೆ ಚಾಕು ಇರಿದ ಪ್ರಿಯಕರ

– ಬಳಿಕ 3ನೇ ಮಹಡಿಯಿಂದ ಆತ್ಮಹತ್ಯೆಗೆ ಯತ್ನ – ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಭೋಪಾಲ್: ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ಚಾಕು ಇರಿದು ಹಲ್ಲೆ ಮಾಡಿ ಸ್ವತಃ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಧ್ಯಪ್ರದೇಶದ ಬುರ್ಹಾನಪುರದಲ್ಲಿ ನಡೆದಿದೆ. ಯುವಕ ತನ್ನ ಪ್ರೇಯಸಿಗೆ ಚಾಕು ಇರಿದ ತಕ್ಷಣ ಮೂರನೇ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಈ ಘಟನೆಯಿಂದ ಯುವಕ ಹಾಗೂ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ಸಂಸ್ಥೆ ಪ್ರಕಾರ, ಈ ಘಟನೆ […]

2 months ago

ಅಪ್ರಾಪ್ತೆಯ ಜೊತೆ ಗೆಳೆಯ ಸೆಕ್ಸ್- ತಂದೆಯಿಂದ ವಿಡಿಯೋ ರೆಕಾರ್ಡ್

– ಬ್ಲ್ಯಾಕ್ ಮೇಲ್ ಮಾಡಿ ಮಗ್ಳ ಮೇಲೆಯೇ ರೇಪ್ ಮುಂಬೈ: ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ಮಗಳು ಗೆಳೆಯನೊಂದಿಗೆ ಸೆಕ್ಸ್ ಮಾಡಿದ್ದ ವಿಡಿಯೋವನ್ನು ಇಟ್ಟುಕೊಂಡು, ಬ್ಲ್ಯಾಕ್ ಮೇಲ್ ಮಾಡಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ. 40 ವರ್ಷದ ವ್ಯಕ್ತಿ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ನಗರ ಪೊಲೀಸರು ಪೋಸ್ಕೋ ಕಾಯ್ದೆಯಡಿ...

ಬೇರೆ ವ್ಯಕ್ತಿ ಜೊತೆ ಮಾತನಾಡಿದ್ದಕ್ಕೆ ಪ್ರಿಯಕರನಿಂದ ಕಪಾಳಮೋಕ್ಷ- ಯುವತಿ ಸಾವು

3 months ago

ಮುಂಬೈ: ಪ್ರಿಯಕರನೊಬ್ಬ ಬೇರೆ ವ್ಯಕ್ತಿ ಜೊತೆ ಮಾತನಾಡುತ್ತಿದ್ದ ತನ್ನ ಪ್ರೇಯಸಿಗೆ ಕಪಾಳಕ್ಕೆ ಹೊಡೆದ ಘಟನೆ ಭಾನುವಾರ ಮಹಾರಾಷ್ಟ್ರದ ಮುಂಬೈನ ಮನ್‍ಖುರ್ಡ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರಾಜು ಪೂಜಾರಿ ಯೆಲ್ಲಪ್ಪ ಕಪಾಳಕ್ಕೆ ಹೊಡೆದ ಪ್ರಿಯಕರ. ಶನಿವಾರ ಯುವತಿ ಬೇರೆ ವ್ಯಕ್ತಿ ಜೊತೆ ಸಾರ್ವಜನಿಕ...

ಪ್ರಿಯಕರನ ಜೊತೆ ಮದ್ವೆಯಾಗಲು ರಾತ್ರೋರಾತ್ರಿ ಧರಣಿ ಕುಳಿತ ಯುವತಿ – ಪೋಷಕರು ಸಾಥ್

3 months ago

ಹೈದರಾಬಾದ್: ಪ್ರಿಯಕರನ ಜೊತೆ ಮದುವೆಯಾಗಲು ಯುವತಿ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತ ಘಟನೆ ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ನಡೆದಿದೆ. ದುರ್ಗ ಭವಾನಿ ಶುಕ್ರವಾರ ರಾತ್ರಿ ತನ್ನ ಪ್ರಿಯಕರನನ್ನು ಮದುವೆ ಆಗಬೇಕೆಂದು ಗೊಲ್ಲಾಪ್ರೋಲು ಪೊಲೀಸ್ ಠಾಣೆ ಮುಂದೆ ಕುಳಿತು ಧರಣಿ ನಡೆಸಿದ್ದಾಳೆ....

ಮದ್ವೆಯಾಗಿ 7 ವರ್ಷವಾದ್ರೂ ಪ್ರಿಯಕರನನ್ನು ಮರೆಯದ ಪತ್ನಿ

3 months ago

– ಪತ್ನಿಗೆ ಲವ್ವರ್ ಜೊತೆ ಮದ್ವೆ ಮಾಡಿಸಿದ ಟೆಕ್ಕಿ ಭೋಪಾಲ್: ಮದುವೆಯಾಗಿ 7 ವರ್ಷವಾದರೂ ಪ್ರಿಯಕರನನ್ನು ಮರೆಯದ ತನ್ನ ಪತ್ನಿಗೆ ಟೆಕ್ಕಿ ಪತಿಯೊಬ್ಬ ಮತ್ತೊಂದು ವಿವಾಹ ಮಾಡಿಸಿದ ಅಪರೂಪದ ಘಟನೆ ಮಧ್ಯ ಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ. ಮುಕೇಶ್ ಹಾಗೂ ಅಲ್ಕಾ (ಹೆಸರು...

ಮದ್ವೆ ನಿಲ್ಲಿಸಲು ಜೊತೆಗಿರುವ ಫೋಟೋ ವರನಿಗೆ ಕಳಿಸುವಂತೆ ಪ್ರಿಯಕರನಿಗೆ ಹೇಳಿದ ವಧು

3 months ago

ಚೆನ್ನೈ: ಮದುವೆ ನಿಲ್ಲಿಸಲು ವಧುವೊಬ್ಬಳು ತನ್ನ ಪ್ರಿಯಕರನಿಗೆ ಜೊತೆಗಿರುವ ಫೋಟೋಗಳನ್ನು ವರ ಹಾಗೂ ಆತನ ಕುಟುಂಬಸ್ಥರಿಗೆ ಕಳುಹಿಸು ಎಂದು ಹೇಳಿದ ಘಟನೆಯೊಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ವಧುವಿನ ಕುಟುಂಬಸ್ಥರು ಬಲವಂತವಾಗಿ ಆಕೆಗೆ ಮದುವೆ ಮಾಡುತ್ತಿದ್ದರು. ಈ ಮದುವೆಯನ್ನು ನಿಲ್ಲಿಸಲು ವಧು ತನ್ನ...

ಗೆಳೆಯನ ಜೊತೆ ಹುಟ್ಟುಹಬ್ಬದ ಪಾರ್ಟಿ- ರೂಮ್ ಬುಕ್ ಮಾಡಿ ಹೆಣವಾದ್ಳು ಎರಡು ಮಕ್ಕಳ ತಾಯಿ

3 months ago

ನವದೆಹಲಿ: ಸಾಮಾಜಿಕ ಜಾಲತಾಣದಿಂದ ಪರಿಚಯವಾಗಿದ್ದ ಗೆಳೆಯನ ಜೊತೆ ತನ್ನ ಹುಟ್ಟುಹಬ್ಬ ಆಚರಿಸಲು ಹೋಟೆಲ್ ಬುಕ್ ಮಾಡಿದ್ದ ವಿವಾಹಿತ ಮಹಿಳೆ ಬರ್ಬರವಾಗಿ ಕೊಲೆಯಾದ ಘಟನೆ ದೆಹಲಿಯ ಅಲಿಪುರದಲ್ಲಿ ನಡೆದಿದೆ. ಅಲಿಪುರದಲ್ಲಿರುವ ಓಯೋ ಹೋಟೆಲ್‍ನಲ್ಲಿ ಈ ಕೊಲೆ ನಡೆದಿದೆ. 33 ವರ್ಷದ ಮಹಿಳೆಯನ್ನು ವಿಕ್ಕಿ...

ಪ್ರಿಯಕರನ 16ರ ಮಗನ ಜೊತೆ 25 ಬಾರಿ ಸೆಕ್ಸ್- ಮಹಿಳೆ ಅರೆಸ್ಟ್

4 months ago

ವಾಷಿಂಗ್ಟನ್: ಮಹಿಳೆಯೊಬ್ಬಳು ತನ್ನ ಪ್ರಿಯಕರನ 16 ವರ್ಷದ ಮಗನ ಜೊತೆ 25 ಬಾರಿ ದೈಹಿಕ ಸಂಬಂಧ ಬೆಳೆಸಿ ಅರೆಸ್ಟ್ ಆದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ. ವ್ಯಾಲೆರಿ ಎಸ್ಪೊಸಿಟೊ (37) ಅರೆಸ್ಟ್ ಆದ ಮಹಿಳೆ. ವ್ಯಾಲೆರಿಗೆ ಈಗಾಗಲೇ ಮದುವೆಯಾಗಿದ್ದು, 12 ವರ್ಷದ...