ಪಬ್‍ಜಿ ಆಡಬೇಡ ಎಂದು ತಾಯಿ ಬೈದಿದ್ದಕ್ಕೆ 17 ವರ್ಷದ ಬಾಲಕ ಆತ್ಮಹತ್ಯೆ
ಹರ್ಯಾಣ: ಪಬ್‍ಜಿ ಆಡಬೇಡ ಎಂದು ಬೈದು ತಾಯಿ ಮೊಬೈಲ್‍ನ್ನು ಕಿತ್ತುಕೊಂಡಿದ್ದಕ್ಕೆ 17 ವರ್ಷದ ಬಾಲಕ ಆತ್ಮಹತ್ಯೆಗೆ…
ಕೋರ್ಟ್ ಹೊರ ಆವರಣದಲ್ಲಿ ವಿದ್ಯುತ್ ತಗುಲಿ ಬಾಲಕ ಸಾವು
- ಅಪ್ಪನ ಮುಂದೆ ಒದ್ದಾಡಿ ಪ್ರಾಣಬಿಟ್ಟ ಮಗ ವಿಜಯಪುರ: ಕೋರ್ಟ್ ಹೊರ ಆವರಣದಲ್ಲಿ ವಿದ್ಯುತ್ ತಗುಲಿ…
25 ಲಕ್ಷ ರೂ. ಗಳಿಸಿದ ಐದರ ಪೋರ
ಬೆಂಗಳೂರು: ಐದು ವರ್ಷದ ಮಕ್ಕಳು ಸ್ಪಷ್ಟವಾಗಿ ಮಾತಾಡೋದು ನಡೆಯೋದು ಕಷ್ಟ. ಆದರೆ ನಗರದ ಐದು ವರ್ಷದ…
ಮಗನನ್ನು ಕಾರಿನಲ್ಲಿ ಲಾಕ್ ಮಾಡಿ ಬೀಚ್‍ನಲ್ಲಿ ದಂಪತಿ ಎಂಜಾಯ್
- ಉಸಿರುಗಟ್ಟಿ ಪ್ರಜ್ಞೆ ತಪ್ಪಿದ ಬಾಲಕನ ರಕ್ಷಣೆ ಕೋಲ್ಕತ್ತಾ: ಮಗನನ್ನು ಕಾರಿನಲ್ಲಿ ಲಾಕ್ ಮಾಡಿ ತಂದೆ-ತಾಯಿ…
ಇಸ್ರೋ ಕಾರ್ಯಕ್ರಮಕ್ಕೆ ಮೈಸೂರು ವಿದ್ಯಾರ್ಥಿ ಆಯ್ಕೆ
ಮೈಸೂರು: ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ಇಸ್ರೋ) ಆಯೋಜಿಸಿರುವ ಯುವ ವಿಜ್ಞಾನಿ ಕಾರ್ಯಕ್ರಮಕ್ಕೆ ಮೈಸೂರು ಮೂಲದ…
ಗೋಲಿ ಆಡುತ್ತಿದ್ದ ಬಾಲಕನಿಗೆ ಬೈದು ಹೆಣವಾದ ಯುವಕ
ಬಾಗಲಕೋಟೆ: ಸ್ನೇಹಿತರೊಟ್ಟಿಗೆ ಮನೆ ಮುಂದೆ ಗೋಲಿ ಆಡುತ್ತಿದ್ದ ಬಾಲಕನಿಗೆ ಯುವಕನೋರ್ವ ಬೈದಿದ್ದಕ್ಕೆ ಆತನನ್ನು ಹತ್ಯೆಗೈದ ಅಮಾನವೀಯ…
ಬೆಂಗ್ಳೂರಲ್ಲಿ ಬೀದಿ ನಾಯಿಗಳ ಅಟ್ಟಹಾಸಕ್ಕೆ 5ರ ಬಾಲಕ ಬಲಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸಕ್ಕೆ 5 ವರ್ಷದ ಪುಟ್ಟ ಬಾಲಕ ಬಲಿಯಾಗಿರುವ ಘಟನೆ…
ಸತತ 7 ಗಂಟೆ ಥಳಿಸಿ `ಜೈ ಶ್ರೀರಾಮ್’ ಹೇಳುವಂತೆ ಒತ್ತಾಯ- ಯುವಕ ದುರ್ಮರಣ
ಜೆಮ್‍ಶೆಡ್‍ಪುರ: ಸೈಕಲ್ ಕದ್ದ ಆರೋಪ ಮಾಡಿ ಜನರಿಂದ ಥಳಿತಕ್ಕೊಳಗಾದ ಮರು ದಿನ ಯುವಕನೊಬ್ಬ ಸಾವನ್ನಪ್ಪಿದ ಘಟನೆ…
ಟಿಕ್‍ಟಾಕ್‍ಗೆ ಮತ್ತೊಂದು ಬಲಿ – ಮಂಗಳಸೂತ್ರ, ಬಳೆ ಧರಿಸಿ ನೇಣು ಹಾಕಿಕೊಂಡ 12ರ ಪೋರ
- ಟಿಕ್‍ಟಾಕ್ ಇಲ್ಲದಿದ್ದರೆ ಮಗ ಜೀವಂತವಾಗಿರುತ್ತಿದ್ದ ಜೈಪುರ: ಇತ್ತೀಚಿನ ದಿನಗಳಲ್ಲಿ ಮನರಜಂನೆಗೆ ಬಳಕೆಯಾಗಬೇಕಿದ್ದ ಸಾಮಾಜಿಕ ಜಾಲತಾಣ…
ಥ್ಯಾಂಕ್ಯೂ ಸಿಎಂ ಅಂಕಲ್, ನನ್ನ ಪ್ರಾಣ ಉಳಿಸಿದ್ರಿ – ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿದ ಪುಟ್ಟ ಪೋರ
ಬೆಂಗಳೂರು: ಇಂದು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ನಿರ್ಮಾಣಗೊಂಡಿರುವ 5 ಶಸ್ತ್ರಚಿಕಿತ್ಸೆ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ…
