ರಶ್ಮಿಕಾಗೆ ಠಕ್ಕರ್, ಗೋಲ್ಡನ್ ಚಾನ್ಸ್ ಬಾಚಿಕೊಂಡ ತೃಪ್ತಿ ದಿಮ್ರಿ
ಬಾಲಿವುಡ್ನಲ್ಲಿ ಸದ್ಯ ತೃಪ್ತಿ ದಿಮ್ರಿ (Tripti Dimri) ಮೇನಿಯಾ ಶುರುವಾಗಿದೆ. 'ಅನಿಮಲ್' ಸಕ್ಸಸ್ ನಂತರ ತೃಪ್ತಿ…
ಬಹುಭಾಷಾ ಗಾಯಕ ಪಂಕಜ್ ನಿಧನ: ಕನ್ನಡದ ‘ಸ್ಪರ್ಶ’ ಚಿತ್ರಕ್ಕೂ ಹಾಡಿದ್ದ ಸಿಂಗರ್
ಬಾಲಿವುಡ್ (Bollywood) ಚಿತ್ರರಂಗ ಹೆಸರಾಂತ ಗಾಯಕ, ಜಝಲ್ ಮಾಂತ್ರಿಕ ಪಂಕಜ್ ಉದಾಸ್ (Pankaj Udhas) ನಿಧನರಾಗಿದ್ದಾರೆ.…
ಗಾಸಿಪ್ಗೆಲ್ಲಾ ಬ್ರೇಕ್, ‘ಅನಿಮಲ್’ ಸಕ್ಸಸ್ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ
'ಪುಷ್ಪ' (Pushpa) ಬೆಡಗಿ ರಶ್ಮಿಕಾ ಮಂದಣ್ಣಗೆ (Rashmika Mandanna) 'ಅನಿಮಲ್' (Animal) ಚಿತ್ರದ ಸಕ್ಸಸ್ನಿಂದ ಕೆರಿಯರ್ಗೆ…
ಬಾಲಿವುಡ್ ನಿರ್ಮಾಪಕ ಕುಮಾರ್ ಶಹಾನಿ ನಿಧನ
ಬಾಲಿವುಡ್ (Bollywood) ನಿರ್ದೇಶಕ ಕಮ್ ನಿರ್ಮಾಪಕ ಕುಮಾರ್ ಶಹಾನಿ (Kumar Shahani) ಅವರು 83ನೇ ವರ್ಷಕ್ಕೆ…
ಮದುವೆ ಬಳಿಕ ಅಯೋಧ್ಯೆಯಿಂದ ಪ್ರಸಾದ ಸ್ವೀಕರಿಸಿದ ರಕುಲ್
ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಮತ್ತು ಜಾಕಿ ಭಗ್ನಾನಿ ಫೆ.21ರಂದು…
ಬೆಂಗಳೂರಿನ ರಸ್ತೆಬದಿಯಲ್ಲಿ ತಿಂಡಿ ಸವಿದ ಕಾರ್ತಿಕ್ ಆರ್ಯನ್
ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್ (Karthik Aryan) ಅವರು ಸಿನಿಮಾ ಶೂಟಿಂಗ್ಗೆ ಬ್ರೇಕ್ ಸಿಕ್ಕ…
ಸಕ್ಸಸ್ಗಾಗಿ ಮತ್ತೆ ಮರಾಠಿ ಸಿನಿಮಾಗಳತ್ತ ರಿತೇಶ್ ದೇಶ್ಮುಖ್
ಬಾಲಿವುಡ್ ನಟ ರಿತೇಶ್ ದೇಶ್ಮುಖ್ಗೆ (Riteish Deshmukh) ಮರಾಠಿ ಚಿತ್ರರಂಗ ಕೈಹಿಡಿದಿದೆ. ವೇದ್ ಚಿತ್ರದ ಮೂಲಕ…
ಸೆಲೆಬ್ರಿಟಿಗಳ ಮೇಲೆ ಗಂಭೀರ ಆರೋಪ ಮಾಡಿದ ಕಂಗನಾ
ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದರಲ್ಲಿ ಸದಾ ಮುಂದು.…
ವಯಸ್ಸಾಯ್ತು ಮದುವೆಯಾಗು ಎಂದವನಿಗೆ ಶಮಿತಾ ಶೆಟ್ಟಿ ಕ್ಲಾಸ್
ಬಾಲಿವುಡ್ ನಟಿ ಶಮಿತಾ ಶೆಟ್ಟಿಗೆ (Shamitha Shetty) ಟ್ರೋಲಿಗರ (Troll) ಕಾಟ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ…
WPL 2024: ಶಾರುಖ್ ಖಾನ್ ಉಪಸ್ಥಿತಿಯಲ್ಲಿ ವುಮೆನ್ ಪ್ರೀಮಿಯರ್ ಲೀಗ್ಗೆ ಅದ್ಧೂರಿ ಚಾಲನೆ
ವುಮೆನ್ ಪ್ರೀಮಿಯರ್ ಕ್ರಿಕೆಟ್ ಲೀಗ್ಗೆ (WPL 2024) ಇಂದು (ಫೆ.23) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವರ್ಣರಂಜಿತ…