ಪುಷ್ಪ 2 ಅಲ್ಲು ಅರ್ಜುನ್ ಮುಂದೆ ಅಬ್ಬರಿಸಲು ಬರುತ್ತಿದ್ದಾರೆ ವಿದೇಶಿ ವಿಲನ್
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಗಳಿಸಿದ `ಪುಷ್ಪ' (Pushpa) ಸಿನಿಮಾ, ಇದೀಗ ಸೀಕ್ವೆಲ್ ರೂಪದಲ್ಲಿ ಮತ್ತೆ…
ಅರ್ಬಾಜ್ ಖಾನ್ ಜೊತೆಗಿನ ಡಿವೋರ್ಸ್ ಬಗ್ಗೆ ಮಾತನಾಡಿ ಮಲೈಕಾ ಅರೋರಾ ಕಣ್ಣೀರು
ಬಾಲಿವುಡ್ ನಟಿ ಮಲೈಕಾ ಅರೋರಾ,(Malaika Arora) ಅರ್ಜುನ್ ಕಪೂರ್ (Arjun Kapoor) ಜೊತೆಗಿನ ಡೇಟಿಂಗ್, ಮದುವೆಯ…
ಬ್ಯಾನ್ ಆಕ್ರೋಶಕ್ಕೆ ಡೋಂಟ್ ಕೇರ್, ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ರಶ್ಮಿಕಾ
ಕನ್ನಡದ ʻಕಿರಿಕ್ ಪಾರ್ಟಿʼ ಸಿನಿಮಾದಿಂದ ಸಿನಿ ಜೀವನ ಶುರು ಮಾಡಿ, ಸೌತ್ ಮತ್ತು ಬಾಲಿವುಡ್‌ನಲ್ಲಿ(Bollywood) ಸೌಂಡ್…
ಕೆನಡಾ ಟಿಕ್ ಟಾಕ್ ತಾರೆ ಮೇಘಾ ಠಾಕೂರ್ ನಿಧನ
ಟಿಕ್ ಟಾಕ್ (Tik Tok) ಮೂಲಕ ಪರಿಚಿತರಾಗಿ, ಸೋಷಿಯಲ್ ಮಿಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿದ್ದ ಸ್ಟಾರ್…
ತಲೆಕೆಳಗಾಗಿ ರಾಷ್ಟ್ರಧ್ವಜ ಹಾರಿಸಿದ ನೋರಾ ಫತೇಹಿ ವಿರುದ್ಧ ನೆಟ್ಟಿಗರ ಆಕ್ರೋಶ
ನೋರಾ ಫತೇಹಿ (Nora Fatehi) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ನಟಿ ನೋರಾ ಫತೇಹಿ…
ಮುಂಬೈ ಹೋಟೆಲ್‌ವೊಂದರಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಸಿದ್ಧಾರ್ಥ್ -ಅದಿತಿ
ಸೌತ್ ಮತ್ತು ಬಾಲಿವುಡ್‌ನಲ್ಲಿ ಸಿದ್ಧಾರ್ಥ್ (Siddarth) ಮತ್ತು ಅದಿತಿ (Aditi Rao) ಲವ್ ಟ್ರ್ಯಾಕ್ ಸಿಕ್ಕಾಪಟ್ಟೆ…
ಕಾಶ್ಮೀರಿ ಪಂಡಿತ್ ಸಮುದಾಯವನ್ನು ಅವಮಾನಿಸೋದು ನನ್ನ ಉದ್ದೇಶವಲ್ಲ: ನಡಾವ್ ಲಾಪಿಡ್
ಇತ್ತೀಚೆಗೆ ಗೋವಾ ಸಿನಿಮೋತ್ಸವದಲ್ಲಿ ಜ್ಯೂರಿಯಾಗಿದ್ದ ನಡಾವ್ ಲಾಪಿಡ್ (Nadav Lapid) `ಕಾಶ್ಮೀರ್ ಫೈಲ್ಸ್' (The Kashmir…
ಹನ್ಸಿಕಾ ಮದುವೆಗೆ ಕೌಂಟ್‌ಡೌನ್: ಜೈಪುರಗೆ ಹಾರಿದ ʻಬಿಂದಾಸ್ʼ ನಟಿ
ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ `ಬಿಂದಾಸ್' (Bindas) ಚಿತ್ರಕ್ಕೆ ನಾಯಕಿಯಾಗುವ ಮೂಲಕ ಕನ್ನಡ ಪ್ರೇಕ್ಷಕರಿಗೆ…
ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾ ಔಟ್
ಚಿತ್ರರಂಗದಲ್ಲಿ ನ್ಯಾಷನಲ್ ಕ್ರಶ್ ಆಗಿ ಫುಲ್ ಕ್ರೇಜ್‌ನಲ್ಲಿದ್ದ ರಶ್ಮಿಕಾ ಮಂದಣ್ಣ ಇದೀಗ ವಿವಾದದಲ್ಲಿ ಸಿಲುಕಿದ್ದಾರೆ. ಕರ್ನಾಟಕದಲ್ಲಿ…
ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಮಲೈಕಾ ಅರೋರಾ
ಬಾಲಿವುಡ್ ನಟಿ ಮಲೈಕಾ ಅರೋರಾ(Malaika Arora) ತಮ್ಮ ಫ್ಯಾನ್ಸ್‌ಗೆ ಡಬಲ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅರ್ಜುನ್…
