Tag: bjp

ಸತ್ಯ ಹೊರ ಬರುತ್ತೆ, ಜಾರ್ಜ್‍ಗೆ ಜೈಲೇಗತಿ: ಜಾವಡೇಕರ್

ಬೀದರ್: ಡಿವೈಎಸ್‍ಪಿ ಗಣಪತಿ ಕೇಸ್ ನಲ್ಲಿ ಈ ಬಾರಿ ಸಚಿವ ಕೆಜೆ ಜಾರ್ಜ್‍ರನ್ನು ರಕ್ಷಿಸಲು ಯಾರಿಂದಲೂ…

Public TV

ಕೇಂದ್ರ ಸಚಿವರ ಹೇಳಿಕೆಗೆ ವೇದಿಕೆಯಲ್ಲಿ ಗರಂ ಆದ ಕಾರ್ಮಿಕ ಸಚಿವ!

ಬಳ್ಳಾರಿ: ಕಾಂಗ್ರೆಸ್ ವಿರುದ್ಧ ಬಿಜೆಪಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಆರೋಪ ಪ್ರತ್ಯಾರೋಪ ಮಾಡೋದು ಮಾಮೂಲು,…

Public TV

ಬಸವಣ್ಣನವರ ಕಾಲಿನ ಧೂಳಿಗೆ ನಾವ್ಯಾರು ಸಮಾನರಲ್ಲ: ಕೆ.ಎಸ್.ಈಶ್ವರಪ್ಪ

ವಿಜಯಪುರ: ಸಚಿವ ಎಂ.ಬಿ.ಪಾಟೀಲ್ ಅವರು ಬಸವಣ್ಣವರ ಮುಂದಿನ ಉತ್ತರಾಧಿಕಾರಿ ನಾನೇ ಎಂದು ಹೇಳಿದ್ದು, ಆದರೆ ಬಸವಣ್ಣವರ…

Public TV

ಪಕ್ಷ ಎಲ್ಲಿ ಹೋಗಿ ಸ್ಪರ್ಧೆ ಮಾಡು ಅಂದ್ರೂ ನಾನು ನಿಲ್ತೀನಿ: ಸಿಟಿ ರವಿ

ಬೆಂಗಳೂರು: ನಾನು ವರುಣಾ ಕ್ಷೇತ್ರದಲ್ಲಿ ನಿಲ್ಲೋದಕ್ಕೂ ಸೈ. ಕನಕಪುರ, ಹೊಳೆನರಸೀಪುರದಲ್ಲೂ ಸ್ಪರ್ಧಿಸಲೂ ರೆಡಿ. ಪಕ್ಷದ ಹೈಕಮಾಂಡ್…

Public TV

ರಾಜ್ಯ ಬಿಜೆಪಿ ನಾಯಕರ ಮಕ್ಕಳಿಗೆ ಅಮಿತ್ ಶಾ`ಕ್’!

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ನಾಯಕರ ಮಕ್ಕಳಿಗೆ ಟಿಕೆಟ್ ಸಿಗೋದು ಅನುಮಾನ ಎಂದು…

Public TV

ನಿಮ್ಮ ಅಧಿಕಾರವಧಿಯಲ್ಲಿ ಹಿಂದೂಗಳಿಗೆ ಬದುಕುವ ಹಕ್ಕಿಲ್ಲವೇ: ಸಿಎಂಗೆ ಶೋಭಾ ಪ್ರಶ್ನೆ

ಕಾರವಾರ: ಇದೀಗ ಗಲಭೆಗಳು ದಕ್ಷಿಣ ಕನ್ನಡದಿಂದ ಉತ್ತರ ಕನ್ನಡ ಜಿಲ್ಲೆಗೆ ವ್ಯಾಪಿಸಿದೆ. ಇದೇ ರೀತಿ ಹಿಂದೂಗಳ…

Public TV

ಬಿಎಸ್‍ವೈ ಕುಟುಂಬವನ್ನು ಮಣಿಸಲು ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬವನ್ನು ಮಣಿಸಲು ಸಿಎಂ ಸಿದ್ದರಾಮಯ್ಯ…

Public TV

ಯಡಿಯೂರಪ್ಪರನ್ನ ಕೇಳಿ ನಾನು ಸ್ಪರ್ಧೆ ಮಾಡಬೇಕೇ: ಸಿಎಂ ಪ್ರಶ್ನೆ

ಚಿಕ್ಕಬಳ್ಳಾಪುರ: ಮುಂಬರುವ ಚುನಾವಣೆಯಲ್ಲಿ ಯಡಿಯೂರಪ್ಪ ರನ್ನು ಕೇಳಿ ನಾನು ಸ್ಪರ್ಧೆ ಮಾಡಬೇಕೇ ಎಂದು ಎಂದು ಸಿಎಂ…

Public TV

ಕರ್ನಾಟಕವನ್ನ ಜಮ್ಮು ಕಾಶ್ಮೀರ, ಪಾಕಿಸ್ತಾನ ಮಾಡ್ತಿದ್ದಾರೆ: ಬಿಜೆ.ಪುಟ್ಟಸ್ವಾಮಿ

ಬೆಂಗಳೂರು: ಕರ್ನಾಟಕವನ್ನ ಜಮ್ಮು ಕಾಶ್ಮೀರ ಅಥವಾ ಪಾಕಿಸ್ತಾನ ಮಾಡ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊಲೆ ಪ್ರಕರಣಗಳು…

Public TV

ಸಿಎಂ ಸಿದ್ದರಾಮಯ್ಯ ಎಲ್ಲೇ ಸ್ಪರ್ಧಿಸಿದ್ರೂ ಸೋಲು ಗ್ಯಾರೆಂಟಿ: ಶೋಭಾ ಕರಂದ್ಲಾಜೆ

ಉಡುಪಿ: ಮುಂಬರುವ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಎಲ್ಲೇ ಸ್ಪರ್ಧಿಸಿದರೂ ಅವರಿಗೆ ಸೋಲು ಗ್ಯಾರೆಂಟಿ ಎಂದು ಸಂಸದೆ…

Public TV