Tuesday, 21st May 2019

Recent News

4 days ago

ಕಂಟಕ ನಿವಾರಿಸುವ ಜ್ಯೋತಿಷಿಗಳಿಗೇ ಸಂಕಷ್ಟ!

ಬೆಂಗಳೂರು: ಕಷ್ಟ ಬಂದಾಗ ಜನ ಜ್ಯೋತಿಷ್ಯರ ಬಳಿ ಓಡುತ್ತಿದ್ದು, ಇದೀಗ ಜ್ಯೋತಿಷ್ಯರೇ ಸಂಕಷ್ಟಕ್ಕೆ ಸಿಲುಕಿರುವ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಹೌದು. ಜನ ಕಷ್ಟ ಬಂದಾಗ ಮನೆಯಲ್ಲಿ ತೊಂದರೆಯಾದಾಗ ದೇವರು ದಿಂಡ್ರು ಎಂದು ಹೋಗೋದು ಸಾಮಾನ್ಯ. ಅದೇ ರೀತಿ ಭವಿಷ್ಯ ಹೇಳೋ ಜ್ಯೋತಿಷಿಗಳ ಮುಂದೆ ಹೋಗಿ ಪರಿಹಾರ ಮಾಡಿ ಕೊಡಿ ಎಂದು ಕೇಳೋದು ಎಲ್ಲರಿಗೂ ತಿಳಿದಿರುವ ವಿಚಾರ. ಇದನ್ನ ವಿಚಾರವಾದಿಗಳು ವಿರೋಧಿಸುತ್ತಿದ್ದಿದ್ದು ಹಳೆ ಕತೆ. ಈಗ ಬುದ್ಧಿಜೀವಿಗಳು ಹೊಸ ವರಸೆಯೊಂದನ್ನ ಮುಂದಿಟ್ಟಿದ್ದಾರೆ. ಜ್ಯೋತಿಷಿಗಳು ಹೇಳೋ ಭವಿಷ್ಯಕ್ಕೆ ಹಾಗೂ ಮಾಡೋ […]

3 months ago

ಸಚಿವ ರೇವಣ್ಣಗೆ ಜೆಡಿಎಸ್ ಶಾಸಕ ಅವಾಜ್..!

ಹಾಸನ: ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಇಂದು ಅವಾಜ್ ಹಾಕಿದ್ದಾರೆ. ಹಾಸನ ಕೆಡಿಪಿ ಸಭೆಯಲ್ಲಿ ರೇವಣ್ಣ ಹಾಗೂ ಶಿವಲಿಂಗೇ ಗೌಡ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಕುಡಿಯುವ ನೀರಿನ ಟ್ಯಾಂಕರ್ ಗೆ ಬಿಲ್ ಮಂಜೂರು ವಿಚಾರದಲ್ಲಿ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಬಿಲ್...

ಸಾರಿಗೆ ನೌಕರರ ಮುಷ್ಕರಕ್ಕೆ ಕಾರಣವಾಗಿರುವ ಮಸೂದೆಯಲ್ಲಿ ಏನಿದೆ? ಎಷ್ಟಿದ್ದ ದಂಡ ಎಷ್ಟು ಏರಿಕೆ ಆಗುತ್ತೆ?

10 months ago

ನವದೆಹಲಿ: ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ನೂತನ ಮೋಟಾರು ವಾಹನ ತಿದ್ದುಪಡಿ ಮಸೂದೆಯ ವಿರುದ್ಧ ದೇಶಾದ್ಯಂತ ಸಾರಿಗೆ ಸಂಘಟನೆಗಳು ಆಗಸ್ಟ್ 7 ರಂದು ಮುಷ್ಕರಕ್ಕೆ ಕರೆ ನೀಡಿವೆ. ಈ ಶಾಸನ ಕಾಯ್ದೆಯಾಗಿ ಜಾರಿಯಾದರೆ ಮರಣಶಾಸನ ಎಂದು ಸಂಘಟನೆಗಳು ಆರೋಪಿಸಿವೆ. ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿರುವ...

ಬಡವರ ಊಟದ ಹೆಸರಲ್ಲಿ ಸಾರ್ವಜನಿಕರ ಹಣ ಲೂಟಿ- ಬಯಲಾಯ್ತು ಇಂದಿರಾ ಕ್ಯಾಂಟೀನ್ ಕಳ್ಳ ಬಿಲ್!

10 months ago

ಬೆಂಗಳೂರು: ಕಡುಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುವ ಉದ್ದೇಶದಿಂದ ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿದ್ದ ಮಹತ್ವದ ಇಂದಿರಾ ಕ್ಯಾಂಟೀನ್ ನಲ್ಲಿ ಭ್ರಷ್ಟಾಚಾರ ನಡೆದಿದ್ದು, ಕಳ್ಳ ಬಿಲ್ ಲೆಕ್ಕ ನೀಡಿ ಅಪಾರ ಪ್ರಮಾಣದ ಹಣ ಲೂಟಿ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಹೌದು,...

ಬಾರಿನಲ್ಲಿ ಮದ್ಯ ಸೇವಿಸುತ್ತಾ ರೈತರ ಕೃಷಿ ಭಾಗ್ಯ ಬಿಲ್ ಬರೆಯುತ್ತಿದ್ದ ನೌಕರನಿಗೆ ಬಿತ್ತು ಗೂಸಾ!

11 months ago

ಬಾಗಲಕೋಟೆ: ಹಾಡಹಗಲೇ ಬಾರಿನಲ್ಲಿ ಶರ್ಟ್ ಬಿಚ್ಚಿಹಾಕಿ, ರಾಜಾರೋಷವಾಗಿ ಮದ್ಯ ಸೇವಿಸುತ್ತಾ ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ನೀಡುವ ಸಾಮಗ್ರಿಗಳ ಬಿಲ್ ಬರೆಯುತ್ತಿದ್ದ ಖಾಸಗಿ ಕಂಪೆನಿಯ ನೌಕರನಿಗೆ ಸ್ಥಳೀಯರು ತಪರಾಕಿ ಹಾಕಿ ಥಳಿಸಿದ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ. ಫಾರ್ಚ್ಯೂನ್ ಸೇಲ್ಸ್ ಕಾರ್ಪೋರೇಷನ್...

12 ವರ್ಷ ಕೆಳಗಿನ ಬಾಲಕಿಯರ ಮೇಲೆ ರೇಪ್ ಮಾಡಿದವರಿಗೆ ಮರಣದಂಡನೆ- ರಾಜಸ್ಥಾನದಲ್ಲಿ ಮಸೂದೆ ಅಂಗೀಕಾರ

1 year ago

ಜೈಪುರ: ಮಹತ್ವದ ಬೆಳವಣಿಗೆಯೊಂದರಲ್ಲಿ, 12 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲೆ ಅತ್ಯಾಚಾರವೆಸಗುವ ಕಾಮುಕರಿಗೆ ಮರಣ ದಂಡನೆ ಶಿಕ್ಷೆ ನೀಡುವ ತಿದ್ದುಪಡಿ ಮಸೂದೆಯನ್ನು ರಾಜಸ್ಥಾನ ವಿಧಾನಸಭೆ ಶುಕ್ರವಾರದಂದು ಅಂಗೀಕರಿಸಿದೆ. ಈ ಮಸೂದೆ ಅಂಗೀಕರಿಸುವಲ್ಲಿ ಮಧ್ಯಪ್ರದೇಶದ ನಂತರ ರಾಜಸ್ಥಾನ ಎರಡನೇ ರಾಜ್ಯವಾಗಿದೆ. ಮಂಗಳವಾರದಂದು ರಾಜಸ್ಥಾನ...

ತ್ರಿವಳಿ ತಲಾಖ್ ಕರಡು ಮಸೂದೆ ಸಿದ್ಧ: ಶಿಕ್ಷೆ ಏನು ಗೊತ್ತಾ?

1 year ago

ನವದೆಹಲಿ: ಮುಸ್ಲಿಮ್ ಸಮುದಾಯದಲ್ಲಿ ತ್ರಿವಳಿ ತಲಾಖ್ ಹೇಳಿ ಪತ್ನಿಗೆ ವಿಚ್ಛೇದನ ನೀಡಿದರೆ ಪತಿಗೆ ಮೂರು ವರ್ಷ ಶಿಕ್ಷೆ ನೀಡುವ ಕಾನೂನು ತರಲು ರೂಪಿಸಲಾಗಿರುವ ಮಸೂದೆಗೆ ಕೇಂದ್ರದ ಕ್ಯಾಬಿನೆಟ್ ಶುಕ್ರವಾರ ಒಪ್ಪಿಗೆ ನೀಡಿದೆ. ಇದೇ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್...

ಚುನಾವಣೆ ಬೆನ್ನಲ್ಲೇ ರಾಜ್ಯದ ಜನರಿಗೆ `ಕರೆಂಟ್’ ಶಾಕ್

1 year ago

ಬೆಂಗಳೂರು: ಚುನಾವಣೆಯ ಮಧ್ಯೆ ರಾಜ್ಯದ ಜನರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ವಿದ್ಯುತ್ ದರ ಏರಿಕೆಗೆ ಕೆಇಆರ್ ಸಿ (ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ)ಕ್ಕೆ ವಿದ್ಯುತ್ ಸರಬರಾಜು ಕಂಪನಿ ಮನವಿ ಮಾಡಿಕೊಂಡಿದೆ. ಪ್ರತಿ ಯೂನಿಟ್ ಗೆ ಒಂದು ರೂ. ಏರಿಕೆ ಮಾಡುವಂತೆ ಐದು...