Monday, 18th November 2019

Recent News

2 days ago

ಎಐಎಡಿಎಂಕೆ ಧ್ವಜಸ್ತಂಭದಿಂದಾಗಿ ಟ್ರಕ್ ಹರಿದು ಎಡಗಾಲನ್ನು ಕಳೆದುಕೊಂಡ ಮಹಿಳೆ

ಚೆನ್ನೈ: ಎಐಎಡಿಎಂಕೆ ಧ್ವಜಸ್ತಂಭಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಮಹಿಳೆಯ ಬೈಕಿಗೆ ಟ್ರಕ್‍ವೊಂದು ಡಿಕ್ಕಿ ಹೊಡೆದಿದ್ದು ಈಗ ಮಹಿಳೆಯ ಎಡಗಾಲು ಕತ್ತರಿಸಲಾಗಿದೆ. ಈ ಅಪಘಾತದಲ್ಲಿ ತನ್ನ ಕಾಲನ್ನು ಕಳೆದುಕೊಂಡ ಮಹಿಳೆಯನ್ನು 30 ವರ್ಷದ ರಾಜೇಶ್ವರಿ ಎಂದು ಗುರುತಿಸಲಾಗಿದೆ. ಈಕೆ ಶುಕ್ರವಾರ ಕೊಯಮತ್ತೂರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ರಸ್ತೆಗೆ ನಿರ್ಮಿಸಲಾಗಿದ್ದ ಎಐಎಡಿಎಂಕೆ ಧ್ವಜಸ್ತಂಭವನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ. ಬೈಕಿನಲ್ಲಿ ಬರುತ್ತಿದ್ದ ರಾಜೇಶ್ವರಿ ರಸ್ತೆಗೆ ಅಡ್ಡಲಾಗಿ ಹಾಕಲಾಗಿದ್ದ ಎಐಎಡಿಎಂಕೆ ಧ್ವಜಸ್ತಂಭವನ್ನು ತಪ್ಪಿಸಲು ಹೋದಾಗ ನಿಯಂತ್ರಣ ಕಳೆದುಕೊಂಡಿದ್ದಾರೆ. ಈ ವೇಳೆ […]

2 days ago

ತಂದೆ ಮೇಲಿನ ಸಿಟ್ಟಿಗೆ ದೇಹವನ್ನೇ ಸುಟ್ಟುಕೊಂಡ ಅಪ್ರಾಪ್ತ!

– ಶಾಲೆಯಲ್ಲೇ ಬಾಲಕ ಆತ್ಮಹತ್ಯೆಗೆ ಯತ್ನ ಮುಂಬೈ: ಶಾಲೆಗೆ ತೆಗೆದುಕೊಂಡು ಹೋಗಲು ತಂದೆ ಬೈಕ್ ಕೊಟ್ಟಿಲ್ಲವೆಂದು ಸಿಟ್ಟಿನಿಂದ ಅಪ್ರಾಪ್ತ ಬಾಲಕನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ ಘಟನೆ ಕಲಂಬೋಲಿ ಸೆಕ್ಟರ್ 1ರ ನ್ಯೂ ಸುಧಾಗಡ್ ನಲ್ಲಿ ನಡೆದಿದೆ. ಬಾಲಕನನ್ನು ಶಿವಂ ಯಾದವ್ ಎಂದು ಗುರುತಿಸಲಾಗಿದ್ದು, ಈತ 11ನೇ ತರಗತಿಯಲ್ಲಿ ಓಡುತ್ತಿದ್ದನು. ಘಟನೆಯಿಂದ ಶಿವಂ ದೇಹ...

ಹೆಲ್ಮೆಟ್ ಆಯ್ತು, ಈಗ ಬೌನ್ಸ್ ವಾಹನದಿಂದ ಕದಿಯುತ್ತಿದ್ದಾರೆ ಪೆಟ್ರೋಲ್

2 weeks ago

ಬೆಂಗಳೂರು: ಹೆಲ್ಮೆಟ್ ಕಳ್ಳರ ವಿರುದ್ಧ ಈಗಾಗಲೇ ಸಮರ ಸಾರಿರುವ ಬೌನ್ಸ್ ಕಂಪನಿಗೆ ಈಗ ಮತ್ತೊಂದು ತಲೆನೋವು ಎದುರಾಗಿದೆ. ನಗರದಲ್ಲಿ ಬೌನ್ಸ್ ವಾಹನದ ಪೆಟ್ರೋಲ್ ಕದಿಯೋ ಹೊಸ ತಂಡವೊಂದು ಈಗ ತಲೆ ಎತ್ತಿದೆ. ಬೆಂಗಳೂರಿನ ಮಾರತಹಳ್ಳಿ ಬಳಿಯ ನಂದಗೋಕುಲ ಬಡಾವಣೆ ಸುತ್ತ ಮುತ್ತ...

ಬೈಕಿನಿಂದ ಬಿದ್ದು ಶಾಲಾ ಶಿಕ್ಷಕಿ ಸಾವು

3 weeks ago

ಹಾವೇರಿ: ಶಾಲೆಗೆ ತೆರಳುತ್ತಿದ್ದ ವೇಳೆ ಬೈಕ್ ಮೇಲಿಂದ ಬಿದ್ದು ಶಿಕ್ಷಕಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಗಂಗಾಜಲ ತಾಂಡಾದ ಬಳಿ ನಡೆದಿದೆ. ಈ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಮೃತ ಶಿಕ್ಷಕಿಯನ್ನು ಲೀಲಾವತಿ ಕಟಿಗೇರ (33) ಎಂದು ಗುರುತಿಸಲಾಗಿದೆ....

ಬೈಕ್‍ಗೆ ಲಾರಿ ಡಿಕ್ಕಿ – ಗುರುತು ಸಿಗದಂತೆ ಅಪ್ಪಚ್ಚಿಯಾದ ಸವಾರರು

3 weeks ago

ಗದಗ: ಬೈಕ್‍ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ನಡೆದಿದೆ. ಮೃತರನ್ನು 27 ವರ್ಷದ ನಾಗರಾಜ್ ಹಾಗೂ 40 ವರ್ಷದ ಲಕ್ಷ್ಮಿಬಾಯಿ ಎಂದು ಗುರುತಿಸಲಾಗಿದೆ. ಮೃತ ನಾಗರಾಜ್ ಹೂವಿನ...

ಅಪಘಾತದಲ್ಲಿ ಅಮ್ಮನನ್ನು ಕಳೆದುಕೊಂಡ ಮಕ್ಕಳು – ತಾಯಿ ಎದೆಹಾಲಿಗಾಗಿ ಅತ್ತ ಕಂದಮ್ಮ

3 weeks ago

ಚಿಕ್ಕಬಳ್ಳಾಪುರ: ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಮೃತ ಪಟ್ಟಿದ್ದು, ಎರಡು ಮಕ್ಕಳು ತಬ್ಬಲಿಗಳಾದಂತಹ ಘಟನೆ ಚಿಕ್ಕಬಳ್ಳಾಪುರ ಹೊರಲವಯದ ಹೆದ್ದಾರಿಯಲ್ಲಿ ನಡೆದಿದೆ. ಮೃತ ತಾಯಿಯನ್ನು ಸರಸ್ವತಿ (24) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ 3 ವರ್ಷದ ಮಗಳು...

ಕದ್ದರೂ ಎಲ್ಲೇ ಇರಿಸಿದರೂ ಗೊತ್ತಾಗುತ್ತೆ – ಬೌನ್ಸ್ ಹೆಲ್ಮೆಟ್ ಕಳ್ಳರ ವಿರುದ್ಧ ಬೀಳುತ್ತೆ ಕೇಸ್

1 month ago

ಬೆಂಗಳೂರು: ಇತ್ತೀಚಿಗೆ ಸಿಲಿಕಾನ್ ಸಿಟಿಯಲ್ಲಿ ಹೆಲ್ಮೆಟ್ ಕಳ್ಳರ ಕೈಚಳಕ ಜಾಸ್ತಿಯಾಗಿದ್ದು ಈಗ ಬೌನ್ಸ್ ಕಂಪನಿ ಹೆಲ್ಮೆಟ್ ಕಳ್ಳರ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದೆ. ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಬೌನ್ಸ್ ಕಂಪನಿಯ ನಿರ್ದೇಶಕ ನಿಶ್ಚಯ್ ಅವರು, ನಾವು ಬೈಕ್...

ಸಿನಿಮಾ ಶೈಲಿಯಲ್ಲಿ ಯುವಕನ ಕೊಲೆಗೆ ಸಂಚು – ಕೈಗೆ ಚಾಕು ಇರಿತ

1 month ago

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿ ಮೀರಿದೆ. ತಡರಾತ್ರಿ ಬಾಲ ಬಿಚ್ಚಿರುವ ಪುಡಿ ರೌಡಿಗಳು ಸಿನಿಮೀಯ ರೀತಿಯಲ್ಲಿ ಯುವಕನ ಕೊಲೆಗೆ ಸಂಚು ರೂಪಿಸಿ ಆತನ ಮೇಲೆ ದಾಳಿ ಮಾಡಿದ್ದಾರೆ. ಚೇತನ್ ಎಂಬಾತನ ಬೈಕ್ ಗೆ ಕಾರ್ಪೋರೇಷನ್ ಬ್ಯಾಂಕ್...