ರಾನು ಮೊಂಡಲ್ ಬಳಿಕ ಹಿಟ್ ಆಯ್ತು ಸನ್ನಿ ಬಾಬಾನ ಹಾಡು
ಪಾಟ್ನಾ: ಇಂಟರ್ ನೆಟ್ ಜಗತ್ತಿನಲ್ಲಿ ಯಾರು ಬೇಕಾದ್ರೂ ರಾತ್ರೋ ರಾತ್ರಿ ಸ್ಟಾರ್ ಆಗಬಹುದು. ಒಂದು ವಿಡಿಯೋ…
ಕೊರೊನಾ ಎಫೆಕ್ಟ್- ವಿಡಿಯೋ ಕಾನ್ಫರೆನ್ಸ್‌ನಲ್ಲೇ ಮದ್ವೆಯಾದ ಜೋಡಿ
ಪಾಟ್ನಾ: ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಇಂತಹ ಪರಿಸ್ಥಿತಿಯಿಂದಾಗಿ ಜೋಡಿಯೊಂದು ಈ ಮೊದಲೇ ನಿಗದಿಯಾದ…
ಮನೆಗೆ ಹೋಗ್ಬೇಕು: ಬಾಲಕನ ಕಣ್ಣೀರು
- ಕೆಲ್ಸವಿಲ್ಲ, ಪೊಲೀಸ್ರು ಬೆನ್ನಟ್ಟುತ್ತಿದ್ದಾರೆ - ಮನೆಗೆ ಹೋಗಲು ಬಸ್ ಇಲ್ಲ ನವದೆಹಲಿ: ಕೊರೊನಾ ವೈರಸ್…
ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ ಕುಸಿದು ಮೂವರು ಸಾವು
ಕೋಲಾರ: ನಿರ್ಮಾಣ ಹಂತದ ಕಲ್ಯಾಣ ಮಂಟಪ ಕಟ್ಟಡದ ಮೇಲ್ಛಾವಣಿ ಕುಸಿದು ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ…
ನನ್ನ ಗಂಡ ಗಬ್ಬು ವಾಸನೆ ಬರ್ತಾನೆ- ಡಿವೋರ್ಸ್ ಕೊಡಿಸಿ ಎಂದ ಪತ್ನಿ
ಪಾಟ್ನಾ: ನನ್ನ ಗಂಡ ಗಬ್ಬು ವಾಸನೆ ಬರುತ್ತಾನೆ. ಹೀಗಾಗಿ ನನಗೆ ಆತನಿಂದ ವಿಚ್ಛೇದನ ಕೊಡಿಸಿ ಎಂದು…
ಪಶ್ಚಿಮ ಬಂಗಾಳ ಬಳಿಕ ಮಹಾರಾಷ್ಟ್ರ, ಬಿಹಾರ, ಕೇರಳ ಟ್ಯಾಬ್ಲೋ ಪ್ರಸ್ತಾವನೆ ತಿರಸ್ಕಾರ
ಪಾಟ್ನಾ: ಪಶ್ಚಿಮ ಬಂಗಾಳ ನಂತರ ಮಹಾರಾಷ್ಟ್ರ, ಬಿಹಾರ, ಕೇರಳ ಸ್ತಬ್ಧಚಿತ್ರವನ್ನು ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ…
ಉತ್ತರ ಪ್ರದೇಶದಲ್ಲಿ ಮುಂದುವರಿದ ಪೌರತ್ವದ ಕಿಚ್ಚು- ಸಾವಿನ ಸಂಖ್ಯೆ 17ಕ್ಕೆ ಏರಿಕೆ
ನವದೆಹಲಿ: ಪೌರತ್ವ ಕಾಯ್ದೆ(ಸಿಎಎ) ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟರ ಸಂಖ್ಯೆ 16ಕ್ಕೆ ಏರಿಕೆ…
ಹಾಡಹಗಲೇ ಶೂಟೌಟ್ – ಪತಿ ಜೀವ ಉಳಿಸಿ ಎಂದು ಪತ್ನಿ ಕಣ್ಣಿರಿಟ್ಟರೂ ಕರಗದ ಜನ
ಪಾಟ್ನಾ: ಹಾಡಹಗಲೇ ರೈಲ್ವೆ ನಿಲ್ದಾಣದಲ್ಲಿ ದುಷ್ಕರ್ಮಿಗಳು ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಕೊಲೆಗೈದಿದ್ದು, ಪತ್ನಿ ಸಹಾಯಕ್ಕಾಗಿ ಗೋಗರಿದರೂ ಜನರು…
ಟ್ರಕ್‍ನಲ್ಲಿ ಡೀಸೆಲ್ ಕದ್ದ ಯುವಕನನ್ನ ಹೊಡೆದು ಕೊಲೆಗೈದ ಚಾಲಕರು
ಪಾಟ್ನಾ: ಟ್ರಕ್‍ನಿಂದ ಡೀಸೆಲ್ ಕದ್ದ ಯುವಕನನ್ನು ಚಾಲಕರು ಹಾಗೂ ಗ್ರಾಮಸ್ಥರು ಹೊಡೆದು, ಬರ್ಬರವಾಗಿ ಕೊಲೆಗೈದ ಅಮಾನವೀಯ…
15ರ ಬಾಲಕಿ ಮೇಲೆ ರೇಪ್ – ಮಗುವನ್ನೇ ಮಾರಿ ಸಂತ್ರಸ್ತೆಗೆ ಪರಿಹಾರ ನೀಡಲು ಆದೇಶ
ಪಾಟ್ನಾ: 15 ವರ್ಷದ ಬಾಲಕಿ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾಗಿದ್ದಾಳೆ. ಇದಕ್ಕೆ ಪರಿಹಾರ…
