ಎಂಜಿನಿಯರ್‌ಗಳಿಗೆ ಅನಧಿಕೃತ ಕಟ್ಟಡ ತೆರವು ಟಾರ್ಗೆಟ್ – ವಾರಕ್ಕೆ ಒಂದು ಕಡೆಯಂತೆ 8 ವಿಭಾಗದಿಂದ ತೆರವು ಆಪರೇಷನ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೆ ಅನಧಿಕೃತ ಕಟ್ಟಡಗಳ ತೆರವು (Removal Of Unauthorized…
ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ 2026ರ ಮೇ ತಿಂಗಳಿಗೆ ಸಂಚಾರ ಮುಕ್ತ
ಬೆಂಗಳೂರು: ಬೆಂಗಳೂರಿಗರ ಮತ್ತೊಂದು ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ (Pink Line Metro) ಲೋಕಾರ್ಪಣೆಗೆ ಮುಹೂರ್ತ…
ಬೆಂಗಳೂರು ಟೆಕ್ ಶೃಂಗಸಭೆ| ಭಾಗಿಯಾಗಲಿದ್ದಾರೆ 60 ರಾಷ್ಟ್ರಗಳ 50 ಸಾವಿರಕ್ಕೂ ಹೆಚ್ಚು ವೀಕ್ಷಕರು
- ನ.18 ರಿಂದ 20 ವರೆಗೆ ಬಿಐಇಸಿಯಲ್ಲಿ ನಡೆಯಲಿದೆ ಕಾರ್ಯಕ್ರಮ ಬೆಂಗಳೂರು: 28ನೇ ಆವೃತ್ತಿಯ ಬೆಂಗಳೂರು…
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳಿಗೆ ಚುನಾವಣೆ – ರಾಜ್ಯಕ್ಕೆ 15 ದಿನಗಳ ಸಮಯ ನೀಡಿದ ಸುಪ್ರೀಂ
ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಎಲ್ಲ ಐದು ಪಾಲಿಕೆಗಳ ಕ್ಷೇತ್ರ ಪುನರ್ ವಿಂಗಡಣೆಗೆ ಅಂತಿಮ…
2 ತಿಂಗಳ ಬಳಿಕ ದರ್ಶನ್ ಜೊತೆ ಮಾತನಾಡಿದ ಪವಿತ್ರಾ ಗೌಡ
ಬೆಂಗಳೂರು: ಎರಡನೇ ಬಾರಿ ಬಂಧನದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ (Darshan) ಮತ್ತು ಪವಿತ್ರಾ…
ಕಿಲ್ಲರ್ ಡಾಕ್ಟರ್‌ನಿಂದ ವೈದ್ಯೆ ಹತ್ಯೆ ಕೇಸ್ – ಪ್ರೇಯಸಿ ಮೆಚ್ಚಿಸಲು ಪತ್ನಿಯ ಕೊಲೆ ಮಾಡಿದ್ದ ಹಂತಕ
- ಫೋನ್ ಪೇನಲ್ಲಿ I Have Killed ಎಂದು ಪ್ರೇಯಸಿಗೆ ಮೆಸೇಜ್ ಕಳಿಸಿದ್ದ ಆರೋಪಿ ಬೆಂಗಳೂರು:…
ಡಿ ಗ್ಯಾಂಗ್‌ಗೆ ಇಂದು ಬಿಗ್ ಡೇ – ಕೋರ್ಟ್‌ಗೆ ಹಾಜರಾದ ದರ್ಶನ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿಗಳಾಗಿರುವ ದರ್ಶನ್ (Darshan) ಮತ್ತು ಇತರ…
ಮಹಿಳೆ ಖಾಸಗಿ ಅಂಗಗಳಿಗೆ ಮನಸೋ ಇಚ್ಛೆ ಹಲ್ಲೆ ಆರೋಪ – ವರ್ತೂರು ಪೊಲೀಸರ ವಿರುದ್ಧ ಬಂಗಾಳದ ಸಿಎಂ ಕಚೇರಿಗೆ ದೂರು!
- ಬೆಂಗಳೂರು ಪೊಲೀಸರ ವರ್ತನಗೆ ಪಶ್ಚಿಮ ಬಂಗಾಳ ಸಿಎಂ ಕಚೇರಿ ಅಸಮಾಧಾನ! ಬೆಂಗಳೂರು: ಮಹಿಳೆಯೊಬ್ಬರ (Bengali…
ಲಿಫ್ಟ್‌ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಂದ ಮಹಿಳೆ – ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು: ಮನೆಕೆಲಸದಾಕೆ ಲಿಫ್ಟ್‌ನಲ್ಲಿ (Lift) ನಾಯಿಮರಿಯನ್ನು (Puppy) ನೆಲಕ್ಕೆ ಬಡಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ…
ನಾಳೆಯಿಂದ 3 ದಿನ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ – 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು: ನಾಳೆಯಿಂದ 3 ದಿನಗಳ ಕಾಲ ರಾಜ್ಯದ (Karnataka) ಹಲವೆಡೆ ಮಳೆಯಾಗುವ (Rain) ಮುನ್ಸೂಚನೆಯನ್ನು ಹವಾಮಾನ…
