Friday, 28th February 2020

Recent News

1 year ago

ಬೆಳ್ಳಂದೂರು ಕೆರೆಯೊಳಗೆ ರಶ್ಮಿಕಾ ಮಂದಣ್ಣ ಫೋಟೋಶೂಟ್!

ಬೆಂಗಳೂರು: ಜಲ ಮಾಲಿನ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯೊಳಗೆ ಫೋಟೋಶೂಟ್ ಮಾಡಿಸಿದ್ದಾರೆ. ಸಿಲಿಕಾನ್ ಸಿಟಿಯ ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಹೆಸರುವಾಸಿ ಎನ್ನುವಾಗಿದೆ. ಈ ಪ್ರದೇಶದ ಹಲವು ಕಾರ್ಖಾನೆಗಳ ರಾಸಾಯನಿಕ ಕಲುಷಿತ ನೀರು ಹಾಗು ಇತರೇ ತ್ಯಾಜ್ಯಗಳು ಬೆಳ್ಳಂದೂರು ಕೆರೆಗೆ ಬಂದು ಸೇರುವುದರಿಂದ ಕೆರೆಯ ನೀರು ಹೆಚ್ಚು ಮಲಿನವಾಗಿದೆ. ಆದರಿಂದ ಜನರಲ್ಲಿ ಜಲ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯಲ್ಲಿ ಅಂಡರ್‍ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ. ರಶ್ಮಿಕಾ […]

3 years ago

ಬೆಳ್ಳಂದೂರು, ವರ್ತೂರು ಕೆರೆ ಆಯ್ತು ಈಗ ಭೈರಸಂದ್ರ ಕೆರೆ ಸರದಿ- ವಿಷಪೂರಿತ ನೊರೆಯಿಂದ ಗಬ್ಬೆದ್ದು ನಾರುತ್ತಿದೆ ಬೃಹತ್ ಕೆರೆ

ಬೆಂಗಳೂರು: ಬೆಳ್ಳಂದೂರು, ವರ್ತೂರು ಕೆರೆಯಲ್ಲಿನ ನೊರೆಯ ವಿಚಾರದಲ್ಲಿ ಈಗಾಗಲೇ ಉದ್ಯಾನ ನಗರಿ ಬೆಂಗಳೂರಿನ ಮಾನ ಹರಾಜಾಗಿದೆ. ಈಗ ಮತ್ತೊಂದು ಕೆರೆಯ ಸರದಿ. 900 ಎಕರೆಯ ಬಿಡದಿ ಬಳಿಯ ಭೈರಸಂದ್ರ ಕೆರೆಯೂ ಈಗ ಗಬ್ಬೆದ್ದು ನಾರುತ್ತಿದೆ. ವಿಷಪೂರಿತ ಗಾಳಿ ಕೆರೆ ಸುತ್ತಲಿನ ಪ್ರದೇಶವನ್ನ ಅವರಿಸಿಕೊಂಡಿದೆ. ಈ ಕೆರೆಯ ದುರ್ವಾಸನೆಗೆ ಕೆರೆಯ ಬಳಿಗೆ ಬರೋದಕ್ಕೆ ಇಲ್ಲಿನ ಜನ ಭಯ...