KSRTC, BMTCಯ ನೂತನ ಬಸ್‍ಗಳಿಗೆ ಸಿಎಂ ಚಾಲನೆ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಧಾನಸೌಧದ ಆವರಣದಲ್ಲಿ ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿಯ ವಿವಿಧ ಮಾದರಿಯ ನೂತನ…
ವೃಷಭಾವತಿ ದಡದಲ್ಲಿ ಸುಡ್ತಿದ್ದಾರೆ ಕೆಮಿಕಲ್, ಪ್ಲಾಸ್ಟಿಕ್ – ದೂರು ಕೊಟ್ರು ಕ್ಯಾರೆ ಅನ್ನಲ್ಲ
ಬೆಂಗಳೂರು: ಸಿಲಿಕಾನ್ ಸಿಟಿಯ ಕೊಳಚೆ ನೀರು ಸೇರಿ ವೃಷಭಾವತಿ ನದಿ ಈಗಾಗಲೇ ಕೊಳಚೆ ಗುಂಡಿ ರೀತಿ…
ಕಿಸ್ ಕೊಟ್ರೆ ಮಾತ್ರ ಬೈಕಿಂದ ಇಳಿಸ್ತೀನಿ- ಬೀದಿ ಕಾಮಣ್ಣನ ವಿರುದ್ಧ ಕೇಸ್
ಬೆಂಗಳೂರು: ಡ್ರಾಪ್ ಕೊಡುವುದಾಗಿ ಬೈಕಿನಲ್ಲಿ ಕರೆದುಕೊಂಡು ಹೋಗಿ ದಾರಿ ಮಧ್ಯದಲ್ಲಿ ಬೈಕ್ ನಿಲ್ಲಿಸಿ, ನನಗೆ ಕಿಸ್…
ನಂಗೆ ವಯಸ್ಸು 30, ಇಬ್ಬರು ಮಕ್ಕಳಿದ್ದಾರೆ ಎಂದ ಪ್ರಿಯಾಂಕಾ
ಬೆಂಗಳೂರು: 'ಬಿಗ್‍ಬಾಸ್ ಸೀಸನ್ 7' ರ ಸ್ಪರ್ಧಿ ಪ್ರಿಯಾಂಕಾ ನನಗೆ ವಯಸ್ಸು 30 ಆಗಿದೆ. ಜೊತೆಗೆ…
ಹಿರಿಯ ಸಾಹಿತಿ, ಚಿಂತಕ ಪ್ರೊ. ಎಲ್.ಎಸ್ ಶೇಷಗಿರಿರಾವ್ ಇನ್ನಿಲ್ಲ
ಬೆಂಗಳೂರು: ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ. ಎಲ್.ಎಸ್ ಶೇಷಗಿರಿ ರಾವ್(95) ಇಂದು ಕೊನೆಯುಸಿರೆಳೆದಿದ್ದಾರೆ. ಶೇಷಗಿರಿರಾವ್…
ಗಾಂಜಾಗೆ 50 ರೂ. ನೀಡದ್ದಕ್ಕೆ 16ರ ಬಾಲಕ ಬರ್ಬರ ಕೊಲೆ
ಬೆಂಗಳೂರು: ಗಾಂಜಾಗೆ 50 ರೂ. ಕೊಟ್ಟಿಲ್ಲ ಎಂದು ಚಾಕುವಿನಿಂದ ಇರಿದು ಬಾಲಕನನ್ನು ಬರ್ಬರವಾಗಿ ಕೊಲೆ ಮಾಡಿರುವ…
ದೀಪಾವಳಿ ಅಂದಾಕ್ಷಣ ನೆನಪಾಗುವ ಹೊಸೂರಿನ ಪಟಾಕಿ ಸಂತೆ
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಅಂದಾಕ್ಷಣ ಸಿಲಿಕಾನ್ ಸಿಟಿ ಮಂದಿಗೆ ನೆನಪಾಗೋದು ಹೊಸೂರು. ಯಾಕೆಂದರೆ ಇಲ್ಲಿ…
ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿಯ ಬರ್ಬರ ಕೊಲೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿಯ ಬರ್ಬರ ಹತ್ಯೆ ನಡೆದಿದ್ದು, ಮಹದೇವಪುರದ ಜನರನ್ನು ಬೆಚ್ಚಿ ಬೀಳಿಸಿದೆ.…
ಸಿಲಿಕಾನ್ ಸಿಟಿ ಜನತೆಗೆ ನಾಳೆ ತಟ್ಟಲಿದೆ ಟ್ರಾಫಿಕ್ ಬಿಸಿ
ಬೆಂಗಳೂರು: ನಾಳೆ ರೈತರು ಪ್ರತಿಭಟನೆ ಹಮ್ಮಿಕೊಂಡಿರುವುದರಿಂದ ಸಿಲಿಕಾನ್ ಸಿಟಿ ಜನತೆಗೆ ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆಯಿದೆ.…
ಪ್ರೀತಿ ಒಪ್ಪಿಕೊಂಡ ಗೊಂಬೆಗೆ ಥ್ಯಾಂಕ್ಸ್ ಹೇಳಿದ ಚಂದನ್ ಶೆಟ್ಟಿ
ಬೆಂಗಳೂರು: ಯುವ ದಸರಾ ವೇದಿಕೆ ಮೇಲೆ ನಿವೇದಿತಾ ಗೌಡ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿದ್ದಕ್ಕೆ ಕನ್ನಡ ರ‍್ಯಾಪರ್…
