ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿ ಗುಂಡೇಟು ತಿಂದ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಶೀಟರ್ ಒಬ್ಬನು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಕ್ಕೆ ಖಾಕಿ ಪಡೆ ಗುಂಡೇಟಿನ…
ಪ್ರೀತಿ ಒಲ್ಲೆ ಎಂದಿದ್ದಕ್ಕೆ ಪಾಗಲ್ ಪ್ರೇಮಿಯಿಂದ ಬೆಂಗ್ಳೂರು ಗಗನಸಖಿಯ ಕಿವಿಕಟ್!
ಬೆಂಗಳೂರು: ಪ್ರೀತಿಸಲ್ಲ ಎಂದು ಹೇಳಿದ್ದಕ್ಕೆ ರೌಡಿ ಶೀಟರ್ ಗಗನ ಸಖಿಯ ಕಿವಿಯನ್ನು ಹರಿದಿರುವ ಘಟನೆ ಸಿಲಿಕಾನ್…
ನೀನ್ ಯಾವನೋ ನನ್ನ ಟಿಪ್ಪರ್ ತಡೆಯೋನು? ದಾಖಲೆ ಕೇಳಿದ್ದಕ್ಕೆ ಮಾಲೀಕನ ರೌಡಿಸಂ
-ಹೋಂ ಗಾರ್ಡ್ ಮೇಲೆ ಹಲ್ಲೆ ಚಿಕ್ಕಬಳ್ಳಾಪುರ: ಕರ್ತವ್ಯನಿರತ ಗೃಹರಕ್ಷಕ ದಳ ಸಿಬ್ಬಂದಿ ಮೇಲೆ ಮಾಜಿ ನಗರಸಭಾ…
ಲಂಕಾದಲ್ಲಿ ಕೋಮು ಸಂಘರ್ಷ, ಮಸೀದಿ ಮೇಲೆ ದಾಳಿ – ಫೇಸ್‍ಬುಕ್, ವಾಟ್ಸಾಪ್ ಬ್ಯಾನ್
ನವದೆಹಲಿ: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ದಾಳಿಯಿಂದ ಕೋಮುಗಲಭೆ ಜಾಸ್ತಿಯಾಗಿದ್ದು ಮಸೀದಿ ಹಾಗೂ ಮುಸ್ಲಿಂ ವ್ಯಾಪಾರಿಗಳ…
ಸಲಿಂಗ ಕಾಮ ಆರೋಪ- ದೈವ ಪಾತ್ರಿ ಕೂದಲು ಕತ್ತರಿಸಿ, ಹಲ್ಲೆ!
ಮಂಗಳೂರು: ಅನುಚಿತ ವರ್ತನೆ ತೋರಿದ ದೈವ ಪಾತ್ರಿಯೋರ್ವರ ಕೂದಲನ್ನು ಭಕ್ತರು ಬಲವಂತವಾಗಿ ಕತ್ತರಿಸಿ, ಹಲ್ಲೆ ನಡೆಸಿರುವ…
ಮನೆಯಲ್ಲಿಯೇ ಗುಲ್ಬರ್ಗಾ ವಿವಿ ಪರೀಕ್ಷೆ – ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿದ್ಯಾರ್ಥಿಗಳು
ರಾಯಚೂರು: ಗುಲ್ಬರ್ಗಾ ವಿವಿಯಲ್ಲಿ ಪರೀಕ್ಷಾ ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿದ್ದು, ಇದೀಗ ಬಾಡಿಗೆ ಮನೆಯೊಂದರಲ್ಲೇ ಕುಳಿತು ವಿದ್ಯಾರ್ಥಿಗಳು…
ಮಾನಸಿಕ ಅಸ್ವಸ್ಥನ ಮೇಲೆ ರಾಮನಗರದಲ್ಲಿ ಖಾಕಿ ದೌರ್ಜನ್ಯ!
ರಾಮನಗರ: ನಗರದ ಟೌನ್ ಪೊಲೀಸರು ತಡರಾತ್ರಿ ಮಾನಸಿಕ ಅಸ್ವಸ್ಥ ಹಾಗೂ ವಿಕಲಚೇತನ ಯುವಕನೋರ್ವನ ಮೇಲೆ ಮಾರಣಾಂತಿಕ…
ರೌಡಿ ಶೀಟರ್ಗಳ ಅಟ್ಟಹಾಸ- ರಾಡ್‍ನಿಂದ 7 ವಿದ್ಯಾರ್ಥಿಗಳ ಮೇಲೆ ಹಲ್ಲೆ
ಧಾರವಾಡ: ರೌಡಿ ಶೀಟರ್ ಪಟ್ಟಿಗೆ ಸೇರಿರುವ ಮೂವರು ಸಹೋದರರು ಜೊತೆಗೂಡಿ 7 ಮಂದಿ ವಿದ್ಯಾರ್ಥಿಗಳ ಮೇಲೆ…
ಕಾಡಾನೆ ತುಳಿತಕ್ಕೆ ಕೂಲಿ ಕಾರ್ಮಿಕ ಬಲಿ!
ಮೈಸೂರು: ಕಾಡಾನೆಯೊಂದು ಕೆಲಸದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕನನ್ನು ಕಾಲಿನಿಂದ ತುಳಿದು ಸಾಯಿಸಿದ ಘಟನೆ ಎಚ್.ಡಿ.ಕೋಟೆಯ ಹೈರಿಗೆ-ಮಾದಾಪುರ…
ಒಡಿಶಾ ಮಹಿಳಾ ಚುನಾವಣಾ ಅಧಿಕಾರಿ ಹತ್ಯೆಗೈದು ವಾಹನಕ್ಕೆ ಬೆಂಕಿ ಇಟ್ಟ ನಕ್ಸಲರು
ಭುವನೇಶ್ವರ: ಲೋಕಸಭಾ ಚುನಾವಣೆಯ ಭಾಗವಾಗಿ ಇಂದು ದೇಶದ ಹಲವು ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಆದರೆ…