2 months ago

60 ಸಾವಿರ ರೂ. ಮಾಮೂಲಿ ಕೊಡಲು ತಡವಾಗಿದ್ದಕ್ಕೆ ಪೊಲೀಸರಿಂದ ಹಲ್ಲೆ

ರಾಯಚೂರು: ಜಿಲ್ಲೆಯಲ್ಲಿ ಒಂದೆಡೆ ಅಕ್ರಮ ಮರಳುಗಾರಿಕೆ ಜೋರಾಗಿದ್ದರೆ, ಇನ್ನೊಂದೆಡೆ ಮರಳುಗಾರಿಕೆ ನಡೆಸುವವರಿಂದ ಪೊಲೀಸರ ಮಾಮೂಲಿ ವಸೂಲಿ ದಂಧೆ ಮಿತಿ ಮೀರಿದೆ. ಮಾಮೂಲಿ ಕೊಡಲು ತಡವಾಗಿದ್ದಕ್ಕೆ ರಾಯಚೂರಿನ ಯರಗೇರಾ ಠಾಣಾ ಪೊಲೀಸರು ಟ್ರ್ಯಾಕ್ಟರ್ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸ್ ಪೇದೆಗಳಿಂದ ಹಿಡಿದು ಪಿಎಸ್‍ಐ, ಸಿಪಿಐವರೆಗೆ ದುಡ್ಡು ಹಂಚಿಕೊಳ್ಳಲು ವಾರ, ತಿಂಗಳಿಗೆ ಇಷ್ಟು ಎಂದು ಫಿಕ್ಸ್ ಮಾಡಿ ಮಾಮೂಲಿಯನ್ನು ಪೀಕುತ್ತಿದ್ದಾರೆ. ಮರಳು ಸಾಗಿಸುತ್ತಿದ್ದ ಬಾಯಿದೊಡ್ಡಿ ಗ್ರಾಮದ ಭೀಮಾಶಂಕರ ಎಂಬಾತನಿಗೆ 60 ಸಾವಿರ ರೂಪಾಯಿ ಮಾಮೂಲಿ ನೀಡುವಂತೆ ಪೊಲೀಸರು ಕಿರುಕುಳ […]

2 months ago

ಲಿವಿಂಗ್ ರಿಲೇಷನ್‍ಶಿಪ್ ಇಟ್ಕೊಂಡು ಕೈಕೊಟ್ಟ – ತಂಗಿಗೆ ಮೋಸ ಮಾಡಿದವನ ಕಾಲು ಮುರಿದ ಅಣ್ಣಂದಿರು

ಬೆಂಗಳೂರು: ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿದ್ದು ತನ್ನ ತಂಗಿಗೆ ಮೋಸ ಮಾಡಿದ್ದಕ್ಕೆ ಸಹೋದರರು ಸೇರಿ ಯುವಕನ ಕಾಲು ಮುರಿದ ಘಟನೆ ಬೆಂಗಳೂರಿನ ಜೆಜೆಆರ್ ನಗರದಲ್ಲಿ ನಡೆದಿದೆ. ರಿಜ್ವಾನ್ ಷರೀಫ್(24) ಎರಡೂ ಕಾಲು ಕಳೆದುಕೊಂಡ ಯುವಕ. ರಿಜ್ವಾನ್ ಷರೀಫ್ ಯುವತಿಯೊಬ್ಬಳ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದನು. 15 ದಿನದ ನಂತರ ಯುವತಿ ಜೊತೆ ವಾಪಸ್ ಬಂದು ಈಕೆಯನ್ನು ಮದುವೆ...

ಬ್ಯಾಂಕ್ ಅಕೌಂಟ್‍ಗೆ ಜಮಾವಣೆಯಾಗಿದ್ದ ಹಣ ನೀಡದ್ದಕ್ಕೆ ಮಹಿಳೆ ಮೇಲೆ ಹಲ್ಲೆ

3 months ago

ಕೋಲಾರ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ತನ್ನ ಬ್ಯಾಂಕ್ ಅಕೌಂಟ್‍ಗೆ ಜಮಾವಣೆಯಾಗಿದ್ದ ಹಣ ನೀಡದ ಮಹಿಳೆಯನ್ನು ಗ್ರಾಮದ ಮುಖಂಡನ ಕುಟುಂಬ ಮಾರಣಾಂತಿಕವಾಗಿ ಥಳಿಸಿರುವ ಆರೋಪ ಕೇಳಿ ಬಂದಿದೆ. ಕೋಲಾರ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಗ್ರಾಮದ ಈರಮ್ಮ ಎಂಬವರನ್ನು...

ಪಾಠ ನೆನಪಿಲ್ಲ ಎಂದಿದ್ದಕ್ಕೆ ಶಿಕ್ಷಕನಿಂದ ಥಳಿತ – 10ನೇ ತರಗತಿ ಬಾಲಕ ಸಾವು

3 months ago

ಇಸ್ಲಾಮಾಬಾದ್: ಪಾಠ ನೆನಪಿಲ್ಲ ಎಂದ 10ನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕ ಹೊಡೆದಿದ್ದು, ಇದರಿಂದ ಬಾಲಕ ಮೃತಪಟ್ಟ ಘಟನೆ ಪಾಕಿಸ್ತಾನದ ಲಾಹೋರ್ ನ ಶಾಲೆಯೊಂದರಲ್ಲಿ ನಡೆದಿದೆ. ಶಿಕ್ಷಕ ಕ್ಲಾಸ್‍ನಲ್ಲಿ ವಿದ್ಯಾರ್ಥಿಗೆ ಪ್ರಶ್ನೆ ಕೇಳಿದ್ದಾನೆ. ಆದರೆ ವಿದ್ಯಾರ್ಥಿಗೆ ಶಿಕ್ಷಕ ಮಾಡಿದ ಪಾಠ ನೆನಪಿರಲಿಲ್ಲ. ಇದರಿಂದ...

ಮನೆ ಖಾಲಿ ಮಾಡು ಎಂದಿದ್ದಕ್ಕೆ ಕಿರುತೆರೆ ನಟಿ ಮೇಲೆ ಹಲ್ಲೆ

3 months ago

ನವದೆಹಲಿ: ಮನೆ ಖಾಲಿ ಮಾಡು ಎಂದಿದ್ದಕ್ಕೆ ಕಿರುತೆರೆ ನಟಿ ಮೇಲೆ ರೂಮ್‍ಮೇಟ್ ಹಲ್ಲೆ ಮಾಡಿದ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ನಳಿನಿ ನೇಗಿ ಹಲ್ಲೆಗೊಳಗಾದ ನಟಿ. ನಳಿನಿ ಮನೆ ಖಾಲಿ ಮಾಡಿ ಎಂದಿದ್ದಕ್ಕೆ ತನ್ನ ರೂಮ್‍ಮೇಟ್ ಪ್ರೀತಿ ರಾಣಾ ಹಾಗೂ ಆಕೆಯ...

ರೂಲ್ಸ್ ಕೇಳೋಕೆ ಹೋದ ಮಹಿಳೆಯ ಮೇಲೆ ಟ್ರಾಫಿಕ್ ಪೊಲೀಸರಿಂದ ಹಲ್ಲೆ

4 months ago

ಬೆಂಗಳೂರು: ಟ್ರಾಫಿಕ್ ರೂಲ್ಸ್ ಕೇಳೋಕೆ ಹೋದ ಮಹಿಳೆಯ ಮೇಲೆ ಬೆಂಗಳೂರು ಟ್ರಾಫಿಕ್ ಪೊಲೀಸರು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ. ಪಿಎಸ್‍ಐ ನಂಜುಂಡ ಹಾಗೂ ಮಹಿಳಾ ಟ್ರಾಫಿಕ್ ಪೊಲೀಸ್ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಸೆಪ್ಟೆಂಬರ್ ಒಂದರಿಂದ ಕೆಲವೊಂದು ಟ್ರಾಫಿಕ್...

ಬಾತ್‍ರೂಂ ಸೆಕ್ಸ್ ಒಪ್ಪದ್ದಕ್ಕೆ 19 ವರ್ಷದ ಪತ್ನಿಯ ಮೇಲೆ ಹಲ್ಲೆ

4 months ago

ಗಾಂಧಿನಗರ: ಬಾತ್‍ರೂಂ ಸೆಕ್ಸ್‌ಗೆ ಒಪ್ಪಲಿಲ್ಲ ಎಂದು ಪತಿ ಮದುವೆಯಾದ ನಾಲ್ಕು ತಿಂಗಳಿಗೆ ತನ್ನ 19 ವರ್ಷದ ಪತ್ನಿಯ ಮೇಲೆ ಹಲ್ಲೆ ನಡೆಸಿದ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ. ಬಾತ್‍ರೂಮಿನಲ್ಲಿ ದೈಹಿಕ ಸಂಬಂಧ ಬೆಳೆಸೋಣ ಎಂದು ಪತಿ ಪತ್ನಿಗೆ ಒತ್ತಾಯ ಮಾಡಿದ್ದಾನೆ. ಆದರೆ...

ಕನ್ನಡ ಹಾಡು ಹಾಡಲಿಲ್ಲ ಎಂದು ಯುವಕನಿಗೆ ಥಳಿತ

4 months ago

ಬೆಂಗಳೂರು: ಕನ್ನಡ ಹಾಡು ಹಾಕಲಿಲ್ಲ ಎಂದು ಯುವಕನಿಗೆ ಥಳಿಸಿದ ಘಟನೆ ಬೆಂಗಳೂರಿನ ಪಿಯೋನಿಕ್ಸ್ ಮಾರ್ಕೆಟ್ ಸಿಟಿ ಮಾಲ್ ನಲ್ಲಿ ನಡೆದಿದೆ. ವೈಟ್ ಫೀಲ್ಡ್ ಬಳಿಯಿರುವ ಮಾಲ್‍ನಲ್ಲಿ ಮ್ಯೂಸಿಕ್ ಬ್ಯಾಂಡ್ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮ ಮುಗಿಯುವ ವೇಳೆಗೆ ನಾಲ್ವರು ಕುಡುಕರ ಗುಂಪು...