Wednesday, 22nd May 2019

4 months ago

ಎಲ್ಲರೂ ಇದ್ದಾರೆ ಆದ್ರೆ ಮಾತನಾಡೋಕ್ಕೆ ಯಾರು ಇಲ್ಲ- ಕಣ್ಣೀರು ತರಿಸುತ್ತೆ ಆಶಾ ಬೋಸ್ಲೆ ಟ್ವೀಟ್

ಮುಂಬೈ: ಬಾಲಿವುಡ್ ದಂತಕತೆ, ಗಾಯಕಿ ಆಶಾ ಬೋಸ್ಲೆ ಅವರು ಎರಡು ದಿನದ ಹಿಂದೆ ಟ್ವಿಟ್ಟರ್ ನಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ದು ಬಹಳ ಚರ್ಚೆಯಾಗುತ್ತಿದೆ. ಆಶಾ ಬೋಸ್ಲೆ ಅವರು ಒಂದು ಕಾರ್ಯಕ್ರಮಕ್ಕೆ ಕೋಲ್ಕತ್ತಾಗೆ ತೆರೆಳಿದ್ದರು. ಈ ವೇಳೆ ಆಶಾ ಅವರ ಜೊತೆ ಗಾಯಕರಾದ ಸುದೇಶ್ ಬೋಸ್ಲೆ ಹಾಗೂ ಸಿದ್ಧಾಂತ್ ಬೋಸ್ಲೆ ಕೂಡ ತೆರೆಳಿದ್ದು, ಅಲ್ಲಿ ವೇಟಿಂಗ್ ರೂಮಿನಲ್ಲಿ ಎಲ್ಲರು ಜೊತೆಯಲ್ಲಿ ಇದ್ದರು. ಆಶಾ ವೇಟಿಂಗ್ ರೂಮಿನಲ್ಲಿ ಕುಳಿತ ಫೋಟೋವನ್ನು ಹಾಕಿ ಅದಕ್ಕೆ, “ಬಾಗ್ಡೋಗ್ರದಿಂದ ಕೋಲ್ಕತ್ತಾವರೆಗೂ…. ಎಲ್ಲರೂ ಜೊತೆಯಲ್ಲಿಯೇ […]