Saturday, 23rd February 2019

1 month ago

ವಿಂಡೋಸ್ 10 ಮೊಬೈಲ್ ಖರೀದಿಸಬೇಡಿ, ಆಂಡ್ರಾಯ್ಡ್, ಐಓಎಸ್ ಖರೀದಿಸಿ – ಗ್ರಾಹಕರಿಗೆ ಮೈಕ್ರೋಸಾಫ್ಟ್ ಸಲಹೆ

ವಾಷಿಂಗ್ಟನ್: ಸ್ಮಾರ್ಟ್ ಫೋನ್ ಮಾರುಕಟ್ಟೆಯಿಂದಲೇ ದೂರ ಸರಿಯಲು ಮೈಕ್ರೋಸಾಫ್ಟ್ ಮುಂದಾಗಿದ್ದು, ವಿಂಡೋಸ್ 10 ಮೊಬೈಲ್ ಆಪರೇಟಿಂಗ್ ಸಿಸ್ಟಂ ಬಳಸುವ ಗ್ರಾಹಕರು ಆಂಡ್ರಾಯ್ಡ್ ಅಥವಾ ಐಓಎಸ್ ಆಪರೇಟಿಂಗ್ ಆಧಾರಿತ ಫೋನಿಗೆ ಶಿಫ್ಟ್ ಆಗುವಂತೆ ಮನವಿ ಮಾಡಿಕೊಂಡಿದೆ. ವಿಂಡೋಸ್ 10 ಮೊಬೈಲ್ ಓಎಸ್‍ಗೆ 2019ರ ಜೂನ್ 11ಕ್ಕೆ ಸಪೋರ್ಟ್ ನೀಡುವುದನ್ನು ನಿಲ್ಲಿಸುತ್ತೇವೆ. ಸೆಕ್ಯೂರಿಟಿ ಅಪ್‍ಡೇಟ್, ನಾನ್ ಸೆಕ್ಯೂರಿಟಿ ಹಾಟ್ ಫಿಕ್ಸ್, ಉಚಿತವಾಗಿ ಸಿಗುವ ಸಪೋರ್ಟ್ ಆಯ್ಕೆಗಳನ್ನು 2019ರ ಡಿಸೆಂಬರ್ 10ಕ್ಕೆ ಸ್ಥಗಿತಗೊಳಿಸುತ್ತೇವೆ ಎಂದು ಮೈಕ್ರೋಸಾಫ್ಟ್ ತನ್ನ ಸಪೋರ್ಟ್ ಮೈಕ್ರೋಸಾಫ್ಟ್ ಪೇಜ್ […]

9 months ago

ವಾಟ್ಸಪ್ ನಲ್ಲಿ ಗ್ರೂಪ್ ಕಾಲ್: ಆದ್ರೆ ಎಲ್ಲರಿಗೂ ಸಿಗಲ್ಲ!

ಕ್ಯಾಲಿಫೋರ್ನಿಯಾ: ವಾಟ್ಸಪ್ ನಲ್ಲಿ ಇನ್ನು ಮುಂದೆ ಗ್ರೂಪ್ ಕಾಲ್ ಮಾಡಬಹುದು. ಆದರೆ ಎಲ್ಲ ವಾಟ್ಸಪ್ ಬಳಕೆದಾರರಿಗೆ ಈ ವಿಶೇಷತೆ ಲಭ್ಯವಾಗುವುದಿಲ್ಲ. ಈ ವಿಶೇಷತೆ ಈಗ ಕೆಲ ಐಫೋನ್ ಬಳಕೆದಾರರಿಗೆ ಲಭ್ಯವಾಗಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ ಇನ್ನೂ ಸಿಕ್ಕಿಲ್ಲ. ಈಗ ಹೇಗೆ ಕರೆ ಮಾಡಲು ವಿಶೇಷತೆ ಇದೆಯೋ ಅದೇ ರೀತಿಯಾಗಿ ಗ್ರೂಪ್ ಸದಸ್ಯರಿಗೆ ಕರೆ ಮಾಡಬಹುದಾಗಿದೆ. ಇದರಲ್ಲಿ ಎನೆಬಲ್ ಸ್ಪೀಕರ್,...

ಜಸ್ಟ್ 2 ಸಾವಿರ ರೂ.ಗೆ ಗೂಗಲ್ ಒರಿಯೋ ಫೋನ್: ಏನಿದರ ವಿಶೇಷತೆ? ಕಡಿಮೆ ಬೆಲೆಗೆ ಈ ಫೋನ್ ಹೇಗೆ ಸಿಗುತ್ತೆ?

1 year ago

ಬೆಂಗಳೂರು: ಗೂಗಲ್ ಸಹಭಾಗಿತ್ವದಲ್ಲಿ ದೇಶೀಯ ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಅತಿ ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಫೋನ್ ತಯಾರಿಸಿದ್ದು ಜನವರಿ 26 ರಂದು ಈ ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಆಂಡ್ರಾಯ್ಡ್ ಓಒರಿಯೋ ಗೊ ಆಪರೇಟಿಂಗ್ ಸಿಸ್ಟಂ ಮೂಲಕ ಕಾರ್ಯನಿರ್ವಹಿಸುವ...

5 ಇಂಚಿನ ಎಚ್‍ಡಿ ಸ್ಕ್ರೀನ್, 4100 ಎಂಎಎಚ್ ಬ್ಯಾಟರಿ ಹೊಂದಿರೋ ನೋಕಿಯಾ ಫೋನ್ ಬಿಡುಗಡೆ

1 year ago

ನವದೆಹಲಿ: ದೇಶೀಯ ಮಾರುಕಟ್ಟೆಗೆ ಮತ್ತೊಂದು ನೋಕಿಯಾ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ. ನೋಕಿಯಾ ಬ್ರಾಂಡ್ ಹೆಸರಿನಲ್ಲಿ ಎಚ್‍ಎಂಡಿ ಗ್ಲೋಬಲ್ ಈ ಫೋನನ್ನು ಬಿಡುಗಡೆ ಮಾಡಿದ್ದು, ಈ ಫೋನಿಗೆ 99 ಯುರೋ( ಅಂದಾಜು 7 ಸಾವಿರ ರೂ.) ದರವನ್ನು ನಿಗದಿ ಪಡಿಸಿದೆ. ನವೆಂಬರ್ ಮಧ್ಯಭಾಗದಲ್ಲಿ...

ಇನ್ನು ಮುಂದೆ ವಾಟ್ಸಪ್ ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸೋದು ಸುಲಭ!

1 year ago

ನವದೆಹಲಿ: ಟ್ವಿಟ್ಟರ್, ಫೇಸ್‍ಬುಕ್ ನಲ್ಲಿ ನೀವು ಸೆಲೆಬ್ರಿಟಿ, ರಾಜಕೀಯ ಪಕ್ಷ, ಕಂಪೆನಿಗಳ ಅಧಿಕೃತ ಖಾತೆಗಳು ಇರುವುದನ್ನು ನೀವು ನೋಡಿರಬಹುದು. ಇನ್ನು ಮುಂದೆ ವಾಟ್ಸಪ್‍ನಲ್ಲೂ ಇದೇ ರೀತಿಯ ಅಧಿಕೃತ ಖಾತೆಗಳು ಇರಲಿದೆ. ಹೌದು. ಬಿಸಿನೆಸ್ ಪೇಜ್ ಹೊಂದಿರುವ ಮಂದಿಗೆ ಹೊಸ ವಿಶೇಷತೆ ಸೇರಿಸಲು...

ಈ ಫೋನ್‍ಗಳಿಗೆ ಜೂನ್ 30ರ ನಂತ್ರ ವಾಟ್ಸಪ್ ಸಪೋರ್ಟ್ ಮಾಡಲ್ಲ!

2 years ago

ಲಂಡನ್: ವಿಶ್ವದ ನಂಬರ್ ಒನ್ ಚಾಟಿಂಗ್ ಅಪ್ಲಿಕೇಶನ್ ಈ ವರ್ಷದ ಜೂನ್ 30ರ ನಂತರ ಕೆಲ ಆಂಡ್ರಾಯ್ಡ್, ವಿಂಡೋಸ್ ಫೋನ್ ಮತ್ತು ಐಓಎಸ್  ಆಪರೇಟಿಂಗ್ ಸಿಸ್ಟಂ ಹೊಂದಿರುವ ಸಾಧನಗಳಿಗೆ ಸಪೋರ್ಟ್ ನೀಡದೇ ಇರಲು ನಿರ್ಧರಿಸಿದೆ.  ಎಕ್ಸ್ ಪ್ರೆಸ್ ಯುಕೆ ವರದಿ ಪ್ರಕಾರ ಆಪಲ್ ಐಫೋನ್ 3ಜಿಎಸ್,...