Recent News

2 years ago

ಅಭಿಷೇಕ್ ಸಿನಿ ಕೆರಿಯರ್ ಬಗ್ಗೆ ಇದ್ದ ಚಿಂತೆಯಿಂದ ಮುಕ್ತರಾದ್ರು ಐಶ್ವರ್ಯ ರೈ ಬಚ್ಚನ್!

ಮುಂಬೈ: ಬಾಲಿವುಡ್ ಸುಂದರಿ ಐಶ್ವರ್ಯ ಪತಿಯ ಸಿನಿಮಾ ವೃತ್ತಿ ಜೀವನದ ಬಗೆಗೆ ಹೊಂದಿದ್ದ ಚಿಂತೆಯಿಂದ ನಿರಾಳವಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಪತಿ ಅಭಿಷೇಕ್ ಬಚ್ಚನ್ ಕೈಯಲ್ಲಿ ಯಾವುದೇ ಸಿನಿಮಾಗಳಿರಲಿಲ್ಲ. ಇದರಿಂದ ಎಲ್ಲಿ ಪತಿಯ ಸಿನಿ ಕೆರಿಯರ್ ಕೊನೆಯಾಗುತ್ತೊ ಎಂಬ ಚಿಂತೆ ಐಶ್ವರ್ಯರನ್ನು ಕಾಡುತ್ತಿತ್ತು. ಆದ್ರೆ ಈಗ ಐಶ್ವರ್ಯ ಚಿಂತೆ ದೂರವಾಗಿದ್ದು, ಅಭಿಷೇಕ್ ಬಚ್ಚನ್ ನಿರ್ಮಾಪಕ ಪ್ರಿಯದರ್ಶನ್ ನಿರ್ಮಾಣದ ‘ಬಚ್ಚನ್ ಸಿಂಹ’ ಸಿನಿಮಾಗೆ ಸಹಿ ಹಾಕಿದ್ದಾರೆ. ಬಿಗ್ ಬಜೆಟ್ ಹೊಂದಿರುವ ಸಿನಿಮಾ ಇದಾಗಿದ್ದು, 11 ವರ್ಷದ ಬಳಿಕ ಅಭಿಷೇಕ್ […]

2 years ago

44ರ ಐಶ್ವರ್ಯಾ ರೈ ದೇಸಿ ಲುಕ್‍ನಲ್ಲಿ ಫುಲ್ ಮಿಂಚಿಂಗ್- ಫೋಟೋಗಳಲ್ಲಿ ನೋಡಿ

ನವದೆಹಲಿ: ಮಾಜಿ ವಿಶ್ವ ಸುಂದರಿ, ಕುಡ್ಲದ ಬೆಡಗಿ ಐಶ್ವರ್ಯಾ ರೈ ಬಚ್ಚನ್ ತಮ್ಮ 44ರ ವಯಸ್ಸಿನಲ್ಲೂ ಸೌಂದರ್ಯದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ತಮ್ಮ ಸೌಂದರ್ಯ ಮತ್ತು ನೀಲಿ ಕಂಗಳ ಮೂಲಕ ಈಗಲೂ ಪಡ್ಡೆ ಹುಡಗರ ಹಾಟ್ ಫೇವರೇಟ್ ಆಗಿದ್ದಾರೆ. ಶನಿವಾರ ಐಶ್ವರ್ಯ ರೈ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ‘ಫಸ್ಟ್ ಲೇಡಿಸ್ ಅವಾರ್ಡ್’ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮ್‍ನಾಥ್...

ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ ನಟಿ ಐಶ್ವರ್ಯಾ ರೈ

2 years ago

ಮುಂಬೈ: ಮಾಜಿ ವಿಶ್ವ ಸುಂದರಿ, ಕರಾವಳಿ ಬೆಡಗಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಸಿನಿಮಾಗಳಿಗಿಂತ ಬೇರೆ ಬೇರೆ ವಿಷಯಗಳಿಗೆ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಅಭಿಷೇಕ್ ಜೊತೆ ಕರಣ್ ಜೋಹರ್ ಮನೆಗೆ ಹೋದಾಗ ಫೋಟೋಗ್ರಾಫ್ ಗಳಿಂದ ಪೇಚಿಗೆ ಸಿಲುಕಿಕೊಂಡಿದ್ದರು. ಐಶ್ ಮಗಳು...

ಮೊಮ್ಮಗಳು ಆರಾಧ್ಯಾ ಗೆ ವಿಶೇಷವಾಗಿ ಶುಭಾಶಯ ತಿಳಿಸಿದ ಬಿಗ್ ಬಿ

2 years ago

ಮುಂಬೈ: ಅಭಿಷೇಕ್ ಬಚ್ಚನ್-ಐಶ್ವರ್ಯ ರೈ ದಂಪತಿಯ ಏಕೈಕ ಪುತ್ರಿ ಆರಾಧ್ಯ ಇಂದು 6ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾಳೆ. ಈ ಸಂದರ್ಭದಲ್ಲಿ ಅಜ್ಜ ಬಿಗ್ ಬಿ ಅಮಿತಾಬ್ ಬಚ್ಚನ್ ಟ್ವಿಟ್ಟರ್‍ನಲ್ಲಿ ಬಾಲ್ಯದ ಫೋಟೋವೊಂದನ್ನು ಪೋಸ್ಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಆರಾಧ್ಯ ಎಂದರೆ...

ಇಂದು ನಟಿ ಐಶ್ವರ್ಯಾ ರೈಗೆ 44ರ ಸಂಭ್ರಮ- ಅಪ್ಪ, ಮಗಳಿಂದ ಸರ್ಪ್ರೈಸ್ ಪ್ಲಾನ್

2 years ago

ಮುಂಬೈ: ಮಾಜಿ ವಿಶ್ವಸುಂದರಿ, ಬಾಲಿವುಡ್ ತಾರೆಹಾಗೂ ನೀಲಿಕಣ್ಣಿನ ಚೆಲುವೆ ಐಶ್ವರ್ಯಾ ರೈಗೆ ಇಂದು 44ನೇ ಹುಟ್ಟು ಹಬ್ಬದ ಸಂಭ್ರಮ. ಆದ್ರೆ ಈ ಬಾರಿ ರೈಯವರು ತಮ್ಮ ಹುಟ್ಟುಹಬ್ಬವನ್ನು ಅಷ್ಟೊಂದು ಅದ್ಧೂರಿಯಾಗಿ ಆಚರಿಸುತ್ತಿಲ್ಲ. ಕಳೆದ ಮಾರ್ಚ್‍ನಲ್ಲಿ ಐಶ್ವರ್ಯಾ ರೈ ಅವರ ತಂದೆ ಕೃಷ್ಣ...

ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ಬಚ್ಚನ್ ಕಿಸ್ಸಿಂಗ್ ಫೋಟೋ ವೈರಲ್

2 years ago

ಮುಂಬೈ: ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರಿಗೋಸ್ಕರ ಏನು ಬೇಕಾದ್ದರೂ ಮಾಡುತ್ತಾರೆ. ಆದರೆ ಈಗ ಮಾಜಿ ಪ್ರೇಮಿಗಳಾದ ಸಲ್ಮಾನ್ ಮತ್ತು ಐಶ್ವರ್ಯ ಕಿಸ್ಸಿಂಗ್ ಫೋಟೋವೊಂದ್ದನ್ನು ಫೋಟೋಶಾಪ್ ಮಾಡಿ ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದು, ಸಾಕಷ್ಟು ವೈರಲ್ ಆಗಿದೆ. ಅಭಿಮಾನಿಯೊಬ್ಬ ಸಲ್ಮಾನ್ ಮತ್ತು ಐಶ್ ಅವರ ಬೇರೆ...

ಐಶ್ವರ್ಯ ರೈ ಜೊತೆ ನಟಿಸಲು ಈ ಕಾರಣಕ್ಕಾಗಿ ಹಿಂದೆ ಸರಿದ ಸಲ್ಮಾನ್

2 years ago

ಮುಂಬೈ: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಜೊತೆ ನಟಿಸಲು ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಹಿಂದೇಟು ಹಾಕಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ `ಪದ್ಮಾವತಿ’ ಸಿನಿಮಾದಲ್ಲಿ ಮೊದಲಿಗೆ ಐಶ್ವರ್ಯ ಮತ್ತು ಸಲ್ಮಾನ್...

ಮತ್ತೊಮ್ಮೆ ತನಿಗಿಂತ ಚಿಕ್ಕ ವಯಸ್ಸಿನ ನಟನ ಜೊತೆ ಐಶ್ವರ್ಯ ರೈ ರೊಮ್ಯಾನ್ಸ್?

2 years ago

ಮುಂಬೈ: ಬಾಲಿವುಡ್‍ನ ನೀಲಿಕಂಗಳ ಸುಂದರಿ ಐಶ್ವರ್ಯ ರೈ ಬಚ್ಚನ್ ಮತ್ತೊಮ್ಮೆ ತಮಗಿಂತ ಚಿಕ್ಕ ವಯಸ್ಸಿನ ನಟನೊಂದಿಗೆ ರೊಮ್ಯಾನ್ಸ್ ಮಾಡಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ. ಐಶ್ವರ್ಯ ರೈ ತಮ್ಮ ಮುಂದಿನ ಸಿನಿಮಾದಲ್ಲಿ ಕಿರಿಯ ನಟನ ಜೊತೆ ಕೆಲ ರೊಮ್ಯಾನ್ಸ್ ಸೀನ್‍ಗಳಲ್ಲಿ ನಟಿಸಲಿದ್ದಾರಂತೆ. ಐಶ್ವರ್ಯ...