Thursday, 21st March 2019

Recent News

7 days ago

ದೇವಕಿಯ ಮಗಳಾಗಿ ಬಂದಳು ಉಪ್ಪಿ ಪುತ್ರಿ ಐಶ್ವರ್ಯಾ!

ಈ ಹಿಂದೆ ಮಮ್ಮಿ ಚಿತ್ರದ ಮೂಲಕ ಸೆಳೆದಿದ್ದ ಲೋಹಿತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಎರಡನೇ ಚಿತ್ರ ದೇವಕಿ. ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿರೋ ಈ ಚಿತ್ರಕ್ಕೆ ಈ ಹಿಂದೆ ಹೌರಾ ಬ್ರಿಡ್ಜ್ ಅನ್ನೋ ಹೆಸರಿತ್ತು. ಈಗ ಅದನ್ನು ಬದಲಿಸಿ ದೇವಕಿ ಎಂದು ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಮಗಳಾಗಿ ಐಶ್ವರ್ಯಾ ಕಾಣಿಸಿಕೊಂಡಿದ್ದು, ಐಶ್ವರ್ಯಾಳ ಫಸ್ಟ್ ಲುಕ್ ಮತ್ತು ಪೋಸ್ಟರನ್ನು ನಟಿ ಪಾರೂಲ್ ಯಾದವ್ ಮತ್ತು ರಿಯಲ್ ಸ್ಟಾರ್ ರಿಲೀಸ್ ಮಾಡಿದ್ದಾರೆ. ಈ ಮೂಲಕ ನಿರ್ದೇಶಕ ಲೋಹಿತ್ ಮತ್ತು […]

10 months ago

ನಾನು ಐಶ್ವರ್ಯರನ್ನು ಮದುವೆ ಆಗಿಲ್ಲ- ಹುಚ್ಚ ವೆಂಕಟ್

ಬೆಂಗಳೂರು: ಸ್ಯಾಂಡಲ್‍ವುಡ್ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಇತ್ತೀಚೆಗೆ ತಾವು ಮದುವೆಯಾಗಿದ್ದೇನೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಆದರೆ ಈಗ ನಾನು ಮದುವೆ ಆಗಿಲ್ಲ ಅಂತಾ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾರೆ. ಇತ್ತೀಚೆಗೆ ಹುಚ್ಚ ವೆಂಕಟ್ ‘ಡಿಕ್ಟೇಟರ್ ಹುಚ್ಚ ವೆಂಕಟ್’ ಚಿತ್ರದ ನಾಯಕಿ ಐಶ್ವರ್ಯ ಅವರನ್ನು ಮದುವೆಯಾಗಿದ್ದೇನೆ ಎಂದು ಸಾಮಾಜಿ ಜಾಲತಾಣದಲ್ಲಿ ಹೇಳಿಕೊಂಡಿದ್ದರು, ಆದರೆ...