ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದೆಹಲಿಯಲ್ಲಿ ಮುನಿಯಪ್ಪ ಲಾಬಿ!
ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಂಸದ ಮುನಿಯಪ್ಪ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಎಐಸಿಸಿ…
ಅಪ್ರಾಪ್ತ ಬಾಲಕರ ವಿಡಿಯೋ ಟ್ವೀಟ್ – ರಾಹುಲ್ ಗಾಂಧಿಗೆ ನೋಟಿಸ್ ಜಾರಿ
ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಹಾರಾಷ್ಟ್ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಪ್ರಾಪ್ತ…
ಮಂಗಳವಾರ ತಾಜ್ ಹೋಟೆಲ್ ನಲ್ಲಿ ಕಾಂಗ್ರೆಸ್ಸಿನಿಂದ ಇಫ್ತಾರ್ ಕೂಟ
ನವದೆಹಲಿ: ಎರಡು ವರ್ಷಗಳ ನಂತರ ಜೂನ್ 13 ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಇಫ್ತಾರ್ ಕೂಟವನ್ನು…
ಇಂದಿನಿಂದ ರಾಗಾ ವಿದೇಶ ಪ್ರವಾಸ- ಸಂಪುಟ ವಿಸ್ತರಣೆಯಲ್ಲಿ ಮತ್ತಷ್ಟು ವಿಳಂಬ
ನವದೆಹಲಿ: ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕಸರತ್ತು ಮುಂದುವರೆದಿದೆ. ಹೈಕಮಾಂಡ್‍ನೊಂದಿಗೆ…
ಎದ್ದೇಳಿ ವಿದ್ಯಾರ್ಥಿಗಳೇ, ನಿಮ್ಮ ಭವಿಷ್ಯ ಆತಂಕದಲ್ಲಿದೆ: ರಾಹುಲ್ ಗಾಂಧಿ
ನವದೆಹಲಿ: ಬಲಪಂಥೀಯ ಆಲೋಚನೆ ಇರುವವರನ್ನು ಕೇಂದ್ರೀಯ ನಾಗರಿಕ ಸೇವೆಗಳಿಗೆ ನೇಮಕಾತಿ ಮಾಡುವ ಚಿಂತನೆಯಲ್ಲಿ ಕೇಂದ್ರದ ಎನ್‍ಡಿಎ…
#BJPChor100Crore – ಬಿಜೆಪಿ ವಿರುದ್ಧ ರಮ್ಯಾ ಕಿಡಿ
ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ಬಿಜೆಪಿ ಪಕ್ಷದ ವಿರುದ್ಧ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ,…
ಬೆಂಗ್ಳೂರಿನ ಐಸ್ ಕ್ರೀಂ ಗೆ ರಾಹುಲ್ ಗಾಂಧಿ ಫಿದಾ!
ಬೆಂಗಳೂರು: ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆಯೇ ರಾಜ್ಯಕ್ಕೆ ಆಗಮಿಸಿ ಪ್ರಚಾರ ಮಾಡುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ…
ಯಾವ ವೇದಿಕೆಯಲ್ಲಿ ನಿದ್ದೆ ಮಾಡಿಲ್ಲ ಅನ್ನೋದನ್ನು ಸಿಎಂ ಪ್ರೂವ್ ಮಾಡಲಿ- ಆರ್ ಅಶೋಕ್ ಸವಾಲ್
ಬೆಂಗಳೂರು: ಚುನಾವಣಾ ಅಖಾಡದಲ್ಲಿ ತರಾಟೆ ಒಂದ್ಕಡೆಯಾದ್ರೆ ನಾಯಕರ ಮಾತಿನ ಭರಾಟೆ ಕೂಡ ಜೋರಾಗಿದೆ. ಬೆಂಗಳೂರು ಹೊರವಲಯ…
ಮತ್ತೊಮ್ಮೆ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದ ರಮ್ಯಾ!
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂದಿ ಜೊತೆ ಚರ್ಚೆಯಲ್ಲಿ ಪಾಲ್ಗೊಳ್ಳಲು ಧೈರ್ಯವಿಲ್ಲ…
ಪೌರಕಾರ್ಮಿಕರ ಮನೆಗೆ ಭೇಟಿ, ಮೆಟ್ರೋ ಪ್ರಯಾಣ – ರಾಹುಲ್ ಬೆಂಗಳೂರು ರೌಂಡ್ಸ್
ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭ ಇಂದು ಬೆಂಗಳೂರಿನ…