11.44 ಕೋಟಿ ಬೆಲೆಯ ಡ್ರಗ್ಸ್ ಸಾಗಿಸುತ್ತಿದ್ದ ಅಫ್ಘಾನಿಯರ ಬಂಧನ
ನವದೆಹಲಿ: ಡ್ರಗ್ಸ್ ಸಾಗಿಸುತ್ತಿದ್ದ ಇಬ್ಬರು ಅಫ್ಘಾನಿಸ್ಥಾನದವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಬರೋಬ್ಬರಿ 11.44 ಕೋಟಿ ರೂ.…
ವಾಯು ಸೇನೆಯ ಎರಡು ಹೆಲಿಕಾಪ್ಟರ್ಗಳ ನಡುವೆ ಡಿಕ್ಕಿ
- ಸ್ಥಳದಲ್ಲಿ 8 ಸಾವು, ಒಟ್ಟು 15 ಮಂದಿ ದುರ್ಮರಣ ಕಾಬೂಲ್: ಅಫ್ಘಾನಿಸ್ಥಾನದ ವಾಯು ಸೇನೆಯ…
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದ ಅಫ್ಘಾನಿಸ್ತಾನದ ಕ್ರಿಕೆಟಿಗ ಇನ್ನಿಲ್ಲ
ಕಾಬೂಲ್: ಅಫ್ಘಾನಿಸ್ತಾನದ ಕ್ರಿಕೆಟಿಗ ನಜೀಬ್ ತರಕೈ(29) ಇಂದು ನಿಧನರಾಗಿದ್ದಾರೆ. ಅಕ್ಟೋಬರ್ 2ರಂದು ಜಲಾಲಬಾದ್ ನ ಪೂರ್ವ…
ಬಾಂಬ್ ದಾಳಿ – ಅಫ್ಘಾನ್ ಅಂಪೈರ್ ಬಲಿ
ಕಾಬೂಲ್: ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಅಂಪೈರ್ ಆಗಿದ್ದ ಅಫ್ಘಾನಿಸ್ತಾನದ ಬಿಸ್ಮಿಲ್ಲಾ ಜಾನ್ ಶೆನ್ಸಾರಿ(36) ಬಾಂಬ್ ಸ್ಫೋಟಕ್ಕೆ…
‘ಶೇಕಿಂಗ್ ಡೆಲ್ಲಿ’ ಟಾಸ್ಕ್ – ಉಗ್ರನ ಮನೆಯಲ್ಲಿ ಸಿಕ್ಕಿದ 19 ವಸ್ತುಗಳ ಪೂರ್ಣ ಮಾಹಿತಿ ಇಲ್ಲಿದೆ
ನವದೆಹಲಿ: ಏಕಾಂಗಿಯಾಗಿ ದೆಹಲಿಯಲ್ಲಿ ಭಾರೀ ಪ್ರಮಾಣದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಐಸಿಸ್ ಉಗ್ರನೊಬ್ಬನನ್ನು…
‘ಶೇಕಿಂಗ್ ಡೆಲ್ಲಿ’ ಟಾಸ್ಕ್ – ಉಗ್ರನಿಗೆ ಭಟ್ಕಳ ಮೂಲದ ಸಫಿ ಅರ್ಮರ್‌ಜೊತೆ ನಿಕಟ ಸಂಪರ್ಕ
ನವದೆಹಲಿ: ಶುಕ್ರವಾರ ತಡರಾತ್ರಿ ದೆಹಲಿ ಸ್ಪೆಷಲ್ ಸೆಲ್ ಪೊಲೀಸರಿಂದ ಬಂಧನಕ್ಕೆ ಒಳಗಾದ ಐಸಿಸ್ ಉಗ್ರ ಮೊಹಮ್ಮದ್…
ಮ್ಯಾಚ್ ಫಿಕ್ಸಿಂಗ್: ಅಫ್ಘಾನ್ ಸ್ಟಾರ್ ಕ್ರಿಕೆಟಿಗನಿಗೆ 6 ವರ್ಷ ನಿಷೇಧ!
ಕಾಬುಲ್: ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ (ಎಸಿಬಿ) ತನ್ನ ತಂಡದ ಸ್ಟಾರ್…
ಕಾಬೂಲ್‍ನ ಗುರುದ್ವಾರದ ಮೇಲೆ ಉಗ್ರರ ದಾಳಿ- 11 ಮಂದಿ ಸಾವು
- 16ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನಲ್ಲಿ ಉಗ್ರರು ಬುಧವಾರ…
ಐಪಿಎಲ್‍ನಲ್ಲಿ ಮಿಂಚಿದ ರಶೀದ್ ಖಾನ್‍ಗೆ ಮೊದಲ ಮಣೆ ಹಾಕಿದ ಇಂಗ್ಲೆಂಡ್
- ಇನ್ನೂ ಖರೀದಿಯಾಗಿಲ್ಲ ಗೇಲ್, ಮಾಲಿಂಗ, ಬ್ರಾವೋ ಲಂಡನ್: ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್…
ಅಫ್ಘಾನ್ Vs ಜಿಂಬಾಬ್ವೆ ಟಿ20- 7 ಎಸೆತಗಳಲ್ಲಿ 7 ಸಿಕ್ಸರ್ : ವಿಡಿಯೋ ವೈರಲ್
ಢಾಕಾ: ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳು ಏಳು ಎಸೆತಗಳಲ್ಲಿ ಏಳು ಸಿಕ್ಸರ್ ಸಿಡಿಸಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.…