Saturday, 24th August 2019

2 years ago

ನಟಿಯ ಕೊಳೆತ ಶವ ಮನೆಯಲ್ಲಿ ಪತ್ತೆ- ಕೊಲೆ ಶಂಕೆ

ಮುಂಬೈ: ರೂಪದರ್ಶಿ ಹಾಗೂ ನಟಿಯಾಗಿದ್ದ 23 ವರ್ಷದ ಯುವತಿಯ ಶವ ಮುಂಬೈನ ಅಂಧೇರಿಯ ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾಗಿದೆ. ಇಲ್ಲಿನ ಭೈರವನಾಥ್ ಎಸ್‍ಆರ್‍ಎ ಸೊಸೈಟಿಯ ನಿವಾಸಿಯಾಗಿದ್ದ ಕೃತಿಕಾ ಚೌಧರಿಯ ಶವ ಕೊಳೆತ ಸ್ಥಿತಿಯಕಲ್ಲಿ ಪತ್ತೆಯಾಗಿದ್ದು, 3-4 ದಿನಗಳ ಹಿಂದೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸೋಮವಾರದಂದು ಸುಮಾರು 3.45ರ ಸಮಯದಲ್ಲಿ ಕೃತಿಕಾ ಚೌಧರಿಯ ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಕೃತಿಕಾ ಅವರ ರೂಮ್ ಹೊರಗಿನಿಂದ ಲಾಕ್ ಆಗಿತ್ತು. ನಂತರ […]

2 years ago

ನನ್ನ ಹಾಗೂ ಪಾರ್ವತಮ್ಮನ ಜೊತೆ ದ್ವೇಷವಿರಲಿಲ್ಲ: ಹಿರಿಯ ನಟಿ ಲೀಲಾವತಿ

ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಧರ್ಮಪತ್ನಿ ಹಾಗೂ ಹಿರಿಯ ನಟಿ ಪಾರ್ವತಮ್ ರಾಜ್ ಕುಮಾರ್ ಮತ್ತು ನನ್ನ ಮಧ್ಯೆ ಯಾವುದೇ ದ್ವೇಷವಿರಲಿಲ್ಲ ಅಂತಾ ಹಿರಿಯ ನಟಿ ಲೀಲಾವತಿ ಹೇಳಿದ್ದಾರೆ. ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಅವರು, ನನ್ನ ಬಗ್ಗೆ ನೂರೆಂಟು ಮಾತಾಡಿದ್ರು ತಲೆ ಕೆಡಿಸಿಕೊಳ್ಳಲಿಲ್ಲ. ಪಾರ್ವತಮ್ಮ ಜೊತೆಗೆ ಸ್ನೇಹವೂ ಇರಲಿಲ್ಲ....

ಕೇರಳದಲ್ಲಿ ಸಂತ್ರಸ್ತ ನಟಿಯಿಂದ ಇಂದು ಸುದ್ದಿಗೋಷ್ಠಿ – ಕಹಿ ಘಟನೆಯಿಂದ ಹೊರಬಂದ ನಟಿ

2 years ago

ತಿರುವನಂತಪುರಂ: ಇವತ್ತು ಕೇರಳದಲ್ಲಿ ಅಪಹರಣ ಹಾಗೂ ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತ ನಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಘಟನೆ ಬಳಿಕ ತೀವ್ರ ನೊಂದಿದ್ದ ನಟಿ ಇಂದು ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗುತ್ತಿದ್ದಾರೆ. ಫೆಬ್ರವರಿ 17ರ ರಾತ್ರಿ ನಡೆದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಟಿ ಹೊರ...

ಲವರ್‍ಗಳಿಗಾಗಿ ಬಹುಭಾಷಾ ನಟಿ ಕಿಡ್ನಾಪ್: ಪೊಲೀಸರ ವಿಚಾರಣೆಯಲ್ಲಿ ಪಲ್ಸರ್ ಸುನಿ ಹೇಳಿದ್ದೇನು?

2 years ago

ತಿರುವನಂತಪುರಂ: ಬಹುಭಾಷಾ ನಟಿಯನ್ನು ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಪ್ರಮುಖ ಆರೋಪಿ ಪಲ್ಸರ್ ಸುನಿಯನ್ನ ಗುರುವಾರದಿಂದ ಪೊಲಿಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಟಿ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸುಪಾರಿ ಪಡೆದಿಲ್ಲ ಎಂದು ಸುನಿ ಹೇಳಿರುವುದಾಗಿ ಮಾಧ್ಯಮಗಳು...