ಆಸ್ಪತ್ರೆಗೆ ಬರುತ್ತಿದ್ದ ಯುವತಿಯರ ಅರೆನಗ್ನ ಫೋಟೋ ಕ್ಲಿಕ್ಕಿಸುತ್ತಿದ್ದ ಕಾಮುಕ ಅಟೆಂಡರ್ ಸಿಕ್ಕಿಬಿದ್ದ
ಬೆಂಗಳೂರು: ಆಸ್ಪತ್ರೆಯಲ್ಲಿ ಇಸಿಜಿ ಚಿಕಿತ್ಸೆ ಪಡೆಯಲು ಬಂದ ಮಹಿಳಾ ರೋಗಿಗಳ ಅರೆ ನಗ್ನ ಫೋಟೋ ತೆಗೆಯುತ್ತಿದ್ದ…
ವೈದ್ಯರಿಗೆ ಬ್ಲ್ಯಾಕ್ ಮೇಲ್: ಯುವತಿ ಸೇರಿ ಐವರ ಬಂಧನ
ಬೀದರ್: ನಾವು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ(ಎಮ್‍ಸಿಐ) ಇಂಟೆಲಿಜೆನ್ಸ್ ಆಫೀಸರ್ಸ್ ಎಂದು ಹೇಳಿ ವೈದ್ಯರಿಗೆ ಬ್ಲ್ಯಾಕ್…
45 ಸಾವಿರ ರೂ. ಮೌಲ್ಯದ 9 ಸಾವಿರ ಮೊಟ್ಟೆಗಳನ್ನು ಕದ್ದು ಪರಾರಿಯಾಗುತ್ತಿದ್ದವರ ಬಂಧನ!
ಧಾರವಾಡ: ಫಾರಂ ನಿಂದ ಮೊಟ್ಟೆಗಳನ್ನು ಕದ್ದು ಪರಾರಿಯಾಗುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮೂರು…
ಮಹಿಳಾ ಭಕ್ತರಿಗೆ ಅಂಜನಾದ್ರಿ ಪರ್ವತದ ಪ್ರಧಾನ ಅರ್ಚಕರಿಂದ ಲೈಂಗಿಕ ಕಿರುಕುಳ?
ಕೊಪ್ಪಳ: ವಿಶ್ವ ಪ್ರಸಿದ್ಧ ಅಂಜನಾದ್ರಿ ಪರ್ವತದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ವಿರುದ್ಧ ಲೈಂಗಿಕ ಕಿರುಕುಳ…
ತಮ್ಮನ ಎದುರೇ 13ರ ಬಾಲಕಿಯನ್ನು ರೇಪ್ ಮಾಡಿ ಕೊಲೆಗೈದ!
ಕೋಲ್ಕತ್ತಾ: ತಮ್ಮನ ಎದುರೇ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆಗೈದ ಆಘಾತಕಾರಿ ಘಟನೆ…
58ರ ಮಹಿಳೆಯನ್ನು ರೇಪ್ ಮಾಡಿ ಗುಪ್ತಾಂಗವನ್ನ ರೇಜರ್ ನಿಂದ ಗಾಯಗೊಳಿಸಿದ ಕಾಮುಕ!
ಭೋಪಾಲ್: ಕಾಮುಕನೊಬ್ಬ 58 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಆಕೆಯ ಗುಪ್ತಾಂಗವನ್ನು ರೇಜರ್ ನಿಂದ ಗಾಯಗೊಳಿಸಿದ…
17 ವರ್ಷದ ಬಾಲಕನೊಂದಿಗೆ ಜೂಟ್ ಆಗಿದ್ದ ಆಂಟಿ ಆರೆಸ್ಟ್
ಕೋಲಾರ: 17 ವರ್ಷದ ಬಾಲಕನನ್ನು ಅಪಹರಿಸಿ ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ವಿವಾಹಿತ ಮಹಿಳೆಯನ್ನು…
ಸೇತುವೆ ಕೆಳಗೆ ಎಳೆದುಕೊಂಡು ಹೋಗಿ, ಯುವತಿಯ ಕೈಕಾಲು ಕಟ್ಟಿ ನಾಲ್ವರಿಂದ ಗ್ಯಾಂಗ್ ರೇಪ್
ಭೋಪಾಲ್: ಕೋಚಿಂಗ್ ಕ್ಲಾಸ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ 19 ವರ್ಷದ ಯುವತಿಯನ್ನು ಸೇತುವೆಯ ಕೆಳಗೆ ಎಳೆದುಕೊಂಡು…
12 ವರ್ಷದ ಬಾಲಕಿಯ ಮೇಲೆ ಗ್ಯಾಂಗ್‍ರೇಪ್: ಓರ್ವ ಆರೋಪಿ ಅರೆಸ್ಟ್
ಹೈದರಾಬಾದ್: 12 ವರ್ಷದ ಬಾಲಕಿಯ ಮೇಲೆ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ…
ಬಂಧಿಸಲು ಹೋದಾಗ ತಿರುಗಿಬಿದ್ದ ಕೊಲೆ ಆರೋಪಿ – ಪೊಲೀಸರ ಮೇಲೆ ಚಾಕು ಹಿಡಿದು ದಾಳಿ
ರಾಮನಗರ: ಕೊಲೆ ಪ್ರಕರಣದ ಆರೋಪಿ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪಿ…