ಹೋಟೆಲ್‍ಗಳಿಗೆ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿ: ಬೆಸ್ಕಾಂ ಭರವಸೆ
ಬೆಂಗಳೂರು: ಹೋಟೆಲ್ ಮತ್ತು ಫಲಹಾರ ಮಂದಿರಗಳಿಗೆ ಕೋವಿಡ್-19 ಸಮಯದಲ್ಲಿ ರಾಜ್ಯ ಸರ್ಕಾರ ನೀಡಿದ್ದ ನಿಗದಿತ ವಿದ್ಯುತ್…
ಹೊಟೇಲ್‍ನಲ್ಲಿ ಇಡ್ಲಿ ತಿಂದು 15 ಮಂದಿ ಅಸ್ವಸ್ಥ
ಬಳ್ಳಾರಿ: ಹೋಟೆಲ್‍ನಲ್ಲಿ ಇಡ್ಲಿ ತಿಂದು 15 ಮಂದಿ ಅಸ್ವಸ್ಥಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ…
ಕ್ಯೂಬಾದ ಹೆಸರಾಂತ ಹೋಟೆಲ್‌ನಲ್ಲಿ ಭೀಕರ ಸ್ಫೋಟ – 22 ಮಂದಿ ಸಾವು
ಹವಾನಾ: ಕ್ಯೂಬಾದ ರಾಜಧಾನಿ ಹವಾನಾದ ಡೌನ್‌ಟೌನ್‌ನಲ್ಲಿರುವ ಪ್ರಸಿದ್ಧ ಹೋಟೆಲ್‌ನಲ್ಲಿ ಶುಕ್ರವಾರ ಭಾರೀ ಸ್ಫೋಟ ಸಂಭವಿಸಿದ್ದು, 22…
ಎಸಿ ಸ್ಫೋಟ – ಓರ್ವ ಸಾವು, ಐವರಿಗೆ ಗಾಯ
ನವದೆಹಲಿ: ಹವಾನಿಯಂತ್ರಣ(ಎಸಿ)ದ ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ಆಗ್ನೇಯ ದೆಹಲಿಯ…
ಹೋಟೆಲ್ ಮಾಲೀಕನಿಗೆ 2.4 ಲಕ್ಷ ರೂ. ಪಂಗನಾಮ, ಸ್ವಾಗತಕಾರ ಪರಾರಿ
ಬೆಂಗಳೂರು: ಸ್ವಾಗತಕಾರನೊಬ್ಬನು 2.4 ಲಕ್ಷ ರೂ. ಹಣವನ್ನು ಹೋಟೆಲ್ ಮಾಲೀಕರೊಬ್ಬರಿಗೆ ವಂಚಿಸಿ, ಪರಾರಿಯಾದ ಘಟನೆ ಜಯನಗರದಲ್ಲಿ…
ಬೆಂಗಳೂರಿನಲ್ಲಿ ಮತ್ತೆ ಹೋಟೆಲ್ ದರ ಹೆಚ್ಚಳ ಸಾಧ್ಯತೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಹೋಟೆಲ್ ದರ ಹೆಚ್ಚಳವಾಗುವ ಸಾಧ್ಯತೆಯಿದೆ. ಅಡುಗೆ ಎಣ್ಣೆ ಹಾಗೂ ದಿನ…
ದಲಿತರ ಮನೆಯಲ್ಲಿ ಬಿಜೆಪಿ ನಾಯಕರಿಂದ ಸಹಪಂಕ್ತಿ ಭೋಜನ
ತುಮಕೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ಹೋಟೆಲ್‍ನಿಂದ ತಿಂಡಿ ತರಿಸಿ ದಲಿತರ ಮನೆಯಲ್ಲಿ ತಿಂದು ಎಡವಟ್ಟು…
ಸಾಂಬಾರ್‌ಗೆ 100 ರೂ. ಯಾಕೆ?- ಗ್ರಾಹಕನನ್ನು ಕೋಣೆಯಲ್ಲಿ ಕೂಡಿಹಾಕಿದ ಹೋಟೆಲ್ ಮಾಲೀಕ
ತಿರುವನಂತಪುರಂ: ಕೆಲವೊಮ್ಮೆ ಯಾವುದೇ ತಪ್ಪು ಮಾಡದಿದ್ದರು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇಲ್ಲೋಬ್ಬ ಪ್ರವಾಸಿಗ ಸಾಂಬಾರ್‌ಗೆ ಯಾಕ್ರಿ ನೂರು…
ಸ್ನೇಹಿತನ ಜೊತೆಗೆ ಹೋಟೆಲ್‍ನಲ್ಲಿ ಉಳಿದಿದ್ದ ಮಹಿಳೆ ಸಾವು- ಗೆಳೆಯ ಸಾಪತ್ತೆ
ತಿರುವನಂತಪುರಂ: ವಿವಾಹಿತ ಸ್ನೇಹಿತನೊಂದಿಗೆ ಹೋಟೆಲ್‍ನಲ್ಲಿ ತಂಗಿದ್ದ ಯುವತಿ ನಿಗೂಢ ಸಾವನ್ನಪ್ಪಿರುವ ಘಟನೆ ನಡೆದಿದೆ. 23 ವರ್ಷದ…
5 ರೂಪಾಯಿಗೆ ನಡೆದ ಜಗಳಕ್ಕೆ 55 ಸಾವಿರ ಕಳೆದುಕೊಂಡ ಹೋಟೆಲ್ ಮಾಲೀಕ
ಹೈದರಾಬಾದ್: ಹೋಟೆಲ್ ಮಾಲೀಕನೊಬ್ಬ 5 ರೂಪಾಯಿಗೆ ಗ್ರಾಹಕನ ಜೊತೆಗೆ ಗಲಾಟೆ ಮಾಡಿ 55 ಸಾವಿರ ರೂಪಾಯಿ…