ಮೊಮ್ಮಗಳು ಜನಿಸಿದ ಖುಷಿಯಲ್ಲಿ ಕರೆತರಲು ಹೆಲಿಕಾಪ್ಟರ್ ಬುಕ್ ಮಾಡಿದ ರೈತ
ಮುಂಬೈ: ಮೊಮ್ಮಗಳು ಜನಿಸಿದ ಖುಷಿಯಲ್ಲಿ ರೈತರೊಬ್ಬರು ಪ್ರೀತಿಯ ಪುಟ್ಟ ಕಂದಮ್ಮನನ್ನು ಮನೆಗೆ ಬರಮಾಡಿಕೊಳ್ಳಲು ಹೆಲಿಕಾಪ್ಟರನ್ನೇ ಬುಕ್…
ಗ್ರಾ. ಪಂ ಅಧ್ಯಕ್ಷೆ ಗಾದಿಗಾಗಿ ದೇವರ ಮೊರೆ – ಹರಕೆ ತೀರಿಸಲು ಹೆಲಿಕಾಪ್ಟರ್ ತಂದು ಪುಷ್ಪಾರ್ಚನೆ
ಕೋಲಾರ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷೆಯಾದರೆ ಗ್ರಾಮ ದೇವರಿಗೆ ಪುಷ್ಪಾರ್ಚನೆ ಮಾಡುವುದಾಗಿ ಹರಕೆ ಹೊತ್ತುಕೊಂಡಿದ್ದ…
100 ಕೋಟಿಯ ಹೆಲಿಕಾಪ್ಟರ್ ಖರೀದಿಸಿದ ಮೊದಲ ಭಾರತೀಯ: ವಿಶೇಷತೆ ಏನು?
ತಿರುವನಂತಪುರಂ: ಇಲ್ಲಿನ ಆರ್ ಪಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ರವಿ ಪಿಳೈ ಅವರು 100 ಕೋಟಿ ರೂ.…
6 ಲಕ್ಷ ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲೇ ಸೊಸೆ ಕರೆ ತಂದ ಮಾವ
ಜೈಪುರ: ಭರ್ಜರಿಯಾಗಿ ವಿವಾಹವಾಗುವುದು ಇಂದಿನ ವಧು, ವರರ ಕನಸಾಗಿರುತ್ತದೆ. ವಿವಾಹದ ನಂತರ ವಧುವನ್ನು ವರನ ಮನೆಗೆ…
ನಂದಿಬೆಟ್ಟದಲ್ಲಿ ಸಿಲುಕಿದ ಯುವಕ – ಹೆಲಿಕಾಪ್ಟರ್ ಮೂಲಕ ರಕ್ಷಣೆ!
ಚಿಕ್ಕಬಳ್ಳಾಪುರ: ನಂದಿಬೆಟ್ಟದಲ್ಲಿ ಪ್ರವಾಸಿಗ ಅಪಾಯದಲ್ಲಿ ಸಿಲುಕಿಕೊಂಡಿದ್ದು, ಹೆಲಿಕಾಪ್ಟರ್ ಮೂಲಕ ಏರ್ ಫೋರ್ಸ್ ಅಧಿಕಾರಿಗಳು ಆತನನ್ನು ರಕ್ಷಣೆ ಮಾಡಿದ್ದಾರೆ.…
ಬೀಚ್‌ಗೆ ಅಪ್ಪಳಿಸಿದ ಹೆಲಿಕಾಪ್ಟರ್
ವಾಷಿಂಗ್ಟನ್: ಹೆಲಿಕಾಪ್ಟರ್ ಒಂದು ಸಮುದ್ರಕ್ಕೆ ಅಪ್ಪಳಿಸಿರುವ ಘಟನೆ ಫ್ಲೋರಿಡಾದ ಮಿಯಾಮಿ ಬೀಚ್‌ನಲ್ಲಿ ನಡೆದಿದೆ. ಭಾರೀ ಜನಸಂದಣಿಯಿದ್ದ…
ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ- 2 ಲಕ್ಷ ರೂ. ಖರ್ಚು ಮಾಡಿ ಬಾಡಿಗೆ ಬಿಟ್ಟ
ಬಿಹಾರ: ವಧು, ವರರು ತಮ್ಮ ಮದುವೆಗಳನ್ನು ಸ್ಮರಣೀಯವಾಗಿಸಲು ಸಾಕಷ್ಟು ಪ್ರಯತ್ನವನ್ನು ಮಾಡುತ್ತಾರೆ. ಹೂವಿನ ಪಲ್ಲಕ್ಕಿ ,…
ಆಕಾಶದಲ್ಲಿ ಹಾರಾಡಿತು ಪೈಲಟ್ ರಹಿತ ಹೆಲಿಕಾಪ್ಟರ್
ವಾಷಿಂಗ್ಟನ್: ಪೈಲಟ್‌ಗಳಿಲ್ಲದೇ ಸ್ವತಂತ್ರವಾಗಿ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಒಂದು ಹಾರಾಟ ನಡೆಸಿದೆ. ಪೈಲಟ್ ರಹಿತ…
ಹೆಲಿಕಾಪ್ಟರ್‌ನ್ನು ವೈದ್ಯಕೀಯ ಸೇವೆಗೆ ದಾನ ಮಾಡಿದ ಪದ್ಮಶ್ರೀ ಪುರಸ್ಕೃತ
ಅಹಮದಾಬಾದ್: ಪದ್ಮಶ್ರೀ ಪುರಸ್ಕೃತರಾದ ಸಾವ್ಜಿ ಧೋಲಾಕಿಯಾ (Savji Dholakia) ಅವರಿಗೆ, ಕುಟುಂಬ ಗಿಫ್ಟ್ ಆಗಿ ನೀಡಿದ…
ದೆಹಲಿಯಲ್ಲಿ ನನ್ನ ಹೆಲಿಕಾಪ್ಟರ್ ತಡೆಯಲಾಗಿದೆ, ಇದು ಬಿಜೆಪಿ ಪಿತೂರಿ: ಅಖಿಲೇಶ್ ಯಾದವ್
ಲಕ್ನೋ: ನನ್ನ ಹೆಲಿಕಾಪ್ಟರ್‌ಗೆ ಅನುಮತಿ ನೀಡುತ್ತಿಲ್ಲ. ಉತ್ತರ ಪ್ರದೇಶದ ಮುಜಾಫರ್‍ನಗರಕ್ಕೆ ತೆರಳದಂತೆ ತಡೆಯಲಾಗುತ್ತಿದೆ ಎಂದು ಸಮಾಜವಾದಿ…
